ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
ಫೈಟ್ ಮಾಡುವೆ, ಡ್ಯಾನ್ಸ್ ಆಡುವೆ
ಲವ್ ಮಾಡುವೆ, ಡುಯೆಟ್ ಹಾಡುವೆ
ಏನು ಬೇಕು ಹೇಳು ನೀ ಮಾಡಿ ತೋರುವೆ
|| ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ…
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ…||
ಹೆಣ್ಣೆ ನೀನು ನನ್ನ ಮೆಚ್ಚಿ
ಹಿಂದೆ ಬಂದೆ ಎಂದರೆ
ನನ್ನ ಹೃದಯದಲ್ಲಿ ನಿನಗೆ
ಎಂದೂ ಪ್ರೀತಿ ಮೀಸಲೇ
ನಾ ವೈರಿಗೆ ಅಜೇಯನೇ
ನಾ ಪ್ರೀತಿಗೆ ವಿಧೇಯನೇ
ನಾ ವೈರಿಗೆ ಅಜೇಯನೇ
ನಾ ಪ್ರೀತಿಗೆ ವಿಧೇಯನೇ
ನಲಿಯುತ ಕುಣಿಯುತ ಗೆಳೆತನ ಬೆಳೆಸಿ
ಕನಸಲಿ ಮನಸಲಿ ಒಲವನು ಬಯಸಿ
ಎಂದೆಂದೂ ಬಾಳಲ್ಲಿ ನೀ ಬಂದು ಒಂದಾಗೆ
ಹಗಲು ಇರುಳು ಎಂದೂ ನೀನು ಬೆರೆಯೇ
|| ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ…
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ…||
ತಾಳಿಯ ನಾ ಕಟ್ಟುವೆ
ಹುಡುಗೀ ಅರ್ಧಾಂಗೀ ನೀನಾಗುವೆ
ರಾಣಿಯಂತೆ ನೀ ಮೆರೆಯುವೆ
ಬೆಡಗೀ ರಾಜನಂತೆ ನಾ ಮೆರೆಯುವೆ
ರಾಜ ರಾಣಿ ಒಂದಾಗಿ
ಯುವರಾಜನೇ ಬಂದಾಗ
ರಾಜ ರಾಣಿ ಒಂದಾಗಿ
ಯುವರಾಜನೇ ಬಂದಾಗ
ಕಂದ ನಿನ್ನ ಅಮ್ಮ ಎಂದು
ಅದು ಅಳುತಾ ಕೂಗಲು
ಅಂದು ನೀನು ತಾಯಿಯಾಗಿ
ಎದೆ ಹಾಲು ನೀಡಲು
ದಾಂಪತ್ಯ ಸುಖವಾಗಿ ಬಾಳೆಲ್ಲಾ
ಚೆಲುವಾಗಿ ಸಂತೋಷ ನಾ ನೀಡುವೆ
|| ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
ಫೈಟ್ ಮಾಡುವೆ, ಡ್ಯಾನ್ಸ್ ಆಡುವೆ
ಲವ್ ಮಾಡುವೆ, ಡುಯೆಟ್ ಹಾಡುವೆ
ಏನು ಬೇಕು ಹೇಳು ನೀ ಮಾಡಿ ತೋರುವೆ
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ…||
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
ಫೈಟ್ ಮಾಡುವೆ, ಡ್ಯಾನ್ಸ್ ಆಡುವೆ
ಲವ್ ಮಾಡುವೆ, ಡುಯೆಟ್ ಹಾಡುವೆ
ಏನು ಬೇಕು ಹೇಳು ನೀ ಮಾಡಿ ತೋರುವೆ
|| ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ…
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ…||
ಹೆಣ್ಣೆ ನೀನು ನನ್ನ ಮೆಚ್ಚಿ
ಹಿಂದೆ ಬಂದೆ ಎಂದರೆ
ನನ್ನ ಹೃದಯದಲ್ಲಿ ನಿನಗೆ
ಎಂದೂ ಪ್ರೀತಿ ಮೀಸಲೇ
ನಾ ವೈರಿಗೆ ಅಜೇಯನೇ
ನಾ ಪ್ರೀತಿಗೆ ವಿಧೇಯನೇ
ನಾ ವೈರಿಗೆ ಅಜೇಯನೇ
ನಾ ಪ್ರೀತಿಗೆ ವಿಧೇಯನೇ
ನಲಿಯುತ ಕುಣಿಯುತ ಗೆಳೆತನ ಬೆಳೆಸಿ
ಕನಸಲಿ ಮನಸಲಿ ಒಲವನು ಬಯಸಿ
ಎಂದೆಂದೂ ಬಾಳಲ್ಲಿ ನೀ ಬಂದು ಒಂದಾಗೆ
ಹಗಲು ಇರುಳು ಎಂದೂ ನೀನು ಬೆರೆಯೇ
|| ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ…
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ…||
ತಾಳಿಯ ನಾ ಕಟ್ಟುವೆ
ಹುಡುಗೀ ಅರ್ಧಾಂಗೀ ನೀನಾಗುವೆ
ರಾಣಿಯಂತೆ ನೀ ಮೆರೆಯುವೆ
ಬೆಡಗೀ ರಾಜನಂತೆ ನಾ ಮೆರೆಯುವೆ
ರಾಜ ರಾಣಿ ಒಂದಾಗಿ
ಯುವರಾಜನೇ ಬಂದಾಗ
ರಾಜ ರಾಣಿ ಒಂದಾಗಿ
ಯುವರಾಜನೇ ಬಂದಾಗ
ಕಂದ ನಿನ್ನ ಅಮ್ಮ ಎಂದು
ಅದು ಅಳುತಾ ಕೂಗಲು
ಅಂದು ನೀನು ತಾಯಿಯಾಗಿ
ಎದೆ ಹಾಲು ನೀಡಲು
ದಾಂಪತ್ಯ ಸುಖವಾಗಿ ಬಾಳೆಲ್ಲಾ
ಚೆಲುವಾಗಿ ಸಂತೋಷ ನಾ ನೀಡುವೆ
|| ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
ಫೈಟ್ ಮಾಡುವೆ, ಡ್ಯಾನ್ಸ್ ಆಡುವೆ
ಲವ್ ಮಾಡುವೆ, ಡುಯೆಟ್ ಹಾಡುವೆ
ಏನು ಬೇಕು ಹೇಳು ನೀ ಮಾಡಿ ತೋರುವೆ
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ…||
Ella Kaleya Balle song lyrics from Kannada Movie Ajeya starring Murali, Sandhya, Leelavathi, Lyrics penned by Doddarange Gowda Sung by Malaysia Vasudevan, Music Composed by Ilayaraja, film is Directed by Siddalingaiah and film is released on 1985