Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಚ್ಚು ಮೆಚ್ಚು ನಮ್ಮ ಶೂರ
ಮಾನಕಾದ ನಮ್ಮ ಊರ
ಹೆಗಲಮೇಲೆ ಹೊತ್ತುಕೊಳ್ಳಿರೊ
ಇವ ಧೀರ ನಮ್ಮ ರಾಮ ಬಲರಾಮ ಬಲಭೀಮ
ಅಚ್ಚು ಮೆಚ್ಚು ನಮ್ಮ ಶೂರ
ಮಾನಕಾದ ನಮ್ಮ ಊರ
ಹೆಗಲಮೇಲೆ ಹೊತ್ತುಕೊಳ್ಳಿರೊ
ಹುಲಿವೀರ ನಮ್ಮ ರಾಮ  ಕಲಿಭೀಮ ಈ ರಾಮ
 
ಸಿಂಗಾರ ತೋರಣ ಕೇರಿ ಕೇರಿಗೆ
ಹೊಂಬಾಳೆ ತೋರಣ ಹಟ್ಟಿ ಹಟ್ಟಿಗೆ
ಅನ್ನಾಡಿ ಕಳಸವ ತನ್ನಿ ಇಲ್ಲಿಗೆ
ಎತ್ತಿ ಆರತಿ ಎತ್ತಿರಿ ನಮ್ಮ ಜಟ್ಟಿಗೆ
ಇಂತ ಮನೋಜನ ಕಡೆಗಣಿಸಿ ಚಿನ್ನದಂತ ಗುಣ ದೂರವಿರಿಸಿ
ಮುಠ್ಠಾಳರಾದರೆಲ್ಲು
 
||ಅಚ್ಚು ಮೆಚ್ಚು ನಮ್ಮ ಶೂರ
ಮಾನಕಾದ ನಮ್ಮ ಊರ
ಹೆಗಲಮೇಲೆ ಹೊತ್ತುಕೊಳ್ಳಿರೊ
ಇವ ಧೀರ ನಮ್ಮ ರಾಮ ಬಲರಾಮ ಬಲಭೀಮ||
||ಅಚ್ಚು ಮೆಚ್ಚು ನಮ್ಮ ಶೂರ
ಮಾನಕಾದ ನಮ್ಮ ಊರ
ಹೆಗಲಮೇಲೆ ಹೊತ್ತುಕೊಳ್ಳಿರೊ
ಹುಲಿವೀರ ನಮ್ಮ ರಾಮ  ಕಲಿಭೀಮ ಈ ರಾಮ||
 
ನಿಮ್ಮಿಂದ ಬಂತು ನಂಗೆ ಎಲ್ಲ ಗೌರವ
ಇದಕ್ಕಿನ್ನ ದೊಡ್ಡದ್ಯಾದು ಇಲ್ಲ ಕೇಳವ್ವ
ಸಂತೋಷ ತುಂಬಿದೋನು ಎಲ್ಲ ಗೆಲ್ಲುವ
ಇನ್ನಾರ ತಿಳಿರಣ್ಣ ನಾನು ನಿಮ್ಮವ
ದೊಡ್ಡವರ ಕಥೆ ನಂಬಿ ಕೆಟ್ಟೆವು
ಸತ್ಯವೆಲ್ಲ ತಿಳಿದು ನಾವು ಸೋತೆವು
ಮರವಾದೆ ಮಾಡಿ ಜಟ್ಟಿಗೆ
 
||ಅಚ್ಚು ಮೆಚ್ಚು ನಮ್ಮ ಶೂರ
ಮಾನಕಾದ ನಮ್ಮ ಊರ
ಹೆಗಲಮೇಲೆ ಹೊತ್ತುಕೊಳ್ಳಿರೊ
ಇವ ಧೀರ ನಮ್ಮ ರಾಮ ಬಲರಾಮ ಬಲಭೀಮ||
||ಅಚ್ಚು ಮೆಚ್ಚು ನಮ್ಮ ಶೂರ
ಮಾನಕಾದ ನಮ್ಮ ಊರ
ಹೆಗಲಮೇಲೆ ಹೊತ್ತುಕೊಳ್ಳಿರೊ
ಹುಲಿವೀರ ನಮ್ಮ ರಾಮ  ಕಲಿಭೀಮ ಈ ರಾಮ||
 
