Dharani Mandala Lyrics

ಧರಣಿ ಮಂಡಲ Lyrics

in Akka Thangi

in ಅಕ್ಕ ತಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳು
ಏಳು ಮಲೆಯ ಮಾದಯ್ಯನ ಮಡಿಲ ಹೂಗಳ ಕಥೆಯಿದು
ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಮಾದಯ್ಯನು
ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳು
ಏಳು ಮಲೆಯ ಮಾದಯ್ಯನ ಮಡಿಲ ಹೂಗಳ ಕಥೆಯಿದು
 
ಅಕ್ಕ ನೀನು ಹೋಗಬೇಡ ನನ್ನ ತಬ್ಬಲಿ ಮಾಡಬೇಡ
ಒಂದೆ ಒಂದು ಅಡಿಯನಿಡಲು ನಾನು ಬಿಡೆನು ನಿನ್ನನು
ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಟೆಯಿಂದಲಿ ಅಲ್ಲ ಹೋಗುವೆ ಕೊಟ್ಟ ಕಡೆಗಿದು ಖಂಡಿತ
 
ಯಾರ ಕೈ ತುತ್ತು ಇನ್ನು ಯಾರ ಮಡಿಲು ನನಗೆ ಇನ್ನು
ಯಾರ ಕೈ ತುತ್ತು ಇನ್ನು ಯಾರ ಮಡಿಲು ನನಗೆ ಇನ್ನು
ಯಾರ ಸೇರಿ ಬದುಕಲಿನ್ನು ಯಾರು ಎನಗೆ ಹಿತವರು
ಯಾರ ಸೇರಿ ಬದುಕಲಿನ್ನು ಯಾರು ಎನಗೆ ಹಿತವರು
 
ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನ ಮಾದಯ್ಯನು
ಮೆಚ್ಚನ ಮಾದಯ್ಯನು
 
ತಂದೆ ನೀವೆ ತಾಯಿ ನೀವೆ ಬಂಧು ನೀವೆ ಬಳಗ ನೀವೆ
ತಂದೆ ನೀವೆ ತಾಯಿ ನೀವೆ ಬಂಧು ನೀವೆ ಬಳಗ ನೀವೆ
ನಿಮ್ಮ ಕಂದನೆಂದು ಕಾಣಿರಿ ತಬ್ಬಲಿಯ ಈ ಮಗುವನು
ನಡೆಯಲೊಂದು ರೀತಿ ಇರಲಿ ನುಡಿಯಲೊಂದು ಇರಲಿ
ನಡೆಯಲೊಂದು ರೀತಿ ಇರಲಿ ನುಡಿಯಲೊಂದು ಇರಲಿ
ದುಷ್ಟವ್ಯಾಘ್ರರ ದೃಷ್ಟಿ ಬೀಳದ ಹಾಗೆ ಬದುಕು ಕಂದನೆ
 
ತಬ್ಬಲಿಯು ನೀನಾದೆ ಕಂದ ಹೆಬ್ಬುಲಿಯ ಬೋನೊಳಗೆ ಹೋಗುವೆ
ತಬ್ಬಲಿಯು ನೀನಾದೆ ಕಂದ ಹೆಬ್ಬುಲಿಯ ಬೋನೊಳಗೆ ಹೋಗುವೆ
ಇಬ್ಬರ ಋಣ ತೀರಿತಿಂದಿಗೆ ಎಲ್ಲವು ವಿಧಿಬರಹವು
 
||ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳು
ಏಳು ಮಲೆಯ ಮಾದಯ್ಯನ ಮಡಿಲ ಹೂಗಳ ಕಥೆಯಿದು||
 
||ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನ ಮಾದಯ್ಯನು||
 
||ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನ ಮಾದಯ್ಯನು||
ಮೆಚ್ಚನ ಮಾದಯ್ಯನು

