-
ಜುಮ್ಕ ಜುಮ್ಕ ಅತ್ತೆ ಮಗಳಿಗೆ
ತಾರೊ ಮಾಮ ಮುತ್ತು ಬಗೆ ಬಗೆ
ಜುಮ್ಕ ಜುಮ್ಕ ಅತ್ತೆ ಮಗಳಿಗೆ
ತಾರೊ ಮಾಮ ಮುತ್ತು ಬಗೆ ಬಗೆ
ಹೋಗಮ್ಮ ಮಾರಮ್ಮ ಯಾರಮ್ಮ ನೀ
ಕೀಟಲೆ ಮಾಡದೆ ಹೋಗಮ್ಮ ನೀ
ರಾಮಾಚಾರಿ ನನ್ನ ರಾಮಾಚಾರಿ ಓಡೋಕೆ ಇಲ್ಲ ದಾರಿ
ರಾಮಾಚಾರಿ ನನ್ನ ರಾಮಾಚಾರಿ ಬಿದ್ದಿಯೊ ಕಾಲು ಜಾರಿ
ಮಜ್ನು ಮಜ್ನು ಇದು ನಿನ್ನ ಅರಮನೆ
ಲೈಲಾ ಮನಸ್ಸೆ ನಿಂಗೆ ಸೆರೆಮನೆ
ಮಜ್ನು ಮಜ್ನು ಇದು ನಿನ್ನ ಅರಮನೆ
ಲೈಲಾ ಮನಸ್ಸೆ ನಿಂಗೆ ಸೆರೆಮನೆ
ಶಾಕಿಣಿ ಡಾಕಿಣಿ ಯಾರಮ್ಮ ನೀ
ಪ್ಯಾಟೆಯ ಕಾಟವು ಬ್ಯಾಡಮ್ಮಣ್ಣಿ
ಬ್ರಹ್ಮಚಾರಿ ನನ್ನ ಬ್ರಹ್ಮಚಾರಿ ಆಗೊ ನೀ ಪ್ರೇಮಚಾರಿ
ಬ್ರಹ್ಮಚಾರಿ ನನ್ನ ಬ್ರಹ್ಮಚಾರಿ ಲವ್ ಒಂದೆ ನಿಂಗೆ ದಾರಿ
||ಜುಮ್ಕ ಜುಮ್ಕ ಅತ್ತೆ ಮಗಳಿಗೆ
ತಾರೊ ಮಾಮ ಮುತ್ತು ಬಗೆ ಬಗೆ||
ರಾಮ ರಾಮ ಯಾಕಯ್ಯ ಈ ನಾಟಕ
ನಾರಿ ಮಾರಿ ನಂಗೀಗ ನೀ ಕಂಟಕ
ಡಾರ್ಲಿಂಗ್ ಡಾರ್ಲಿಂಗ್ ನನ್ನೆದೆಗೆ ನೀ ಮಾಲೀಕ
ಶಂಭೊ ಶಿವ ಶಂಭೊ ನಾನಿಲ್ಲಿ ಬರಿ ಸೇವಕ
ಅರ್ಧ ಅರ್ಧ ಒಂದಾದರೆ ಮೈತುಂಬ ಕೋಲ್ಮಿಂಚು ಓ ಬಾಲಕ
||ಮಜ್ನು ಮಜ್ನು ಇದು ನಿನ್ನ ಅರಮನೆ
ಲೈಲಾ ಮನಸ್ಸೆ ನಿಂಗೆ ಸೆರೆಮನೆ||
||ಮಜ್ನು ಮಜ್ನು ಇದು ನಿನ್ನ ಅರಮನೆ
ಲೈಲಾ ಮನಸ್ಸೆ ನಿಂಗೆ ಸೆರೆಮನೆ||
ಮಾಮ ಮಾಮ ನಾ ಒಂದಾದರೆ ಸಾರ್ಥಕ
ಹೆಣ್ಣೆ ಹರಳೆಣ್ಣೆ ಲವ್ ಅಂದರೆ ಅದು ಗಂಧಕ
ಡ್ಯಾನ್ಸಿಂಗ್ ರೋಮ್ಯಾನ್ಸಿಂಗ್ ಲವ್ವಿಂದ ಲೈಫೆ ಸುಖ
ಅವ್ವ ಯವ್ವ ಬ್ಯಾಡವ್ವ ಈ ಬಾಧಕ
ವಿಶ್ವಾಮಿತ್ರ ನಾ ಮೇನಕ ನೋಡು ಮೈ ಮಜುಬೂತು ರೋಮಂಚಕ
||ಮಜ್ನು ಮಜ್ನು ಇದು ನಿನ್ನ ಅರಮನೆ
ಲೈಲಾ ಮನಸ್ಸೆ ನಿಂಗೆ ಸೆರೆಮನೆ
||ಮಜ್ನು ಮಜ್ನು ಇದು ನಿನ್ನ ಅರಮನೆ
ಲೈಲಾ ಮನಸ್ಸೆ ನಿಂಗೆ ಸೆರೆಮನೆ
ಶಾಕಿಣಿ ಡಾಕಿಣಿ ಯಾರಮ್ಮ ನೀ
