Nannadonde Manasu Lyrics

ನನ್ನದೊಂದೆ ಮನಸ್ಸು Lyrics

in Amalu

in ಅಮಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನದೊಂದೆ ಮನಸ್ಸು ನನ್ನೆ ನೀನು ಪ್ರೀತ್ಸು
ಪ್ರೀತಿಯ ಬಲೆಯೊಳಗೆ
ಕದ್ದು ಕಾಡೊ ವಯಸ್ಸು ಬೇರೆ ತರ ಸೊಗಸು
ದಿನ ದಿನ ಪ್ರತಿಘಳಿಗೆ
ನಾ ನಿನ್ನಲಿ ಒಂದಾದೆನು ನೀ ಸೇರು ಬಾ ನನ್ನಿ ಮನವನು
ಈ ಜೀವವು ನಿನಗಾಗಿಯೆ ನಿನಗಾಗಿಯೆ
ಈ ಹೃದಯ ನಿನ್ನ ಮೇಲೆಯೆ ನಿನ್ನ ಮೇಲೆಯೆ
ನನ್ನದೊಂದೆ ಮನಸ್ಸು ನನ್ನೆ ನೀನು ಪ್ರೀತ್ಸು
ಪ್ರೇಮದ ಬಲೆಯೊಳಗೆ ಬಲೆಯೊಳಗೆ
ಕದ್ದು ಕಾಡೊ ವಯಸ್ಸು ಬೇರೆ ತರ ಸೊಗಸು
ದಿನ ದಿನ ಪ್ರತಿಘಳಿಗೆ ಪ್ರತಿಘಳಿಗೆ
 
ಕಣ್ಗಳು ಹೂಡಿ ಹೂವಿನ ಬಾಣ ನಾಟಿ ಎದೆಗೆ
ನನ್ನೊಳಗೆ ನೀ ಬಂದು ಕುಳಿತೆ
ಬಣ್ಣಗಳ ಹೂವಿನ ಜೊತೆಗೆ ಬೆರೆತೆ
ನನ್ನೊಳಗೆ ನುಡಿಸಿದೆ ಸಂಗೀತವೆ
ನಿನ್‌ ಮನಸ್ಸು ನನಗಾಗಿ ಕಾದಿಲ್ಲವೆ
ಪ್ರತಿಕ್ಷಣವು ನನ್ನೊಳಗೆ ತುಡಿದಿಲ್ಲವೆ
ನನ್ನಾಸೆ ನೀನಿಂದು ಪೂರೈಸಿದೆ
ಅರಳಿದೆ ಕನಸ್ಸೆ ಒಪ್ಪಿಕೊಳ್ಳೊ ಮನಸ್ಸೆ
ಒಲವಿನ ಸೆರೆಯೊಳಗೆ ಸೆರೆಯೊಳಗೆ
ಮುದ್ದು ಮುದ್ದು ಮನಸ್ಸ ದೋಚಿಕೊಳ್ಳೊ ಅರಸ
ಪ್ರೀತಿಯ ಗೂಡೊಳಗೆ ಗೂಡೊಳಗೆ
 
ಹುಣ್ಣಿಮೆಯ ಬೆಳಕ ಚೆಲ್ಲಿದ ಚಂದ್ರ ನಮಗೆ
ಬೆಳದಿಂಗಳಾಗಿ ಇರುವೆ ಜೊತೆಗೇನೆ
ನನ್ನಿ ಪ್ರೇಮದ ಬಯಕೆ ತೀರಿಸು ನೀ
ಕೈ ಮೇಲೆ ಕೈ ಜೋಡ್ಸಿ ನಡೆಯೋಣವೆ
ಕಣ್ಮುಚ್ಚಿ ಕೊಂಡಾಗ ನೀ ಕಾಣುವೆ
ಆಗಾಗ ನಾವಿಬ್ರು ಸೇರೊಣವೆ
ಹೂದುಂಬಿ ಹೀರುವ ಸುರಪಾನವೆ
 
||ನನ್ನದೊಂದೆ ಮನಸ್ಸು ನನ್ನೆ ನೀನು ಪ್ರೀತ್ಸು
ಪ್ರೇಮದ ಬಲೆಯೊಳಗೆ
ಕದ್ದು ಕಾಡೊ ವಯಸ್ಸು ಬೇರೆ ತರ ಸೊಗಸು
ದಿನ ದಿನ ಪ್ರತಿಘಳಿಗೆ
ನಾ ನಿನ್ನಲಿ ಒಂದಾದೆನು ನೀ ಸೇರು ಬಾ ನನ್ನಿ ಮನವನು
ಈ ಜೀವವು ನಿನಗಾಗಿಯೆ ನಿನಗಾಗಿಯೆ
ಈ ಹೃದಯ ನಿನ್ನ ಮೇಲೆಯೆ ನಿನ್ನ ಮೇಲೆಯೆ||

