Hennu Ninnadalla Lyrics

ಹೆಣ್ಣು ನಿನ್ನದಲ್ಲಾ Lyrics

in Amara Jyothi

in ಅಮರ ಜ್ಯೋತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ.. ಅಹ್ಹಹ್ಹಾ.. 
ಹೆಣ್ಣು ನಿನ್ನದಲ್ಲಾ..
ಹೊನ್ನು ನಿನ್ನದಲ್ಲಾ..
ಇಂದೊಂದೆ ಎಂದೂ ನಿನ್ನದು 
ಕುಡಿ ಕುಡಿ ಕುಡಿ ಕುಡಿ ಕುಡಿ 
ಕುಡಿ ಕುಡಿ ಕುಡಿ ಕುಡಿ ಕುಡಿ 
 
ಹೆಣ್ಣು ನಿನ್ನದಲ್ಲಾ..
ಹೊನ್ನು ನಿನ್ನದಲ್ಲಾ..
ಇಂದೊಂದೆ ಎಂದೂ ನಿನ್ನದು 
ಕುಡಿ ಕುಡಿ ಕುಡಿ ಕುಡಿ ಕುಡಿ 
ಕುಡಿ ಕುಡಿ ಕುಡಿ ಕುಡಿ ಕುಡಿ
 
|| ಹೆಣ್ಣು ನಿನ್ನದಲ್ಲಾ…..||
 
ನಿನ್ನ ಇರುಳಲಿ ಅಮ್ಮಾ
ಒಂದೆ ಗುಟಕಲಿ ಜುಮ್ಮಾ.. 
ನಿನ್ನ ಇರುಳಲಿ ಅಮ್ಮಾ
ಒಂದೆ ಗುಟಕಲಿ ಜುಮ್ಮಾ.. 
ಮತ್ತು ಏರಿತು ತಲೆಯೂ ಸುತ್ತಿತು 
ಮತ್ತು ಏರಿತು ತಲೆಯೂ ಸುತ್ತಿತು
ಮನದ ಚಿಂತೆಯು ಸುಟ್ಟೇ ಹೋಯಿತು..ಹೇ..
 
|| ಹೆಣ್ಣು ನಿನ್ನದಲ್ಲಾ..
ಹೊನ್ನು ನಿನ್ನದಲ್ಲಾ..
ಇಂದೊಂದೆ ಎಂದೂ ನಿನ್ನದು 
ಕುಡಿ ಕುಡಿ ಕುಡಿ ಕುಡಿ ಕುಡಿ 
ಕುಡಿ ಕುಡಿ ಕುಡಿ ಕುಡಿ ಕುಡಿ
ಹೆಣ್ಣು ನಿನ್ನದಲ್ಲಾ…..||
 
ಕಹಿಯು ಬಾಯಿಗೆ ಅಬ್ಬಾ..
ಸಿಹಿಯು ಒಡಲಿಗೆ ಸುಬ್ಬಾ.. 
ಕಹಿಯು ಬಾಯಿಗೆ ಅಬ್ಬಾ..
ಸಿಹಿಯು ಒಡಲಿಗೆ ಸುಬ್ಬಾ.. 
ಒಮ್ಮೆ ಕುಡಿದರೆ ಮತ್ತೆ ಕೇಳುವೇ.. 
ಒಮ್ಮೆ ಕುಡಿದರೆ ಮತ್ತೆ ಕೇಳುವೇ.. 
ಮತ್ತೆ ಕುಡಿದರೆ ಸ್ವರ್ಗ ಸೇರುವೇ...
ಅಹ್ಹಹ್ಹಹ್ಹಹ್ಹಾ.. 
 
|| ಹೆಣ್ಣು ನಿನ್ನದಲ್ಲಾ..
ಹೊನ್ನು ನಿನ್ನದಲ್ಲಾ..
ಇಂದೊಂದೆ ಎಂದೂ ಹಾ ನಿನ್ನದು 
ಹ್ಹಾ.. ಕುಡಿ ಕುಡಿ ಕುಡಿ ಕುಡಿ ಕುಡಿ
ಕುಡಿ ಕುಡಿ ಕುಡಿ ಕುಡಿ ಕುಡಿ 
ಹ್ಹಾ..ಆಹ ಅಹ್ಹಹ್ಹಹ್ಹ..ಹ್ಹಾ….|| 