ಪ್ಯಾಟೆಯ ಕಾಟವು ಬ್ಯಾಡಮ್ಮಣ್ಣಿ
ಬ್ರಹ್ಮಚಾರಿ ನನ್ನ ಬ್ರಹ್ಮಚಾರಿ ಆಗೊ ನೀ ಪ್ರೇಮಚಾರಿ
ಬ್ರಹ್ಮಚಾರಿ ನನ್ನ ಬ್ರಹ್ಮಚಾರಿ ಲವ್ ಒಂದೆ ನಿಂಗೆ ದಾರಿ||
||ಜುಮ್ಕ ಜುಮ್ಕ ಅತ್ತೆ ಮಗಳಿಗೆ
ತಾರೊ ಮಾಮ ಮುತ್ತು ಬಗೆ ಬಗೆ
ಜುಮ್ಕ ಜುಮ್ಕ ಅತ್ತೆ ಮಗಳಿಗೆ
ತಾರೊ ಮಾಮ ಮುತ್ತು ಬಗೆ ಬಗೆ
ಹೋಗಮ್ಮ ಮಾರಮ್ಮ ಯಾರಮ್ಮ ನೀ
ಕೀಟಲೆ ಮಾಡದೆ ಹೋಗಮ್ಮ ನೀ
ರಾಮಾಚಾರಿ ನನ್ನ ರಾಮಾಚಾರಿ ಓಡೋಕೆ ಇಲ್ಲ ದಾರಿ
ರಾಮಾಚಾರಿ ನನ್ನ ರಾಮಾಚಾರಿ ಬಿದ್ದಿಯೊ ಕಾಲು ಜಾರಿ||
||ಮಜ್ನು ಮಜ್ನು ಇದು ನಿನ್ನ ಅರಮನೆ
ಲೈಲಾ ಮನಸ್ಸೆ ನಿಂಗೆ ಸೆರೆಮನೆ||
-
ಜುಮ್ಕ ಜುಮ್ಕ ಅತ್ತೆ ಮಗಳಿಗೆ
ತಾರೊ ಮಾಮ ಮುತ್ತು ಬಗೆ ಬಗೆ
ಜುಮ್ಕ ಜುಮ್ಕ ಅತ್ತೆ ಮಗಳಿಗೆ
ತಾರೊ ಮಾಮ ಮುತ್ತು ಬಗೆ ಬಗೆ
ಹೋಗಮ್ಮ ಮಾರಮ್ಮ ಯಾರಮ್ಮ ನೀ
ಕೀಟಲೆ ಮಾಡದೆ ಹೋಗಮ್ಮ ನೀ
ರಾಮಾಚಾರಿ ನನ್ನ ರಾಮಾಚಾರಿ ಓಡೋಕೆ ಇಲ್ಲ ದಾರಿ
ರಾಮಾಚಾರಿ ನನ್ನ ರಾಮಾಚಾರಿ ಬಿದ್ದಿಯೊ ಕಾಲು ಜಾರಿ
ಮಜ್ನು ಮಜ್ನು ಇದು ನಿನ್ನ ಅರಮನೆ
ಲೈಲಾ ಮನಸ್ಸೆ ನಿಂಗೆ ಸೆರೆಮನೆ
ಮಜ್ನು ಮಜ್ನು ಇದು ನಿನ್ನ ಅರಮನೆ
ಲೈಲಾ ಮನಸ್ಸೆ ನಿಂಗೆ ಸೆರೆಮನೆ
ಶಾಕಿಣಿ ಡಾಕಿಣಿ ಯಾರಮ್ಮ ನೀ
ಪ್ಯಾಟೆಯ ಕಾಟವು ಬ್ಯಾಡಮ್ಮಣ್ಣಿ
ಬ್ರಹ್ಮಚಾರಿ ನನ್ನ ಬ್ರಹ್ಮಚಾರಿ ಆಗೊ ನೀ ಪ್ರೇಮಚಾರಿ
ಬ್ರಹ್ಮಚಾರಿ ನನ್ನ ಬ್ರಹ್ಮಚಾರಿ ಲವ್ ಒಂದೆ ನಿಂಗೆ ದಾರಿ
||ಜುಮ್ಕ ಜುಮ್ಕ ಅತ್ತೆ ಮಗಳಿಗೆ
ತಾರೊ ಮಾಮ ಮುತ್ತು ಬಗೆ ಬಗೆ||
ರಾಮ ರಾಮ ಯಾಕಯ್ಯ ಈ ನಾಟಕ
ನಾರಿ ಮಾರಿ ನಂಗೀಗ ನೀ ಕಂಟಕ
ಡಾರ್ಲಿಂಗ್ ಡಾರ್ಲಿಂಗ್ ನನ್ನೆದೆಗೆ ನೀ ಮಾಲೀಕ
ಶಂಭೊ ಶಿವ ಶಂಭೊ ನಾನಿಲ್ಲಿ ಬರಿ ಸೇವಕ
ಅರ್ಧ ಅರ್ಧ ಒಂದಾದರೆ ಮೈತುಂಬ ಕೋಲ್ಮಿಂಚು ಓ ಬಾಲಕ
||ಮಜ್ನು ಮಜ್ನು ಇದು ನಿನ್ನ ಅರಮನೆ
