Maadeva Maadeva Lyrics

ಮಾದೇವ ಮಾದೇವ Lyrics

in Akka Thangi

in ಅಕ್ಕ ತಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೂರುಕಣ್ಣಿನ ಮುಗಿಲು ಬಣ್ಣದ ಮುದ್ದು ಮಾದಯ್ಯ
ನಿನ್ನ ನೆತ್ತಿಮ್ಯಾಲೆ ನಾಗರ ಜಡೆ ನಲಿದು ಬಾರಯ್ಯ
 
ಮಾದೇವ ಮಾದೇವ ಮೂಡಲಮಲೆಯ ಮಾದೇವ
ಮಾದೇವ ಮಾದೇವ ಮೂಡಲಮಲೆಯ ಮಾದೇವ
ಇದ್ದಲ್ಲೂ ಹೋದಲ್ಲೂ ನೆರಳಿನ ಹಂಗೆ ಕಾಯುವ
ಮುಂದೆ ನಡಿ  ಮುಂದೆ ನಡಿ ಹಾದಿಯು ಹೋದಂಗೆ
ಏಳುಬೀಳು ಕಷ್ಟ ನಷ್ಟ ಕರಗೊ ಮೋಡದಂಗೆ
ನಾಳೆಯು ನಿನ್ನದೆ  ಅಂಜಿಕೆ ಪಡದಿರು ನಂಬಿಕೆ ಬಿಡದಿರು
ಮನಸ್ಸು ಇದ್ದಲ್ಲಿ ಮಾದೇವ
ಮಾದೇವ ಮಾದೇವ ಮೂಡಲಮಲೆಯ ಮಾದೇವ
ಇದ್ದಲ್ಲೂ ಹೋದಲ್ಲೂ ನೆರಳಿನ ಹಂಗೆ ಕಾಯುವ
 
(ಆಲುಮಲೆ ಅದುಕಾರ ಗುಂಜುಮಲೆ ಗುರುಕಾರ
ಮೂಡಲಮನೆಯ ಮಾಯ್ಕಾರ ಬಾ ನನ್ನ ಮಾದೇವ ಬಾ ನನ್ನ ಮಾದೇವ)
 
ಅವನು ನೆನೆದಂಗೆ ಎಲ್ಲ ನಡೆಯೋದು ಹಣೆಬರಹ ಬದಲಾಗದು
ಮುಂದೆ ನಡೆಯೋ ದಹೇಗೆ ತಿಳಿಯೋದು ನಾಳೆಗಳು ನಮದೆ ಅದು
ನಡೆಯೊ ದಾರಿಲಿ ಬೆಳಕಿಲ್ಲ ಭರವಸೆ ಇದ್ದೋರ್ಗೆ ಭಯವಿಲ್ಲ
ಒಳ್ಳೆಯೋರ್ಗೆ ಸೋಲಿಲ್ಲ
 
ರಾತ್ರಿ ಕಳೆದ ಮ್ಯಾಲೆ ಹಗಲು ಬಂದೆ ಬರ್ತೈತೆ
ಅತ್ತೋನು ಏಣಿ ಹತ್ತೊ ಕಾಲ ಬರ್ತೈತೆ
ಅರೆ
ರಾತ್ರಿ ಕಳೆದ ಮ್ಯಾಲೆ ಹಗಲು ಬಂದೆ ಬರ್ತೈತೆ
ಅತ್ತೋನು ಏಣಿ ಹತ್ತೊ ಕಾಲ ಬರ್ತೈತೆ
ಮೊಗ್ಗು ಬಂದ್ಮೇಲೆ ಹೂವು ಬಂದೆ ಬರ್ತೈತೆ
ಮೋಡ ಹೋದ್ಮೇಲೆ ಬೆಳ್ಳಿ ಸೂರ್ಯ ಬರ್ತೈತೆ
 
||ಮಾದೇವ ಮಾದೇವ ಮೂಡಲಮಲೆಯ ಮಾದೇವ
ಇದ್ದಲ್ಲೂ ಹೋದಲ್ಲೂ ನೆರಳಿನ ಹಂಗೆ ಕಾಯುವ||
 
ಯಾರ್ಯಾರ ನೆನೆಯಲಿ ನಾ ಇಂಥ ಗೋವಿನ ಕಥೆಯಲ್ಲಿ
ಪಡೆದಷ್ಟೆ ನಮಗಿಲ್ಲಿ ಸಿಕ್ಕೋದು ಜೊತೆಯಲಿ
ಬರೆದೋನ ಮನಸ್ಸು ಕಲ್ಲಾಯ್ತೆ ಬದುಕಿನ ದಾರಿ ಮುಳ್ಳಾಯ್ತೆ
ತಿಳಿದು ತಿಳಿದು ಸೋತೆ
 
