-
ಏಏಏ ಮಾಯಜಾಲ ಮಾಯಜಾಲವೋ ಇದುವೆ
ಗಂಟುಬಿದ್ದ ರಾಹುಕಾಲವೋ
ಏಏಏ ಮಾಯಜಾಲ ಮಾಯಜಾಲವೋ ಇದುವೆ
ಗಂಟುಬಿದ್ದ ರಾಹುಕಾಲವೋ
ಎತ್ತಿದಂತೆ ಯಾರೊ ನನ್ನ ಒಂಟಿ ಕೈಯ್ಯಿಂದ
ಇಣುಕಿದಂತೆ ಹಾಗೆ ಬಂದೆ ತುತ್ತತುದಿಯಿಂದ
ಒಂದೆ ಸಮನೆ ತಲೆಯ ತಿರುಗೊ ಹಾಗಾಗಿ
ಮುಕ್ತವಾಗಿ ಏನು ನೆನೆಯದೆ ಗುಪ್ತವಾಗಿ ಎಲ್ಲ ನಡೆದಿದೆ
ಮುಕ್ತವಾಗಿ ಏನು ನೆನೆಯದೆ ಗುಪ್ತವಾಗಿ ಎಲ್ಲ ನಡೆದಿದೆ
ಸುತ್ತಮುತ್ತ ಕತ್ತಲಾಯ್ತು ಒಂಟಿ ನಾನೀಗ
ಕತ್ತಲಲ್ಲು ನೆರಳ ಕಂಡೆ ಹೇಗೊ ಗೊತ್ತಿಲ್ಲ
ಯಾರೊ ನನ್ನ ಕೂಗಿದಂತ ಸದ್ದೀಗ
-
ಏಏಏ ಮಾಯಜಾಲ ಮಾಯಜಾಲವೋ ಇದುವೆ
ಗಂಟುಬಿದ್ದ ರಾಹುಕಾಲವೋ
ಏಏಏ ಮಾಯಜಾಲ ಮಾಯಜಾಲವೋ ಇದುವೆ
ಗಂಟುಬಿದ್ದ ರಾಹುಕಾಲವೋ
ಎತ್ತಿದಂತೆ ಯಾರೊ ನನ್ನ ಒಂಟಿ ಕೈಯ್ಯಿಂದ
ಇಣುಕಿದಂತೆ ಹಾಗೆ ಬಂದೆ ತುತ್ತತುದಿಯಿಂದ
ಒಂದೆ ಸಮನೆ ತಲೆಯ ತಿರುಗೊ ಹಾಗಾಗಿ
ಮುಕ್ತವಾಗಿ ಏನು ನೆನೆಯದೆ ಗುಪ್ತವಾಗಿ ಎಲ್ಲ ನಡೆದಿದೆ
ಮುಕ್ತವಾಗಿ ಏನು ನೆನೆಯದೆ ಗುಪ್ತವಾಗಿ ಎಲ್ಲ ನಡೆದಿದೆ
ಸುತ್ತಮುತ್ತ ಕತ್ತಲಾಯ್ತು ಒಂಟಿ ನಾನೀಗ
ಕತ್ತಲಲ್ಲು ನೆರಳ ಕಂಡೆ ಹೇಗೊ ಗೊತ್ತಿಲ್ಲ
ಯಾರೊ ನನ್ನ ಕೂಗಿದಂತ ಸದ್ದೀಗ
Hey Mayajala Mayajalavo song lyrics from Kannada Movie Alone starring Simran, Nikesha Patel, Vasishta, Lyrics penned by Jamakhandi Shivu Sung by Sunaina, Music Composed by Sujith Shetty, film is Directed by JKS and film is released on 2015