-
ಪದೆ ಪದೆ ಅದೆ ಅದೆ ನೂರೆಂಟು ನೆನಪುಗಳು
ಅದೆ ಅದೆ ಪದೆ ಪದೆ ಮಾತಾಡೊ ನನಸುಗಳು
ಅಲ್ಲೆಲ್ಲೊ ಬೀಸೊ ಗಾಳಿಯು ಮೈಸೋಕಿದೆ
ಎಲ್ಲೆಲ್ಲೊ ಸಾಗೊ ದಾರಿಯು ಕೈತಾಕಿದೆ
ತನು ಸೋಕಿದೆ ಖುಷಿಯಾಗಿದೆ
ಸಂಗಮ ಸಂಗಮ ಸುಂದರ ಸಂಗಮ
ಸಂಗಮ ಸಂಗಮ ಪ್ರೀತಿಯ ಈ ಸಂಗಮ
ನೀ ಜೊತೆಯಲ್ಲೆ ಇದ್ದರು ನನಗಂತು ಇಷ್ಟ ಮೊದಮೊದಲ ಭೇಟಿಯು
ನಾ ಬಲುದೂರ ಕುಳಿತರು ವಿಶೇಷ ನಿನ್ನ ಕಿರುಬೆರಳ ಸಲುಗೆಯು
ಏಕಾಂಗಿ ಅಲೆದಾಟಕೆ ವಿರಾಮ ನೀ ಹಾಕಿದೆ
ಈ ಚೆಂದ ಒಡನಾಟಕೆ ಮೆಲ್ಲ ಮೆಲ್ಲ ಮೆಲ್ಲ ನೀ ನೂಕಿದೆ
ತನು ಸೋಕಿದೆ ಖುಷಿಯಾಗಿದೆ
ಸಂಗಮ ಸಂಗಮ ಸುಂದರ ಸಂಗಮ
ಸಂಗಮ ಸಂಗಮ ಪ್ರೀತಿಯ ಈ ಸಂಗಮ
ಈ ಮೊದಮೊದಲ ಪ್ರೀತಿಗೆ ಮಾಯಾವಿ ಮನಸ್ಸು ಗರಿಬಿಚ್ಚಿ ಹಾಡಿದೆ
ನೀ ನಗುವಂತ ರೀತಿಗೆ ಸುಳ್ಳಲ್ಲ ಕೇಳು ಅನುರಾಗ ಅರಳಿದೆ
ಏನಂತ ನಾ ಹೇಳಲಿ ನನ್ನಲ್ಲೆ ನಾನಿಲ್ಲದೆ
ಏನನನ್ನೆ ನಾ ನೋಡಲಿ ನಲ್ಲ ಮೆಲ್ಲ ಮೆಲ್ಲ ನೀ ಮೂಡಿದೆ

Pade Pade song lyrics from Kannada Movie Alone starring Simran, Nikesha Patel, Vasishta, Lyrics penned by Jamakhandi Shivu Sung by Kushboo Jain, Music Composed by Sujith Shetty, film is Directed by JKS and film is released on 2015