ಕಷ್ಟ ಬಂದ ಮ್ಯಾಲೆ ಸುಖ ಬಂದೆ ಬರ್ತೈತೆ
ಒಳ್ಳೆ ಜನಕ್ಕೆ ಒಳ್ಳೆ ಕಾಲ ಇದ್ದೆ ಇರ್ತೈತೆ
ಕಷ್ಟ ಬಂದ ಮ್ಯಾಲೆ ಸುಖ ಬಂದೆ ಬರ್ತೈತೆ
ಒಳ್ಳೆ ಜನಕ್ಕೆ ಒಳ್ಳೆ ಕಾಲ ಇದ್ದೆ ಇರ್ತೈತೆ
ಸೋಲು ಬಂದ ಮ್ಯಾಲೆ ಗೆಲುವು ಬಂದೆ ಬರ್ತೈತೆ
ನೋವು ಉಂಡ ಮ್ಯಾಲೆ ನಲಿವು ಕಂಡೆ ಕಾಣ್ತೈತೆ
 
||ಮಾದೇವ ಮಾದೇವ ಮೂಡಲಮಲೆಯ ಮಾದೇವ
ಇದ್ದಲ್ಲೂ ಹೋದಲ್ಲೂ ನೆರಳಿನ ಹಂಗೆ ಕಾಯುವ
ಮುಂದೆ ನಡಿ  ಮುಂದೆ ನಡಿ ಹಾದಿಯು ಹೋದಂಗೆ
ಏಳುಬೀಳು ಕಷ್ಟ ನಷ್ಟ ಕರಗೊ ಮೋಡದಂಗೆ
ನಾಳೆಯು ನಿನ್ನದೆ  ಅಂಜಿಕೆ ಪಡದಿರು ನಂಬಿಕೆ ಬಿಡದಿರು
ಮನಸ್ಸು ಇದ್ದಲ್ಲಿ ಮಾದೇವ ||
 
||ಮಾದೇವ ಮಾದೇವ ಮೂಡಲಮಲೆಯ ಮಾದೇವ
ಇದ್ದಲ್ಲೂ ಹೋದಲ್ಲೂ ನೆರಳಿನ ಹಂಗೆ ಕಾಯುವ||
 
||ಮಾದೇವ ಮಾದೇವ ಮೂಡಲಮಲೆಯ ಮಾದೇವ
ಇದ್ದಲ್ಲೂ ಹೋದಲ್ಲೂ ನೆರಳಿನ ಹಂಗೆ ಕಾಯುವ||

-
ಮೂರುಕಣ್ಣಿನ ಮುಗಿಲು ಬಣ್ಣದ ಮುದ್ದು ಮಾದಯ್ಯ
ನಿನ್ನ ನೆತ್ತಿಮ್ಯಾಲೆ ನಾಗರ ಜಡೆ ನಲಿದು ಬಾರಯ್ಯ
 
ಮಾದೇವ ಮಾದೇವ ಮೂಡಲಮಲೆಯ ಮಾದೇವ
ಮಾದೇವ ಮಾದೇವ ಮೂಡಲಮಲೆಯ ಮಾದೇವ
ಇದ್ದಲ್ಲೂ ಹೋದಲ್ಲೂ ನೆರಳಿನ ಹಂಗೆ ಕಾಯುವ
ಮುಂದೆ ನಡಿ  ಮುಂದೆ ನಡಿ ಹಾದಿಯು ಹೋದಂಗೆ
ಏಳುಬೀಳು ಕಷ್ಟ ನಷ್ಟ ಕರಗೊ ಮೋಡದಂಗೆ
ನಾಳೆಯು ನಿನ್ನದೆ  ಅಂಜಿಕೆ ಪಡದಿರು ನಂಬಿಕೆ ಬಿಡದಿರು
ಮನಸ್ಸು ಇದ್ದಲ್ಲಿ ಮಾದೇವ
ಮಾದೇವ ಮಾದೇವ ಮೂಡಲಮಲೆಯ ಮಾದೇವ
ಇದ್ದಲ್ಲೂ ಹೋದಲ್ಲೂ ನೆರಳಿನ ಹಂಗೆ ಕಾಯುವ
 
(ಆಲುಮಲೆ ಅದುಕಾರ ಗುಂಜುಮಲೆ ಗುರುಕಾರ
ಮೂಡಲಮನೆಯ ಮಾಯ್ಕಾರ ಬಾ ನನ್ನ ಮಾದೇವ ಬಾ ನನ್ನ ಮಾದೇವ)
 
ಅವನು ನೆನೆದಂಗೆ ಎಲ್ಲ ನಡೆಯೋದು ಹಣೆಬರಹ ಬದಲಾಗದು
ಮುಂದೆ ನಡೆಯೋ ದಹೇಗೆ ತಿಳಿಯೋದು ನಾಳೆಗಳು ನಮದೆ ಅದು
ನಡೆಯೊ ದಾರಿಲಿ ಬೆಳಕಿಲ್ಲ ಭರವಸೆ ಇದ್ದೋರ್ಗೆ ಭಯವಿಲ್ಲ
ಒಳ್ಳೆಯೋರ್ಗೆ ಸೋಲಿಲ್ಲ
 
