-
ಬಂದ ಬಂದ ರಾಮಯ್ಯ ಪ್ಯಾಟೆಯ ಸಿಂಗಾರಯ್ಯ
ತಂದ ನಂಗೆ ಜರಿಯ ಸೀರೆಯ
ಕೋಟು ಪ್ಯಾಂಟು ಬೂಟು ತೊಟ್ಟು
ನನ್ನ ಮ್ಯಾಗೆ ದೃಷ್ಟಿ ನೆಟ್ಟು
ಬರ್ತ ಇದ್ರೆ ಎಲ್ಲ ಬಿಟ್ಟು ಕೆನ್ನೆಗಿಡುವೆ ದೃಷ್ಟಿ ಬೊಟ್ಟು
ಮುದ್ದುನಗೆ ಕಂಡು ನನ್ನ ನಡುವಿನ ನರನರ ನವರಸ ನಲಿಯುವುದು
ಕಲ್ಲಂಗಡಿ ರಂಗೋಳೆ ನೇರಳೆಯ ಕಣ್ಣೋಳೆ
ಮೆತ್ತಗಿನ ಕೆನ್ನೆ ಕಿತ್ತಳೆ
ಮಾತು ನಿನ್ನ ಚುಕ್ಕಿಬಾಳೆ ಪ್ರೀತಿ ಸಿಹಿ ಹಲಸಿನತೊಳೆ
ನನ್ನ ಕಣ್ಣ ಮುಂದೆ ಇಲ್ಲೆ ನಿಲ್ಲೆ ನಿಲ್ಲೆ ಎಲ್ಲ ವೇಳೆ
ಒಲವಿನ ಹಾಳೆ ಹಾಳೆ ನಗುವಿನ ಪದಗಳ ಬರೆಯುವ ಕಲೆಯವಳೆ
ಬಾಳೆತೋಟ ನೋಡಿದಂತ ಆನೆಯಾಗಲೆ
ಬೇಕಿ ಬೇಕು ಎಂಬ ನೋವು ಬೇಡ ಈಗಲೆ
ಮರಗಳು ಹೂ ಬಿಡೊ ಕಾಲವ ಕಾಯದೆ ಫಲ ಕೊಡಲೇ
ಸಕ್ಕರೆ ಸಕ್ಕರೆ ಅಕ್ಕರೆ ಉಕ್ಕಿರೆ ಕನ್ಯೆಯು ನಕ್ಕರೆ ಸನ್ನೆಯು ಕೊಟ್ಟರೆ
ಹತ್ತಿರ ಸಿಕ್ಕರೆ ಮುಟ್ಟಲು ಬಿಟ್ಟರೆ ಕಂಬಿಯ ಕೀಳದೆ ನಿಂತಲಿ ನಿಂತರೆ
ಬಾ ಬಾ
||ಕಲ್ಲಂಗಡಿ ರಂಗೋಳೆ ನೇರಳೆಯ ಕಣ್ಣೋಳೆ

ಒಲವಿನ ಹಾಳೆ ಹಾಳೆ ನಗುವಿನ ಪದಗಳ ಬರೆಯುವ ಕಲೆಯವಳೆ||
ಹೇ ಶೂರ ಸುಂದರಾಂಗ ನೀನು ನನ್ನ ಸಾರಥಿ
ಬಾಯಿತುಂಬ ಹೇಳೆ ಮಲ್ಲಿ ಪ್ರೇಮ ಸಮ್ಮತಿ
ಒಲಿದಿರೊ ಹೆಣ್ಣಿನ ಸಮ್ಮತಿ ಯಾತಕೊ ನನ್ನ ಒಡೆಯ
ಸಂಪಿಗೆ ಮಲ್ಲಿಗೆ ನೈದಿಲೆ ಕೇದಿಗೆ
ಸಾವಿರ ಸಾವಿರ ಹೂಗಳ ಹಾಸಿಗೆ
ಬಂದರೆ ಹೋದರೆ ನಿಂತರೆ ಕುಂತರೆ
ಹಾಸುವೆ ಈ ರತಿ ಬೇಕದು ಎಂದರೆ ನಾನು
||ನನ್ನ ಮುದ್ದು ರಾಮಯ್ಯ ಪ್ಯಾಟೆಯ ಸಿಂಗಾರಯ್ಯ
ಕೊಡಿಸು ನಂಗೆ ಜರಿಯ ಸೀರೆಯ

ಮುದ್ದುನಗೆ ಕಂಡು ನನ್ನ ನಡುವಿನ
ನರನರ ನವರಸ ನಲಿಯುವುದು||