Alliya Chandira Lyrics

ಅಲ್ಲಿಯ ಚಂದಿರ Lyrics

in Ajeya

in ಅಜೇಯ

Video:
ಸಂಗೀತ ವೀಡಿಯೊ:

LYRIC

 ಹೆಣ್ಣು :     ಸೋಕುಮಾರ   
ಕೋರಸ್ : ಹೂಂಹೂಂಹೂಂ  
ಹೆಣ್ಣು :      ಗರುಡಾ..       
ಕೋರಸ್ : ಆಆಅಅಅ... 
ಹೆಣ್ಣು :     ಬಾರೋ ಬಳಿ ಬಾರೋ 
ಹೆಣ್ಣು :     ರಪ್ಪ ಪಾಪಪಪ ರಪ್ಪ ಪಾಪಪಪಪ   
ಕೋರಸ್ : ಲಾಲಲಲಲಲಾಲಾ 
ಹೆಣ್ಣು :      ಅಲ್ಲಿಯ ಚಂದಿರ..         
ಕೋರಸ್ : ಇಲ್ಲಿಯೆ ಸುಂದರ 
ಹೆಣ್ಣು :      ಪೂಜಿಸೋ ಹೆಣ್ಣಿದೂ ..   
ಕೋರಸ್ :  ಪ್ರೇಮದ ಮಂದಿರ 
ಹೆಣ್ಣು :      ಜೀವನ ನಾಲ್ಕೂ ದಿನವೂ ಚೆಲುವಾ ಯೌವ್ವನ ನಾಲ್ಕೂ ಕ್ಷಣವೋ 
ಕೋರಸ್ :  ಹೌದಪ್ಪಾ... ಜೀವನ ನಾಲ್ಕೂ ದಿನವೇ (ಅಹ್ಹಹ್ಹಹ್ಹ) 
              ಚೆಲುವೇ ಯೌವ್ವನ ನಾಲ್ಕೂ ಕ್ಷಣವೇ 
 
ಹೆಣ್ಣು :       ಆ..  ಅಲ್ಲಿಯ ಚಂದಿರ..         
ಕೋರಸ್ :   ಇಲ್ಲಿಯೆ ಸುಂದರ 
ಹೆಣ್ಣು :       ಪೂಜಿಸೋ ಹೆಣ್ಣಿದೂ ..           
ಕೋರಸ್ :   ಪ್ರೇಮದ ಮಂದಿರ 
 
ಹೆಣ್ಣು :      ನೊಂದೆ ಏತಕೆ ಮೆಚ್ಚಿದ ಹೆಣ್ಣನೂ ದೂರವಾಗಲೂ ನೀನೂ (ವ್ವಾಆಆಆ)
              ನೂರು ಹೆಣ್ಣಿನ ಸೌಖ್ಯವ ನೀಡುವ ಕಾಮದೇನುವು ನಾನೂ  (ವ್ವಾಆಆಆ) 
              ಮಜವಾ ಮಿರಿಸೂ ಮಜ್ಜಿಗೇ ಕಣ್ಣಲ್ಲಿ ಗಂಡನೂ ಆಡಿಸೋ ಬುಟ್ಟಿಗೇ ಕೈಯ್ಯಲ್ಲೀ 
              ಮಾಗಿದ ಹಣ್ಣು ನಿನ್ನದೋ (ಅಯ್ಯೋಮಾ ) ಚೆಲ್ಲಿದಾ ಕಾಸೂ ನನ್ನದೋ    
ಕೋರಸ್ :  ಆಲ್ವಾ ಮತ್ತೇ ..
              ನೀಡುವೇ ನನ್ನಾ ಆಸ್ತಿಯಾ (ಆ)
              ಬೇಡುವೇ ನಿನ್ನ ಪ್ರೀತಿಯಾ (ಆ)
ಹೆಣ್ಣು :       ಒಮ್ಮೇ .. (ಆಆ ) ಜೊತೆ ನಿಗೋ
              ಸುಖವ ರುಚಿ ನೋಡೋ (ಯಾ) 
              ಬಿಡಲಾರೇ ನೀನೂ ಎಂದೂ ನನ್ನ 

ಹೆಣ್ಣು :       ಪ್ರೇಮಲೋಕದ ಮನ್ಮಥ ಲೀಲೆಯ ಮೋಜು ತೋರುವೇ ಬಾರೋ  (ಅಹ್ಹಹಹಾ)
              ಪ್ರಾಯ ಬಂದಿದೇ ಬಾಳಿನ ಗೋಳಿನ ಗೋಜು ಆಸೆಗೆ ತುರೋ   (ಅಹ್ಹಹಹಾ)
              ರಂಭೆಯೂ ನಾಚುವ ಅಂದವೂ ನನ್ನದೂ
              ಮೆಲ್ಲನೇ ಬಾಚಿಕೋ ಎಲ್ಲವೂ ನಿನ್ನದೂ 
              ಮೋಹವೂ ಮೇರೇ ಮಿರಿದೇ (ಹೋಯ್ ಹೋಯ್ ಹೊಯ್) 
              ಸ್ನೇಹವೂ ಸಂಗ ಕೋರಿದೇ . (ಹೇಯ್ ಹೇಯ್ ಹೇಯ್) .
ಕೋರಸ್ :  ಹೇ ಹೇ ಹೇ ರೂಪಕೇ ಮಾರೂ ಹೋದೆವೂ (ಹ್ಹ.. )
              ನಿನ್ನನ್ನೂ ಬಿಟ್ಟೂ ಬಾಳೇವೂ.. 
ಹೆಣ್ಣು :       ಹ್ಹಾ.. ಬಾಳೂ (ಯಾ) ಋತುಕಾಲ (ಹ್ಹಹ್ಹ) ಖುಷಿಯಾ  (ಓ ) ಹೊಸ ಕಾವ್ಯ 
             ನನ್ನ ಧ್ಯಾನ ನೀನೇ ನನ್ನ ಪ್ರಾಣ 

ಹೆಣ್ಣು :        ಹೇಯ್ ಆ..  ಅಲ್ಲಿಯ ಚಂದಿರ..         

Alliya Chandira song lyrics from Kannada Movie Ajeya starring Murali, Sandhya, Leelavathi, Lyrics penned by Shyamasundar Kulkarni Sung by S Janaki, Chorus, Music Composed by Ilayaraja, film is Directed by Siddalingaiah and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