ಆ.. ಅಹ್ಹಹ್ಹಾ.. 
ಹೆಣ್ಣು ನಿನ್ನದಲ್ಲಾ..
ಹೊನ್ನು ನಿನ್ನದಲ್ಲಾ..
ಇಂದೊಂದೆ ಎಂದೂ ನಿನ್ನದು 
ಕುಡಿ ಕುಡಿ ಕುಡಿ ಕುಡಿ ಕುಡಿ 
ಕುಡಿ ಕುಡಿ ಕುಡಿ ಕುಡಿ ಕುಡಿ 
 
ಹೆಣ್ಣು ನಿನ್ನದಲ್ಲಾ..
ಹೊನ್ನು ನಿನ್ನದಲ್ಲಾ..
ಇಂದೊಂದೆ ಎಂದೂ ನಿನ್ನದು 
ಕುಡಿ ಕುಡಿ ಕುಡಿ ಕುಡಿ ಕುಡಿ 
ಕುಡಿ ಕುಡಿ ಕುಡಿ ಕುಡಿ ಕುಡಿ
 
|| ಹೆಣ್ಣು ನಿನ್ನದಲ್ಲಾ…..||
 
ನಿನ್ನ ಇರುಳಲಿ ಅಮ್ಮಾ
ಒಂದೆ ಗುಟಕಲಿ ಜುಮ್ಮಾ.. 
ನಿನ್ನ ಇರುಳಲಿ ಅಮ್ಮಾ
ಒಂದೆ ಗುಟಕಲಿ ಜುಮ್ಮಾ.. 
ಮತ್ತು ಏರಿತು ತಲೆಯೂ ಸುತ್ತಿತು 
ಮತ್ತು ಏರಿತು ತಲೆಯೂ ಸುತ್ತಿತು
ಮನದ ಚಿಂತೆಯು ಸುಟ್ಟೇ ಹೋಯಿತು..ಹೇ..
 
|| ಹೆಣ್ಣು ನಿನ್ನದಲ್ಲಾ..
ಹೊನ್ನು ನಿನ್ನದಲ್ಲಾ..
ಇಂದೊಂದೆ ಎಂದೂ ನಿನ್ನದು 
ಕುಡಿ ಕುಡಿ ಕುಡಿ ಕುಡಿ ಕುಡಿ 
ಕುಡಿ ಕುಡಿ ಕುಡಿ ಕುಡಿ ಕುಡಿ
ಹೆಣ್ಣು ನಿನ್ನದಲ್ಲಾ…..||
 
ಕಹಿಯು ಬಾಯಿಗೆ ಅಬ್ಬಾ..
ಸಿಹಿಯು ಒಡಲಿಗೆ ಸುಬ್ಬಾ.. 
ಕಹಿಯು ಬಾಯಿಗೆ ಅಬ್ಬಾ..
ಸಿಹಿಯು ಒಡಲಿಗೆ ಸುಬ್ಬಾ.. 
ಒಮ್ಮೆ ಕುಡಿದರೆ ಮತ್ತೆ ಕೇಳುವೇ.. 
ಒಮ್ಮೆ ಕುಡಿದರೆ ಮತ್ತೆ ಕೇಳುವೇ.. 
ಮತ್ತೆ ಕುಡಿದರೆ ಸ್ವರ್ಗ ಸೇರುವೇ...
ಅಹ್ಹಹ್ಹಹ್ಹಹ್ಹಾ.. 
 
|| ಹೆಣ್ಣು ನಿನ್ನದಲ್ಲಾ..
ಹೊನ್ನು ನಿನ್ನದಲ್ಲಾ..
ಇಂದೊಂದೆ ಎಂದೂ ಹಾ ನಿನ್ನದು 
ಹ್ಹಾ.. ಕುಡಿ ಕುಡಿ ಕುಡಿ ಕುಡಿ ಕುಡಿ
ಕುಡಿ ಕುಡಿ ಕುಡಿ ಕುಡಿ ಕುಡಿ 
ಹ್ಹಾ..ಆಹ ಅಹ್ಹಹ್ಹಹ್ಹ..ಹ್ಹಾ….|| 

Hennu Ninnadalla song lyrics from Kannada Movie Amara Jyothi starring Ambarish, Jai Jagadish, Madhavi, Lyrics penned by Chi Udayashankar Sung by S Janaki, Music Composed by Sathyam, film is Directed by B Subba Rao and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