ರಾತ್ರಿ ಕಳೆದ ಮ್ಯಾಲೆ ಹಗಲು ಬಂದೆ ಬರ್ತೈತೆ
ಅತ್ತೋನು ಏಣಿ ಹತ್ತೊ ಕಾಲ ಬರ್ತೈತೆ
ಅರೆ
ರಾತ್ರಿ ಕಳೆದ ಮ್ಯಾಲೆ ಹಗಲು ಬಂದೆ ಬರ್ತೈತೆ
ಅತ್ತೋನು ಏಣಿ ಹತ್ತೊ ಕಾಲ ಬರ್ತೈತೆ
ಮೊಗ್ಗು ಬಂದ್ಮೇಲೆ ಹೂವು ಬಂದೆ ಬರ್ತೈತೆ
ಮೋಡ ಹೋದ್ಮೇಲೆ ಬೆಳ್ಳಿ ಸೂರ್ಯ ಬರ್ತೈತೆ
 
||ಮಾದೇವ ಮಾದೇವ ಮೂಡಲಮಲೆಯ ಮಾದೇವ
ಇದ್ದಲ್ಲೂ ಹೋದಲ್ಲೂ ನೆರಳಿನ ಹಂಗೆ ಕಾಯುವ||
 
ಯಾರ್ಯಾರ ನೆನೆಯಲಿ ನಾ ಇಂಥ ಗೋವಿನ ಕಥೆಯಲ್ಲಿ
ಪಡೆದಷ್ಟೆ ನಮಗಿಲ್ಲಿ ಸಿಕ್ಕೋದು ಜೊತೆಯಲಿ
ಬರೆದೋನ ಮನಸ್ಸು ಕಲ್ಲಾಯ್ತೆ ಬದುಕಿನ ದಾರಿ ಮುಳ್ಳಾಯ್ತೆ
ತಿಳಿದು ತಿಳಿದು ಸೋತೆ
 
ಕಷ್ಟ ಬಂದ ಮ್ಯಾಲೆ ಸುಖ ಬಂದೆ ಬರ್ತೈತೆ
ಒಳ್ಳೆ ಜನಕ್ಕೆ ಒಳ್ಳೆ ಕಾಲ ಇದ್ದೆ ಇರ್ತೈತೆ
ಕಷ್ಟ ಬಂದ ಮ್ಯಾಲೆ ಸುಖ ಬಂದೆ ಬರ್ತೈತೆ
ಒಳ್ಳೆ ಜನಕ್ಕೆ ಒಳ್ಳೆ ಕಾಲ ಇದ್ದೆ ಇರ್ತೈತೆ
ಸೋಲು ಬಂದ ಮ್ಯಾಲೆ ಗೆಲುವು ಬಂದೆ ಬರ್ತೈತೆ
ನೋವು ಉಂಡ ಮ್ಯಾಲೆ ನಲಿವು ಕಂಡೆ ಕಾಣ್ತೈತೆ
 
||ಮಾದೇವ ಮಾದೇವ ಮೂಡಲಮಲೆಯ ಮಾದೇವ
ಇದ್ದಲ್ಲೂ ಹೋದಲ್ಲೂ ನೆರಳಿನ ಹಂಗೆ ಕಾಯುವ
ಮುಂದೆ ನಡಿ  ಮುಂದೆ ನಡಿ ಹಾದಿಯು ಹೋದಂಗೆ
ಏಳುಬೀಳು ಕಷ್ಟ ನಷ್ಟ ಕರಗೊ ಮೋಡದಂಗೆ
ನಾಳೆಯು ನಿನ್ನದೆ  ಅಂಜಿಕೆ ಪಡದಿರು ನಂಬಿಕೆ ಬಿಡದಿರು
ಮನಸ್ಸು ಇದ್ದಲ್ಲಿ ಮಾದೇವ ||
 
||ಮಾದೇವ ಮಾದೇವ ಮೂಡಲಮಲೆಯ ಮಾದೇವ
ಇದ್ದಲ್ಲೂ ಹೋದಲ್ಲೂ ನೆರಳಿನ ಹಂಗೆ ಕಾಯುವ||
 
||ಮಾದೇವ ಮಾದೇವ ಮೂಡಲಮಲೆಯ ಮಾದೇವ
ಇದ್ದಲ್ಲೂ ಹೋದಲ್ಲೂ ನೆರಳಿನ ಹಂಗೆ ಕಾಯುವ||

Maadeva Maadeva song lyrics from Kannada Movie Akka Thangi starring Shruthi, Rashmi, Mohan, Lyrics penned by K Kalyan Sung by Hemanth Kumar, Nanditha, Music Composed by V Manohar, film is Directed by S Mahendar and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