ನಿಲ್ಲೆ ನಿಲ್ಲೆ ನೀ ನಿಲ್ಲೆ ನಿನ್ನಲ್ಲೆ ನನ್ನೆ ನಾನು ನೋಡಿದೆ
ಇಲ್ಲೆ ಇಲ್ಲೆ ನಿಂತಲ್ಲೆ ನನ್ನೆಲ್ಲ ಪ್ರೇಮಲೋಕ ಮೂಡಿದೆ
ಸದಾ ನಿನ್ನ ಸಹವಾಸದಿಂದ ಅತಿ ಆಯ್ತು ಈ ಬಂಧನ
ಎಲ್ಲ ನಿನ್ನ ಅಭಿಲಾಷೆಯಿಂದ ಏಕಾಂತ ದೂರವಾಗಿದೆ
ಐ ಲೈಕ್ ಯು ಜನ ಐ ಲವ್ ಯು ಜನ ಬಾ ಪ್ರೀತಿಸೋಣ
ಹೇ ಲವ್ ಯು ಸೋನ ಐ ಲೈಕ್ ಯು ಸೋನ ಬಾ ಮುದ್ದಿಸೋಣ
ನಿಲ್ಲು ನಿಲ್ಲು ನೀ ನಿಲ್ಲೆ ನಿನ್ನಲ್ಲೆ ನನ್ನೆ ನಾನು ನೋಡಿದೆ
ಯಾರೋ ನೀನು ಯಾರೋ ನಾನು
ಯಾರೋ ನೀನು ಯಾರೋ ನಾನು
ಎಲ್ಲೆಲ್ಲೊ ನಾನಿದ್ದೆ ಇನ್ನೆಲ್ಲೊ ನೀನಿದ್ದೆ
ಹೇಗೇಗೊ ನೀ ಬಂದೆ ನನ್ನನ್ನೆ ನೀ ಕದ್ದೆ
ಅಂತು ಇಂತು ನಿನ್ನಲ್ಲೆ ಬೆರೆತೋದೆನು
ಐ ಲೈಕ್ ಯು ಜನ ಐ ಲವ್ ಯು ಜನ ಬಾ ಪ್ರೀತಿಸೋಣ
ಹೇ ಲವ್ ಯು ಸೋನ ಐ ಲೈಕ್ ಯು ಸೋನ ಬಾ ಮುದ್ದಿಸೋಣ
ನನ್ನ ನಿನ್ನ ನಿನ್ನ ನನ್ನ
ನನ್ನ ನಿನ್ನ ನಿನ್ನ ನನ್ನ
ಈ ಪ್ರೀತಿ ಈ ರೀತಿ ಎಂದೆಂದು ವಿಸ್ಮಯ
ನೋಡುತ್ತ ನಿನ್ನನ್ನೆ ನಾನಾದೆ ತನ್ಮಯ
ಭೂಮಿ ಬಾನು ನೋಡಲ್ಲಿ ಮೈಮರೆತಂತಿದೆ
ಐ ಲೈಕ್ ಯು ಜನ ಐ ಲವ್ ಯು ಜನ ಬಾ ಪ್ರೀತಿಸೋಣ
ಹೇ ಲವ್ ಯು ಸೋನ ಐ ಲೈಕ್ ಯು ಸೋನ ಬಾ ಮುದ್ದಿಸೋಣ
||ನಿಲ್ಲು ನಿಲ್ಲು ನೀ ನಿಲ್ಲೆ ನಿನ್ನಲ್ಲೆ ನನ್ನೆ ನಾನು ನೋಡಿದೆ
ಇಲ್ಲೆ ಇಲ್ಲೆ ನಿಂತಲ್ಲೆ ನನ್ನೆಲ್ಲ ಪ್ರೇಮಲೋಕ ಮೂಡಿದೆ||

Nille Nille Nee Nille song lyrics from Kannada Movie Alone starring Simran, Nikesha Patel, Vasishta, Lyrics penned by Jamakhandi Shivu Sung by Sujith Shetty, Kushboo Jain, Music Composed by Sujith Shetty, film is Directed by JKS and film is released on 2015