Rama Antha Krishna Antha Lyrics

ರಾಮ ಅಂತ ಕೃಷ್ಣ ಅಂತ Lyrics

in Ajay

in ಅಜಯ್

LYRIC

Song Details Page after Lyrice

ಗೋವಿಂದ್‌ ಬೋಲೋ
ಹರಿಗೋಪಾಲ್‌ ಬೋಲೋ
ಗೋವಿಂದ್‌ ಬೋಲೋ
ಹರಿಗೋಪಾಲ್‌ ಬೋಲೋ
ರಾಧಾ ರಮಣ
ಹರಿಗೋಪಾಲ್‌ ಬೋಲೋ…
ರಾಧಾ ರಮಣ
ಹರಿಗೋಪಾಲ್‌ ಬೋಲೋ…
 
ಗೋವಿಂದ್‌ ಬೋಲೋ
ಹರಿಗೋಪಾಲ್‌ ಬೋಲೋ
ರಾಧಾ ರಮಣ
ಹರಿಗೋಪಾಲ್‌ ಬೋಲೋ…
 
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ…
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ರಾಮ ಅಂತ ಕೃಷ್ಣ ಅಂತ
ಕುಂತಿದ್ರೆ ನೀನು ಸಂತ
ಭೂಮಿಯಲ್ಲಿ ಹುಟ್ಟಿದ್‌ ಮೇಲೆ
ತೋರುಸು ನೀನೇನಂತ…
ಇದ್ರೆ ಹೋದ್ರೆ ಒಂದು
ಸಾಧ್ಸು ಏನಾದ್ರೊಂದು
ರಾಮಕೃಷ್ಣ ಹೇಳಿದ್ದೊಂದೆ
ಜಯಿಸು ಅಂತಾ….
 
ಗೋವಿಂದ್‌ ಬೋಲೋ
ಹರಿಗೋಪಾಲ್‌ ಬೋಲೋ
ರಾಧಾ ರಮಣ
ಹರಿಗೋಪಾಲ್‌ ಬೋಲೋ…
 
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ…
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ರಾಮ ಅಂತ ಕೃಷ್ಣ ಅಂತ
ಕುಂತಿದ್ರೆ ನೀನು ಸಂತ
ಭೂಮಿಯಲ್ಲಿ ಹುಟ್ಟಿದ್‌ ಮೇಲೆ
ತೋರುಸು ನೀನೇನಂತ…
ಇದ್ರೆ ಹೋದ್ರೆ ಒಂದು
ಸಾಧ್ಸು ಏನಾದ್ರೊಂದು
ರಾಮಕೃಷ್ಣ ಹೇಳಿದ್ದೊಂದೆ
ಜಯಿಸು ಅಂತಾ….
 
ಭಾಗ್ಯದ ನಗರದೊಳಗೆ
ಮರೆಯದ ಮನುಜರೆಷ್ಟೋ..
ಮುದ್ದಿನ ಮಣ್ಣಿನೊಳಗೆ
ಅಳಿಯದ ಕಥೆಗಳೆಷ್ಟೋ
ಭೂಲೋಕ ಸ್ವರ್ಗ
ನಮ್ಮ ಕೆಂಪೆಗೌಡರ ನಗರ
ಯಾರಿಲ್ಲಿ ಬರಲಿ
ನಮ್ಮ ಮನಸಿಗಿಲ್ಲವೋ ಬೇಸರ
ಹಿಡಿ ಹಿಡಿ ಕೈ ಹಿಡಿ ಹಿಡಿ
 
ರಾಮ ಅಂತ ಕೃಷ್ಣ ಅಂತ
ಕುಂತಿದ್ರೆ ನೀನು ಸಂತ
ಭೂಮಿಯಲ್ಲಿ ಹುಟ್ಟಿದ್‌ ಮೇಲೆ
ತೋರುಸು ನೀನೇನಂತ…
ಇದ್ರೆ ಹೋದ್ರೆ ಒಂದು
ಸಾಧ್ಸು ಏನಾದ್ರೊಂದು
ರಾಮಕೃಷ್ಣ ಹೇಳಿದ್ದೊಂದೆ
ಜಯಿಸು ಅಂತಾ….
 
