Sihimuttha Needi Lyrics

ಸಿಹಿ ಮುತ್ತ ನೀಡಿ Lyrics

in Ajeya

in ಅಜೇಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಸಿಹಿ ಮುತ್ತ ನೀಡಿ ಏನೋ ಮೋಡಿ ಮಾಡಿ 
         ಅಂಗಾಗ ಜುಮ್ ಎಂದು ಉನ್ಮಾದ ಕಂಡೆ
         ಎಂದೆಂದೂ ಕಾಣದ ಹೊಸ ಸುಖ ಸುಖ ನೀ ತಂದೆ 
         ಸಿಹಿ ಮುತ್ತ ನೀಡಿ ಏನೋ ಮೋಡಿ ಮಾಡಿ 
         ಅಂಗಾಗ ಜುಮ್ ಎಂದು ಉನ್ಮಾದ ಕಂಡೆ 
ಗಂಡು : ಹೂವೇ ಜೀವ ತಾಳಿದಂತೇ ನಿನ್ನ ಅಂದವೂ 
           ವೀಣಾ ನಾದ ಕೇಳಿದಂತೆ ನಿನ್ನ ಕಂಠವೂ 
           ಹೇಳಲೇಕೆ ನಾಚಿಕೆ ಸೋತೆ ನಿನ್ನ ರೂಪಕೆ 
ಹೆಣ್ಣು :  ನೀ ತಂದಂತ ಬಾಳಿಗೆ ರೂಪ ನೀಡಿದೆ
         ನೀ ಈ ಬಾಳ ಗೂಡಿಗೆ ನಂದಾ ದೀಪವೂ 
ಗಂಡು :  ಬದುಕೆಲ್ಲಾ ನಲಿಯೋಣ ನಾನೂ ನೀನೂ ಒಂದಾಗಿ
||ಹೆಣ್ಣು :  ಸಿಹಿ ಮುತ್ತ ನೀಡಿ ಏನೋ ಮೋಡಿ ಮಾಡಿ||
ಹೆಣ್ಣು :  ರಾಗತಾಳ ಸೇರಿದಂತೆ .. ನಮ್ಮ ಜೀವನ.. 
          ಗಂಗೆ ತುಂಗೆ ನೀರಿನಂತೇ ಪ್ರೀತಿ ಪಾವನ 
          ಆಸೆ ಮೂಡಿ ಕಾಡಿದೆ ಸ್ನೇಹ ಕೂಗಿ ಹಾಡಿದೆ 
ಗಂಡು : ನೀ ಬೇಲೂರ ಬಾಲೆಯೊ. ನೀನೇ ರಂಭೆಯೊ 
          ನೀ ವಯ್ಯಾರ ರಾಣಿಯೊ ದೇವಿ ರೂಪವೋ.
ಹೆಣ್ಣು :  ಋತುಗಾನ ಉಲಿಯೋಣ ಜೋಡಿ ಹಕ್ಕಿ ನಾವಾಗೀ .     
          
||ಹೆಣ್ಣು : ಸಿಹಿ ಮುತ್ತ ನೀಡಿ ಏನೋ ಮೋಡಿ ಮಾಡಿ 
         ಅಂಗಾಗ ಜುಮ್ ಎಂದು ಉನ್ಮಾದ ಕಂಡೆ
         ಎಂದೆಂದೂ ಕಾಣದ ಹೊಸ ಸುಖ ಸುಖ ನೀ ತಂದೆ 
         ಸಿಹಿ ಮುತ್ತ ನೀಡಿ ಏನೋ ಮೋಡಿ ಮಾಡಿ 
          ಅಂಗಾಗ ಜುಮ್ ಎಂದು ಉನ್ಮಾದ ಕಂಡೆ ||

 

ಹೆಣ್ಣು : ಸಿಹಿ ಮುತ್ತ ನೀಡಿ ಏನೋ ಮೋಡಿ ಮಾಡಿ 
         ಅಂಗಾಗ ಜುಮ್ ಎಂದು ಉನ್ಮಾದ ಕಂಡೆ
         ಎಂದೆಂದೂ ಕಾಣದ ಹೊಸ ಸುಖ ಸುಖ ನೀ ತಂದೆ 
         ಸಿಹಿ ಮುತ್ತ ನೀಡಿ ಏನೋ ಮೋಡಿ ಮಾಡಿ 
         ಅಂಗಾಗ ಜುಮ್ ಎಂದು ಉನ್ಮಾದ ಕಂಡೆ 
ಗಂಡು : ಹೂವೇ ಜೀವ ತಾಳಿದಂತೇ ನಿನ್ನ ಅಂದವೂ 
           ವೀಣಾ ನಾದ ಕೇಳಿದಂತೆ ನಿನ್ನ ಕಂಠವೂ 
           ಹೇಳಲೇಕೆ ನಾಚಿಕೆ ಸೋತೆ ನಿನ್ನ ರೂಪಕೆ 
ಹೆಣ್ಣು :  ನೀ ತಂದಂತ ಬಾಳಿಗೆ ರೂಪ ನೀಡಿದೆ
         ನೀ ಈ ಬಾಳ ಗೂಡಿಗೆ ನಂದಾ ದೀಪವೂ 
ಗಂಡು :  ಬದುಕೆಲ್ಲಾ ನಲಿಯೋಣ ನಾನೂ ನೀನೂ ಒಂದಾಗಿ
||ಹೆಣ್ಣು :  ಸಿಹಿ ಮುತ್ತ ನೀಡಿ ಏನೋ ಮೋಡಿ ಮಾಡಿ||
ಹೆಣ್ಣು :  ರಾಗತಾಳ ಸೇರಿದಂತೆ .. ನಮ್ಮ ಜೀವನ.. 
          ಗಂಗೆ ತುಂಗೆ ನೀರಿನಂತೇ ಪ್ರೀತಿ ಪಾವನ 
          ಆಸೆ ಮೂಡಿ ಕಾಡಿದೆ ಸ್ನೇಹ ಕೂಗಿ ಹಾಡಿದೆ 
ಗಂಡು : ನೀ ಬೇಲೂರ ಬಾಲೆಯೊ. ನೀನೇ ರಂಭೆಯೊ 
          ನೀ ವಯ್ಯಾರ ರಾಣಿಯೊ ದೇವಿ ರೂಪವೋ.
ಹೆಣ್ಣು :  ಋತುಗಾನ ಉಲಿಯೋಣ ಜೋಡಿ ಹಕ್ಕಿ ನಾವಾಗೀ .     
          
||ಹೆಣ್ಣು : ಸಿಹಿ ಮುತ್ತ ನೀಡಿ ಏನೋ ಮೋಡಿ ಮಾಡಿ 
         ಅಂಗಾಗ ಜುಮ್ ಎಂದು ಉನ್ಮಾದ ಕಂಡೆ
         ಎಂದೆಂದೂ ಕಾಣದ ಹೊಸ ಸುಖ ಸುಖ ನೀ ತಂದೆ 
         ಸಿಹಿ ಮುತ್ತ ನೀಡಿ ಏನೋ ಮೋಡಿ ಮಾಡಿ 
          ಅಂಗಾಗ ಜುಮ್ ಎಂದು ಉನ್ಮಾದ ಕಂಡೆ ||

 

Sihimuttha Needi song lyrics from Kannada Movie Ajeya starring Murali, Sandhya, Leelavathi, Lyrics penned by Shyamasundar Kulkarni Sung by S Janaki, K J Yesudas, Music Composed by Ilayaraja, film is Directed by Siddalingaiah and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