ನಿಮ್ಮೆಲ್ಲ ಪ್ರೀತಿಗೆ ನಾನು ಸೋತುಹೋದೆನು
ನಿಮ್ಮ ಆಶೀರ್ವಾದದಿಂದ ನಾನು ಗೆದ್ದೆನು
ನನ್ನನ್ನು ಹರಸಿ ಇನ್ನು ಇಂದು ಮುಂದೆಯು
ಈ ನಾಡಿಗೆಲ್ಲ ಒಳ್ಳೆ ಕೀರ್ತಿ ತರುವೆನು
ರಾಮ ರಾಮ ನೀನು ನಮ್ಮ ಹುಡುಗ
ಕೇಳು ನಾವು ಎಲ್ಲ ನಿನ್ನ ಬಳಗ
ಇಂತೋನೆ ಬೇಕು ಊರಿಗೆ
 
||ಅಚ್ಚು ಮೆಚ್ಚು ನಮ್ಮ ಶೂರ
ಮಾನಕಾದ ನಮ್ಮ ಊರ
ಹೆಗಲಮೇಲೆ ಹೊತ್ತುಕೊಳ್ಳಿರೊ
ಇವ ಧೀರ ನಮ್ಮ ರಾಮ ಬಲರಾಮ ಬಲಭೀಮ||
||ಅಚ್ಚು ಮೆಚ್ಚು ನಮ್ಮ ಶೂರ
ಮಾನಕಾದ ನಮ್ಮ ಊರ
ಹೆಗಲಮೇಲೆ ಹೊತ್ತುಕೊಳ್ಳಿರೊ
ಹುಲಿವೀರ ನಮ್ಮ ರಾಮ  ಕಲಿಭೀಮ ಈ ರಾಮ||

-
ಅಚ್ಚು ಮೆಚ್ಚು ನಮ್ಮ ಶೂರ
ಮಾನಕಾದ ನಮ್ಮ ಊರ
ಹೆಗಲಮೇಲೆ ಹೊತ್ತುಕೊಳ್ಳಿರೊ
ಇವ ಧೀರ ನಮ್ಮ ರಾಮ ಬಲರಾಮ ಬಲಭೀಮ
ಅಚ್ಚು ಮೆಚ್ಚು ನಮ್ಮ ಶೂರ
ಮಾನಕಾದ ನಮ್ಮ ಊರ
ಹೆಗಲಮೇಲೆ ಹೊತ್ತುಕೊಳ್ಳಿರೊ
ಹುಲಿವೀರ ನಮ್ಮ ರಾಮ  ಕಲಿಭೀಮ ಈ ರಾಮ
 
ಸಿಂಗಾರ ತೋರಣ ಕೇರಿ ಕೇರಿಗೆ
ಹೊಂಬಾಳೆ ತೋರಣ ಹಟ್ಟಿ ಹಟ್ಟಿಗೆ
ಅನ್ನಾಡಿ ಕಳಸವ ತನ್ನಿ ಇಲ್ಲಿಗೆ
ಎತ್ತಿ ಆರತಿ ಎತ್ತಿರಿ ನಮ್ಮ ಜಟ್ಟಿಗೆ
ಇಂತ ಮನೋಜನ ಕಡೆಗಣಿಸಿ ಚಿನ್ನದಂತ ಗುಣ ದೂರವಿರಿಸಿ
ಮುಠ್ಠಾಳರಾದರೆಲ್ಲು
 
||ಅಚ್ಚು ಮೆಚ್ಚು ನಮ್ಮ ಶೂರ
ಮಾನಕಾದ ನಮ್ಮ ಊರ
ಹೆಗಲಮೇಲೆ ಹೊತ್ತುಕೊಳ್ಳಿರೊ
ಇವ ಧೀರ ನಮ್ಮ ರಾಮ ಬಲರಾಮ ಬಲಭೀಮ||
||ಅಚ್ಚು ಮೆಚ್ಚು ನಮ್ಮ ಶೂರ
ಮಾನಕಾದ ನಮ್ಮ ಊರ
ಹೆಗಲಮೇಲೆ ಹೊತ್ತುಕೊಳ್ಳಿರೊ
ಹುಲಿವೀರ ನಮ್ಮ ರಾಮ  ಕಲಿಭೀಮ ಈ ರಾಮ||
 