ಲೈಲಾ ಮನಸ್ಸೆ ನಿಂಗೆ ಸೆರೆಮನೆ||
||ಮಜ್ನು ಮಜ್ನು ಇದು ನಿನ್ನ ಅರಮನೆ
ಲೈಲಾ ಮನಸ್ಸೆ ನಿಂಗೆ ಸೆರೆಮನೆ||
ಮಾಮ ಮಾಮ ನಾ ಒಂದಾದರೆ ಸಾರ್ಥಕ
ಹೆಣ್ಣೆ ಹರಳೆಣ್ಣೆ ಲವ್ ಅಂದರೆ ಅದು ಗಂಧಕ
ಡ್ಯಾನ್ಸಿಂಗ್ ರೋಮ್ಯಾನ್ಸಿಂಗ್ ಲವ್ವಿಂದ ಲೈಫೆ ಸುಖ
ಅವ್ವ ಯವ್ವ ಬ್ಯಾಡವ್ವ ಈ ಬಾಧಕ
ವಿಶ್ವಾಮಿತ್ರ ನಾ ಮೇನಕ ನೋಡು ಮೈ ಮಜುಬೂತು ರೋಮಂಚಕ
||ಮಜ್ನು ಮಜ್ನು ಇದು ನಿನ್ನ ಅರಮನೆ
ಲೈಲಾ ಮನಸ್ಸೆ ನಿಂಗೆ ಸೆರೆಮನೆ
||ಮಜ್ನು ಮಜ್ನು ಇದು ನಿನ್ನ ಅರಮನೆ
ಲೈಲಾ ಮನಸ್ಸೆ ನಿಂಗೆ ಸೆರೆಮನೆ
ಶಾಕಿಣಿ ಡಾಕಿಣಿ ಯಾರಮ್ಮ ನೀ
ಪ್ಯಾಟೆಯ ಕಾಟವು ಬ್ಯಾಡಮ್ಮಣ್ಣಿ
ಬ್ರಹ್ಮಚಾರಿ ನನ್ನ ಬ್ರಹ್ಮಚಾರಿ ಆಗೊ ನೀ ಪ್ರೇಮಚಾರಿ
ಬ್ರಹ್ಮಚಾರಿ ನನ್ನ ಬ್ರಹ್ಮಚಾರಿ ಲವ್ ಒಂದೆ ನಿಂಗೆ ದಾರಿ||
||ಜುಮ್ಕ ಜುಮ್ಕ ಅತ್ತೆ ಮಗಳಿಗೆ
ತಾರೊ ಮಾಮ ಮುತ್ತು ಬಗೆ ಬಗೆ
ಜುಮ್ಕ ಜುಮ್ಕ ಅತ್ತೆ ಮಗಳಿಗೆ
ತಾರೊ ಮಾಮ ಮುತ್ತು ಬಗೆ ಬಗೆ
ಹೋಗಮ್ಮ ಮಾರಮ್ಮ ಯಾರಮ್ಮ ನೀ
ಕೀಟಲೆ ಮಾಡದೆ ಹೋಗಮ್ಮ ನೀ
ರಾಮಾಚಾರಿ ನನ್ನ ರಾಮಾಚಾರಿ ಓಡೋಕೆ ಇಲ್ಲ ದಾರಿ
ರಾಮಾಚಾರಿ ನನ್ನ ರಾಮಾಚಾರಿ ಬಿದ್ದಿಯೊ ಕಾಲು ಜಾರಿ||
||ಮಜ್ನು ಮಜ್ನು ಇದು ನಿನ್ನ ಅರಮನೆ
ಲೈಲಾ ಮನಸ್ಸೆ ನಿಂಗೆ ಸೆರೆಮನೆ||
Jumma Jumma Atthe Magalige song lyrics from Kannada Movie Alli Ramachari Illi Brahmachari starring Jaggesh, Swathi Ganguli, Prathibha, Lyrics penned by V M?anohar Sung by Latha Hamsalekha, L N Shastry, Jaggesh, Music Composed by V Manohar, film is Directed by B Ramamurthy and film is released on 1992