Vidhi Baraha Baredavane Lyrics

ವಿಧಿಬರಹ ಬರೆದವನೆ Lyrics

in Amalu

in ಅಮಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ವಿಧಿಬರಹ ಬರೆದವನೆ ಕ್ಷಮಿಸೆನು ನಾ ನಿನ್ನ
ನನ್ನ ಬದುಕ ಕಸಿದವನೆ ಶಾಪವೆ ನಿನಗಿನ್ನು
ಕನಸ್ಸಿಗೆ ಬರೆಯ ಎಳೆದೆ ಕಹಿಯನೆ ನೀ ಕೊಟ್ಟೆ
ನನ್ನವರ್ಯಾರಿಗು ಬೇಡವಾದಂತೆ ನೀ ಕೊಂದೆ
ದೇಶ ಕಾಯೊ ನನ್ನ ಪ್ರೀತಿಯ ಹೊಸಕಿ ಹಾಕಿದೆ
ವಿಧಿಬರಹ ಬರೆದವನೆ ಕ್ಷಮಿಸೆನು ನಾ ನಿನ್ನ
ನನ್ನ ಬದುಕ ಕಸಿದವನೆ ಶಾಪವೆ ನಿನಗಿನ್ನು
 
ನಿಜವ ಅರಿತ ಪ್ರೀತಿಗೆ ಎಂದು ಸಾವೆ ಬಾರದು
ನಿನ್ನ ಹೊರತು ಇಲ್ಲಿರೊ ಇವರೆಲ್ಲರು ಶೂನ್ಯರು
ನೆನಪಿಡೊ ನೆನಪನು ನನ್ನದಾಗಿಸಿದೆ ಮನಸ್ಸನು ಕಾಣದೆ ಕಳೆದೋದೆ
ದುಃಖವು ದುಗುಡವು ದೂರವೆ ನಿಲ್ಲದು ಹತ್ತಿರವಾಗಿ ನೀ ಇರದೆ
ಪ್ರೀತಿಯ ಆಣೆಗು ನೋವೆ ತುಂಬಿದೆ ನೀ ಬರೊ ದಾರಿ ಕಾಣದಿರುವೆ
 
||ವಿಧಿಬರಹ ಬರೆದವನೆ ಕ್ಷಮಿಸೆನು ನಾ ನಿನ್ನ
ನನ್ನ ಬದುಕ ಕಸಿದವನೆ ಶಾಪವೆ ನಿನಗಿನ್ನು||
 
ಸಾಗರದಲೆಗು ದಣಿವಾಗುವುದು ನಿನಗೆ ದಣಿವು ತರವೆ
ಕಡಲಿಗು ಒಂದು ಕೊನೆ ಇರುವುದು ಕನಸ್ಸಿಗೆ ಕೊನೆ ಎಲ್ಲುಂಟೆ
ಸೂರ್ಯನು ಮುಳುಗುವ ಚಂದ್ರನು ಕರಗುವ
ನನ್ನ ಕೊರಗಿಗೆ ಕೊನೆ ಎಲ್ಲಿ
ನನ್ನಯ ಬಾಳಿನ ದೀಪವೆ ಆರಿದೆ ಬೆಳಕಿನ ಸುಳಿವು ಎಲ್ಲಿದೆ
ಯಾವ ಖುಷಿಗೆ ಹಾಡಲಿ ನಾನು ನೀನಿರದ ಸಾಲುಗಳಲ್ಲಿ
 
||ವಿಧಿಬರಹ ಬರೆದವನೆ ಕ್ಷಮಿಸೆನು ನಾ ನಿನ್ನ
ನನ್ನ ಬದುಕ ಕಸಿದವನೆ ಶಾಪವೆ ನಿನಗಿನ್ನು
ಕನಸ್ಸಿಗೆ ಬರೆಯ ಎಳೆದೆ ಕಹಿಯನೆ ನೀ ಕೊಟ್ಟೆ
ನನ್ನವರ್ಯಾರಿಗು ಬೇಡವಾದಂತೆ ನೀ ಕೊಂದೆ
ದೇಶ ಕಾಯೊ ನನ್ನ ಪ್ರೀತಿಯ ಹೊಸಕಿ ಹಾಕಿದೆ||