ನಿಮ್ಮಿಂದ ಬಂತು ನಂಗೆ ಎಲ್ಲ ಗೌರವ
ಇದಕ್ಕಿನ್ನ ದೊಡ್ಡದ್ಯಾದು ಇಲ್ಲ ಕೇಳವ್ವ
ಸಂತೋಷ ತುಂಬಿದೋನು ಎಲ್ಲ ಗೆಲ್ಲುವ
ಇನ್ನಾರ ತಿಳಿರಣ್ಣ ನಾನು ನಿಮ್ಮವ
ದೊಡ್ಡವರ ಕಥೆ ನಂಬಿ ಕೆಟ್ಟೆವು
ಸತ್ಯವೆಲ್ಲ ತಿಳಿದು ನಾವು ಸೋತೆವು
ಮರವಾದೆ ಮಾಡಿ ಜಟ್ಟಿಗೆ
 
||ಅಚ್ಚು ಮೆಚ್ಚು ನಮ್ಮ ಶೂರ
ಮಾನಕಾದ ನಮ್ಮ ಊರ
ಹೆಗಲಮೇಲೆ ಹೊತ್ತುಕೊಳ್ಳಿರೊ
ಇವ ಧೀರ ನಮ್ಮ ರಾಮ ಬಲರಾಮ ಬಲಭೀಮ||
||ಅಚ್ಚು ಮೆಚ್ಚು ನಮ್ಮ ಶೂರ
ಮಾನಕಾದ ನಮ್ಮ ಊರ
ಹೆಗಲಮೇಲೆ ಹೊತ್ತುಕೊಳ್ಳಿರೊ
ಹುಲಿವೀರ ನಮ್ಮ ರಾಮ  ಕಲಿಭೀಮ ಈ ರಾಮ||
 
ನಿಮ್ಮೆಲ್ಲ ಪ್ರೀತಿಗೆ ನಾನು ಸೋತುಹೋದೆನು
ನಿಮ್ಮ ಆಶೀರ್ವಾದದಿಂದ ನಾನು ಗೆದ್ದೆನು
ನನ್ನನ್ನು ಹರಸಿ ಇನ್ನು ಇಂದು ಮುಂದೆಯು
ಈ ನಾಡಿಗೆಲ್ಲ ಒಳ್ಳೆ ಕೀರ್ತಿ ತರುವೆನು
ರಾಮ ರಾಮ ನೀನು ನಮ್ಮ ಹುಡುಗ
ಕೇಳು ನಾವು ಎಲ್ಲ ನಿನ್ನ ಬಳಗ
ಇಂತೋನೆ ಬೇಕು ಊರಿಗೆ
 
||ಅಚ್ಚು ಮೆಚ್ಚು ನಮ್ಮ ಶೂರ
ಮಾನಕಾದ ನಮ್ಮ ಊರ
ಹೆಗಲಮೇಲೆ ಹೊತ್ತುಕೊಳ್ಳಿರೊ
ಇವ ಧೀರ ನಮ್ಮ ರಾಮ ಬಲರಾಮ ಬಲಭೀಮ||
||ಅಚ್ಚು ಮೆಚ್ಚು ನಮ್ಮ ಶೂರ
ಮಾನಕಾದ ನಮ್ಮ ಊರ
ಹೆಗಲಮೇಲೆ ಹೊತ್ತುಕೊಳ್ಳಿರೊ
ಹುಲಿವೀರ ನಮ್ಮ ರಾಮ  ಕಲಿಭೀಮ ಈ ರಾಮ||

Acchu Mecchu Namma Shoora song lyrics from Kannada Movie Alli Ramachari Illi Brahmachari starring Jaggesh, Swathi Ganguli, Prathibha, Lyrics penned by V M?anohar Sung by Latha Hamsalekha, L N Shastry, Music Composed by V Manohar, film is Directed by B Ramamurthy and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