-
ನನ್ನದೊಂದೆ ಮನಸ್ಸು ನನ್ನೆ ನೀನು ಪ್ರೀತ್ಸು
ಪ್ರೀತಿಯ ಬಲೆಯೊಳಗೆ
ಕದ್ದು ಕಾಡೊ ವಯಸ್ಸು ಬೇರೆ ತರ ಸೊಗಸು
ದಿನ ದಿನ ಪ್ರತಿಘಳಿಗೆ
ನಾ ನಿನ್ನಲಿ ಒಂದಾದೆನು ನೀ ಸೇರು ಬಾ ನನ್ನಿ ಮನವನು
ಈ ಜೀವವು ನಿನಗಾಗಿಯೆ ನಿನಗಾಗಿಯೆ
ಈ ಹೃದಯ ನಿನ್ನ ಮೇಲೆಯೆ ನಿನ್ನ ಮೇಲೆಯೆ
ನನ್ನದೊಂದೆ ಮನಸ್ಸು ನನ್ನೆ ನೀನು ಪ್ರೀತ್ಸು
ಪ್ರೇಮದ ಬಲೆಯೊಳಗೆ ಬಲೆಯೊಳಗೆ
ಕದ್ದು ಕಾಡೊ ವಯಸ್ಸು ಬೇರೆ ತರ ಸೊಗಸು
ದಿನ ದಿನ ಪ್ರತಿಘಳಿಗೆ ಪ್ರತಿಘಳಿಗೆ
 
ಕಣ್ಗಳು ಹೂಡಿ ಹೂವಿನ ಬಾಣ ನಾಟಿ ಎದೆಗೆ
ನನ್ನೊಳಗೆ ನೀ ಬಂದು ಕುಳಿತೆ
ಬಣ್ಣಗಳ ಹೂವಿನ ಜೊತೆಗೆ ಬೆರೆತೆ
ನನ್ನೊಳಗೆ ನುಡಿಸಿದೆ ಸಂಗೀತವೆ
ನಿನ್‌ ಮನಸ್ಸು ನನಗಾಗಿ ಕಾದಿಲ್ಲವೆ
ಪ್ರತಿಕ್ಷಣವು ನನ್ನೊಳಗೆ ತುಡಿದಿಲ್ಲವೆ
ನನ್ನಾಸೆ ನೀನಿಂದು ಪೂರೈಸಿದೆ
ಅರಳಿದೆ ಕನಸ್ಸೆ ಒಪ್ಪಿಕೊಳ್ಳೊ ಮನಸ್ಸೆ
ಒಲವಿನ ಸೆರೆಯೊಳಗೆ ಸೆರೆಯೊಳಗೆ
ಮುದ್ದು ಮುದ್ದು ಮನಸ್ಸ ದೋಚಿಕೊಳ್ಳೊ ಅರಸ
ಪ್ರೀತಿಯ ಗೂಡೊಳಗೆ ಗೂಡೊಳಗೆ
 
ಹುಣ್ಣಿಮೆಯ ಬೆಳಕ ಚೆಲ್ಲಿದ ಚಂದ್ರ ನಮಗೆ
ಬೆಳದಿಂಗಳಾಗಿ ಇರುವೆ ಜೊತೆಗೇನೆ
ನನ್ನಿ ಪ್ರೇಮದ ಬಯಕೆ ತೀರಿಸು ನೀ
ಕೈ ಮೇಲೆ ಕೈ ಜೋಡ್ಸಿ ನಡೆಯೋಣವೆ
ಕಣ್ಮುಚ್ಚಿ ಕೊಂಡಾಗ ನೀ ಕಾಣುವೆ
ಆಗಾಗ ನಾವಿಬ್ರು ಸೇರೊಣವೆ
ಹೂದುಂಬಿ ಹೀರುವ ಸುರಪಾನವೆ
 
||ನನ್ನದೊಂದೆ ಮನಸ್ಸು ನನ್ನೆ ನೀನು ಪ್ರೀತ್ಸು
ಪ್ರೇಮದ ಬಲೆಯೊಳಗೆ
ಕದ್ದು ಕಾಡೊ ವಯಸ್ಸು ಬೇರೆ ತರ ಸೊಗಸು
ದಿನ ದಿನ ಪ್ರತಿಘಳಿಗೆ
ನಾ ನಿನ್ನಲಿ ಒಂದಾದೆನು ನೀ ಸೇರು ಬಾ ನನ್ನಿ ಮನವನು
ಈ ಜೀವವು ನಿನಗಾಗಿಯೆ ನಿನಗಾಗಿಯೆ
ಈ ಹೃದಯ ನಿನ್ನ ಮೇಲೆಯೆ ನಿನ್ನ ಮೇಲೆಯೆ||

Nannadonde Manasu song lyrics from Kannada Movie Amalu starring Anusha Rai, Prashanth, Surya, Lyrics penned by Bhaskar Sung by Sachin, S Priya Yadav, Music Composed by K Raj Bhaskar, film is Directed by L Ravikumar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