-
ಭಾರತ ಭಾರತ ಭಾರತ ಭಾರತ
ಭಾರತ ಭಾರತ ಭಾರತ
ನಮ್ಮ ಭಕ್ತಿ ನಮ್ಮ ಶಕ್ತಿ ಭವ್ಯಭಾರತಕ್ಕೆ ಅರ್ಪಣೆ
ನಮ್ಮುಸಿರು ಎಂದೆಂದು ಭಾರತಾಂಬೆಗೆ ಸಮರ್ಪಣೆ
ನಮ್ಮ ಭಕ್ತಿ ನಮ್ಮ ಶಕ್ತಿ ಭವ್ಯಭಾರತಕ್ಕೆ ಅರ್ಪಣೆ
ನಮ್ಮುಸಿರು ಎಂದೆಂದು ಭಾರತಾಂಬೆಗೆ ಸಮರ್ಪಣೆ
ಕಣಕಣವು ಕ್ಷಣಕ್ಷಣವು ನಿನ್ನ ಸೇವೆಗೆ ಮೀಸಲು
ತನುಮನದ ಮಿಡಿಮಿಡಿತ ನಿನ್ನ ಚರಿತ್ರೆ ಸಾರಲು
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ಹಿಂದೂಸ್ಥಾನವೆ ನನ್ನ ಪ್ರಾಣವು
ಎನ್ನುತ ಹಾಡುತ ಕುಣಿಯುವ ನಾವೆ ಧನ್ಯರು
ಎನ್ನುತ ಹಾಡುತ ಕುಣಿಯುವ ನಾವೆ ಧನ್ಯರು
ನಮ್ಮ ಭಕ್ತಿ ನಮ್ಮ ಶಕ್ತಿ ಭವ್ಯಭಾರತಕ್ಕೆ ಅರ್ಪಣೆ
ನಮ್ಮುಸಿರು ಎಂದೆಂದು ಭಾರತಾಂಬೆಗೆ ಸಮರ್ಪಣೆ
ಹಸಿರು ಸೀರೆ ಸುಂದರಿ ಇವಳು ಹಿಮದ ಕಿರೀಟ ತೊಟ್ಟವಳು
ಲಕ್ಷ ಲಕ್ಷ ಪುಣ್ಯಾತ್ಮರನು ಹಡೆದು ಕೀರ್ತಿ ಪಡೆದವಳು
ದಿನವು ನಿತ್ಯ ಆಲೋಚನೆ ಹೊಸತು ಹೊಸತು ಅನ್ವೇಷಣೆ
ಕೀರ್ತಿವೆತ್ತ ವಿಜ್ಞಾನಿಗಳ ತವರಿ ನಮ್ಮ ಇಂಡಿಯಾ
ಮೇಧಾವಿಗಳು ಇಲ್ಲಿಹರು ಮಹಾಜ್ಞಾನಿಗಳು ನಮ್ಮವರು
ಪುಣ್ಯಾತ್ಮರು ನಮ್ಮವರು ಧರ್ಮದ ಜ್ಯೋತಿ ಬೆಳಗಿಹರು
ಜನತಾ ಕಲ್ಯಾಣ ನಾಡಿನ ಏಳಿಗೆಗೆ ಪಣ ತೊಟ್ಟವರು
||ನಮ್ಮ ಭಕ್ತಿ ನಮ್ಮ ಶಕ್ತಿ ಭವ್ಯಭಾರತಕ್ಕೆ ಅರ್ಪಣೆ
ನಮ್ಮುಸಿರು ಎಂದೆಂದು ಭಾರತಾಂಬೆಗೆ ಸಮರ್ಪಣೆ||
ಮೈಯ್ಯ ತುಂಬಿ ಹರಿವ ನದಿಗಳು ಕಣ್ಣಿಗ್ ಹಬ್ಬ ಜಲಪಾತಗಳು
ಇತಿಹಾಸ ಸಾರುವ ಸುಂದರ ಗುಡಿಗೋಪುರಗಳು
ಮನುಜ ಪ್ರೀತಿ ಪ್ರೇಮವ ಸಹನೆ ಶಾಂತಿ ಸಾರುವ
ನೀತಿ ಪಾಠ ಹೇಲೂವ ಮಹಾ ಮಹಾಗುರುಗಳು
ಜಾತಿಮತಗಳು ಬೇರೆ ಬೇರೆ ಮನಸ್ಸು ಮಮತೆ ಒಂದೆ ಒಂದೆ
ರಾಜ್ಯಭಾಷೆಗಳು ಹಲವಾರು ದೇಶ ಭಕ್ತಿಯ ಕಿಚ್ಚೊಂದೆ
ಐಕ್ಯತೆ ಒಂದೆ ನಮ್ಮ ಮೂಲಮಂತ್ರವು
|| ನಮ್ಮ ಭಕ್ತಿ ನಮ್ಮ ಶಕ್ತಿ ಭವ್ಯಭಾರತಕ್ಕೆ ಅರ್ಪಣೆ
ನಮ್ಮುಸಿರು ಎಂದೆಂದು ಭಾರತಾಂಬೆಗೆ ಸಮರ್ಪಣೆ
ಕಣಕಣವು ಕ್ಷಣಕ್ಷಣವು ನಿನ್ನ ಸೇವೆಗೆ ಮೀಸಲು
ತನುಮನದ ಮಿಡಿಮಿಡಿತ ನಿನ್ನ ಚರಿತ್ರೆ ಸಾರಲು
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ಹಿಂದೂಸ್ಥಾನವೆ ನನ್ನ ಪ್ರಾಣವು
ಎನ್ನುತ ಹಾಡುತ ಕುಣಿಯುವ ನಾವೆ ಧನ್ಯರು
ಎನ್ನುತ ಹಾಡುತ ಕುಣಿಯುವ ನಾವೆ ಧನ್ಯರು||

Bharatha Namma Bhakthi song lyrics from Kannada Movie Amalu starring Anusha Rai, Prashanth, Surya, Lyrics penned by Sachin Sung by Sachin, Music Composed by K Raj Bhaskar, film is Directed by L Ravikumar and film is released on 2018