-
ವಿಧಿಬರಹ ಬರೆದವನೆ ಕ್ಷಮಿಸೆನು ನಾ ನಿನ್ನ
ನನ್ನ ಬದುಕ ಕಸಿದವನೆ ಶಾಪವೆ ನಿನಗಿನ್ನು
ಕನಸ್ಸಿಗೆ ಬರೆಯ ಎಳೆದೆ ಕಹಿಯನೆ ನೀ ಕೊಟ್ಟೆ
ನನ್ನವರ್ಯಾರಿಗು ಬೇಡವಾದಂತೆ ನೀ ಕೊಂದೆ
ದೇಶ ಕಾಯೊ ನನ್ನ ಪ್ರೀತಿಯ ಹೊಸಕಿ ಹಾಕಿದೆ
ವಿಧಿಬರಹ ಬರೆದವನೆ ಕ್ಷಮಿಸೆನು ನಾ ನಿನ್ನ
ನನ್ನ ಬದುಕ ಕಸಿದವನೆ ಶಾಪವೆ ನಿನಗಿನ್ನು
 
ನಿಜವ ಅರಿತ ಪ್ರೀತಿಗೆ ಎಂದು ಸಾವೆ ಬಾರದು
ನಿನ್ನ ಹೊರತು ಇಲ್ಲಿರೊ ಇವರೆಲ್ಲರು ಶೂನ್ಯರು
ನೆನಪಿಡೊ ನೆನಪನು ನನ್ನದಾಗಿಸಿದೆ ಮನಸ್ಸನು ಕಾಣದೆ ಕಳೆದೋದೆ
ದುಃಖವು ದುಗುಡವು ದೂರವೆ ನಿಲ್ಲದು ಹತ್ತಿರವಾಗಿ ನೀ ಇರದೆ
ಪ್ರೀತಿಯ ಆಣೆಗು ನೋವೆ ತುಂಬಿದೆ ನೀ ಬರೊ ದಾರಿ ಕಾಣದಿರುವೆ
 
||ವಿಧಿಬರಹ ಬರೆದವನೆ ಕ್ಷಮಿಸೆನು ನಾ ನಿನ್ನ
ನನ್ನ ಬದುಕ ಕಸಿದವನೆ ಶಾಪವೆ ನಿನಗಿನ್ನು||
 
ಸಾಗರದಲೆಗು ದಣಿವಾಗುವುದು ನಿನಗೆ ದಣಿವು ತರವೆ
ಕಡಲಿಗು ಒಂದು ಕೊನೆ ಇರುವುದು ಕನಸ್ಸಿಗೆ ಕೊನೆ ಎಲ್ಲುಂಟೆ
ಸೂರ್ಯನು ಮುಳುಗುವ ಚಂದ್ರನು ಕರಗುವ
ನನ್ನ ಕೊರಗಿಗೆ ಕೊನೆ ಎಲ್ಲಿ
ನನ್ನಯ ಬಾಳಿನ ದೀಪವೆ ಆರಿದೆ ಬೆಳಕಿನ ಸುಳಿವು ಎಲ್ಲಿದೆ
ಯಾವ ಖುಷಿಗೆ ಹಾಡಲಿ ನಾನು ನೀನಿರದ ಸಾಲುಗಳಲ್ಲಿ
 
||ವಿಧಿಬರಹ ಬರೆದವನೆ ಕ್ಷಮಿಸೆನು ನಾ ನಿನ್ನ
ನನ್ನ ಬದುಕ ಕಸಿದವನೆ ಶಾಪವೆ ನಿನಗಿನ್ನು
ಕನಸ್ಸಿಗೆ ಬರೆಯ ಎಳೆದೆ ಕಹಿಯನೆ ನೀ ಕೊಟ್ಟೆ
ನನ್ನವರ್ಯಾರಿಗು ಬೇಡವಾದಂತೆ ನೀ ಕೊಂದೆ
ದೇಶ ಕಾಯೊ ನನ್ನ ಪ್ರೀತಿಯ ಹೊಸಕಿ ಹಾಕಿದೆ||

Vidhi Baraha Baredavane song lyrics from Kannada Movie Amalu starring Anusha Rai, Prashanth, Surya, Lyrics penned by Vijay Sung by Deepika, Music Composed by K Raj Bhaskar, film is Directed by L Ravikumar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