-
ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳು
ಏಳು ಮಲೆಯ ಮಾದಯ್ಯನ ಮಡಿಲ ಹೂಗಳ ಕಥೆಯಿದು
ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಮಾದಯ್ಯನು
ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳು
ಏಳು ಮಲೆಯ ಮಾದಯ್ಯನ ಮಡಿಲ ಹೂಗಳ ಕಥೆಯಿದು
 
ಅಕ್ಕ ನೀನು ಹೋಗಬೇಡ ನನ್ನ ತಬ್ಬಲಿ ಮಾಡಬೇಡ
ಒಂದೆ ಒಂದು ಅಡಿಯನಿಡಲು ನಾನು ಬಿಡೆನು ನಿನ್ನನು
ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಟೆಯಿಂದಲಿ ಅಲ್ಲ ಹೋಗುವೆ ಕೊಟ್ಟ ಕಡೆಗಿದು ಖಂಡಿತ
 
ಯಾರ ಕೈ ತುತ್ತು ಇನ್ನು ಯಾರ ಮಡಿಲು ನನಗೆ ಇನ್ನು
ಯಾರ ಕೈ ತುತ್ತು ಇನ್ನು ಯಾರ ಮಡಿಲು ನನಗೆ ಇನ್ನು
ಯಾರ ಸೇರಿ ಬದುಕಲಿನ್ನು ಯಾರು ಎನಗೆ ಹಿತವರು
ಯಾರ ಸೇರಿ ಬದುಕಲಿನ್ನು ಯಾರು ಎನಗೆ ಹಿತವರು
 
ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನ ಮಾದಯ್ಯನು
ಮೆಚ್ಚನ ಮಾದಯ್ಯನು
 
ತಂದೆ ನೀವೆ ತಾಯಿ ನೀವೆ ಬಂಧು ನೀವೆ ಬಳಗ ನೀವೆ
ತಂದೆ ನೀವೆ ತಾಯಿ ನೀವೆ ಬಂಧು ನೀವೆ ಬಳಗ ನೀವೆ
ನಿಮ್ಮ ಕಂದನೆಂದು ಕಾಣಿರಿ ತಬ್ಬಲಿಯ ಈ ಮಗುವನು
ನಡೆಯಲೊಂದು ರೀತಿ ಇರಲಿ ನುಡಿಯಲೊಂದು ಇರಲಿ
ನಡೆಯಲೊಂದು ರೀತಿ ಇರಲಿ ನುಡಿಯಲೊಂದು ಇರಲಿ
ದುಷ್ಟವ್ಯಾಘ್ರರ ದೃಷ್ಟಿ ಬೀಳದ ಹಾಗೆ ಬದುಕು ಕಂದನೆ
 
ತಬ್ಬಲಿಯು ನೀನಾದೆ ಕಂದ ಹೆಬ್ಬುಲಿಯ ಬೋನೊಳಗೆ ಹೋಗುವೆ
ತಬ್ಬಲಿಯು ನೀನಾದೆ ಕಂದ ಹೆಬ್ಬುಲಿಯ ಬೋನೊಳಗೆ ಹೋಗುವೆ
ಇಬ್ಬರ ಋಣ ತೀರಿತಿಂದಿಗೆ ಎಲ್ಲವು ವಿಧಿಬರಹವು
 
||ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳು
ಏಳು ಮಲೆಯ ಮಾದಯ್ಯನ ಮಡಿಲ ಹೂಗಳ ಕಥೆಯಿದು||
 
||ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನ ಮಾದಯ್ಯನು||
 
||ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನ ಮಾದಯ್ಯನು||
ಮೆಚ್ಚನ ಮಾದಯ್ಯನು

Dharani Mandala song lyrics from Kannada Movie Akka Thangi starring Shruthi, Rashmi, Mohan, Lyrics penned by S Mahendar Sung by Chithra, Music Composed by V Manohar, film is Directed by S Mahendar and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