ಗೋವಿಂದ್‌ ಬೋಲೋ
ಹರಿಗೋಪಾಲ್‌ ಬೋಲೋ
ರಾಧಾ ರಮಣ
ಹರಿಗೋಪಾಲ್‌ ಬೋಲೋ…
 
|| ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ…
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ…||
 
ಸಸಸನಿಪ ಸನಿಸಮದನಿಸ
ಸಸನಿಪನಿಸ ಪಮಗಸನಿದಮ
ಸಸಸನಿಪ ಸನಿಸಮದನಿಸ
ಸಸನಿಪನಿಸ ಪಮಗಸನಿದಮ
 
ಉಳಿಸಲು ಶಾಂತಿ ಮಂತ್ರ
ಬೆಳೆಸಲು ಕ್ರಾಂತಿ ತಂತ್ರ
ಬಿಟ್ಟರೆ ಪುನಃ ಕಷ್ಟ..
ಕೈಲಿರೋ ಈ ಸ್ವತಂತ್ರ್ಯ…
ಶ್ರೀನಾಮನವಮಿ ನಡೆಸೋ
ಮೊದಲು ಲಂಕೆಯ ಜಯಿಸು
ಈ ವಿಜಯದಶಮಿ ಮೆರೆಸೋ
ಮುಂಚೆ ಅಸುರರ ಅಡಗಿಸು
ಕೆಡಕನು ಹಿಡಿ ಮಡಿ ಮಡಿ…
 
ರಾಮ ಅಂತ ಕೃಷ್ಣ ಅಂತ
ಕುಂತಿದ್ರೆ ನೀನು ಸಂತ
ಭೂಮಿಯಲ್ಲಿ ಹುಟ್ಟಿದ್‌ ಮೇಲೆ
ತೋರುಸು ನೀನೇನಂತ…
ಇದ್ರೆ ಹೋದ್ರೆ ಒಂದು
ಸಾಧ್ಸು ಏನಾದ್ರೊಂದು
ರಾಮಕೃಷ್ಣ ಹೇಳಿದ್ದೊಂದೆ
ಜಯಿಸು ಅಂತಾ….
 
ಗೋವಿಂದ್‌ ಬೋಲೋ
ಹರಿಗೋಪಾಲ್‌ ಬೋಲೋ
ರಾಧಾ ರಮಣ
ಹರಿಗೋಪಾಲ್‌ ಬೋಲೋ…
 
|| ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ…
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ…
ರಾಮ ಅಂತ ಕೃಷ್ಣ ಅಂತ
ಕುಂತಿದ್ರೆ ನೀನು ಸಂತ
ಭೂಮಿಯಲ್ಲಿ ಹುಟ್ಟಿದ್‌ ಮೇಲೆ
ತೋರುಸು ನೀನೇನಂತ…
ಇದ್ರೆ ಹೋದ್ರೆ ಒಂದು
ಸಾಧ್ಸು ಏನಾದ್ರೊಂದು
ರಾಮಕೃಷ್ಣ ಹೇಳಿದ್ದೊಂದೆ
ಜಯಿಸು ಅಂತಾ….
 
ಗೋವಿಂದ್‌ ಬೋಲೋ
ಹರಿಗೋಪಾಲ್‌ ಬೋಲೋ
ರಾಧಾ ರಮಣ
ಹರಿಗೋಪಾಲ್‌ ಬೋಲೋ…..||

ಗೋವಿಂದ್‌ ಬೋಲೋ
ಹರಿಗೋಪಾಲ್‌ ಬೋಲೋ
ಗೋವಿಂದ್‌ ಬೋಲೋ
ಹರಿಗೋಪಾಲ್‌ ಬೋಲೋ
ರಾಧಾ ರಮಣ
ಹರಿಗೋಪಾಲ್‌ ಬೋಲೋ…
ರಾಧಾ ರಮಣ
ಹರಿಗೋಪಾಲ್‌ ಬೋಲೋ…
 
ಗೋವಿಂದ್‌ ಬೋಲೋ
ಹರಿಗೋಪಾಲ್‌ ಬೋಲೋ
ರಾಧಾ ರಮಣ
ಹರಿಗೋಪಾಲ್‌ ಬೋಲೋ…
 
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ…
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ರಾಮ ಅಂತ ಕೃಷ್ಣ ಅಂತ
ಕುಂತಿದ್ರೆ ನೀನು ಸಂತ
ಭೂಮಿಯಲ್ಲಿ ಹುಟ್ಟಿದ್‌ ಮೇಲೆ
ತೋರುಸು ನೀನೇನಂತ…
ಇದ್ರೆ ಹೋದ್ರೆ ಒಂದು
ಸಾಧ್ಸು ಏನಾದ್ರೊಂದು
ರಾಮಕೃಷ್ಣ ಹೇಳಿದ್ದೊಂದೆ
ಜಯಿಸು ಅಂತಾ….
 
ಗೋವಿಂದ್‌ ಬೋಲೋ
ಹರಿಗೋಪಾಲ್‌ ಬೋಲೋ
ರಾಧಾ ರಮಣ
ಹರಿಗೋಪಾಲ್‌ ಬೋಲೋ…
 
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ…
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ರಾಮ ಅಂತ ಕೃಷ್ಣ ಅಂತ
ಕುಂತಿದ್ರೆ ನೀನು ಸಂತ
ಭೂಮಿಯಲ್ಲಿ ಹುಟ್ಟಿದ್‌ ಮೇಲೆ
ತೋರುಸು ನೀನೇನಂತ…
ಇದ್ರೆ ಹೋದ್ರೆ ಒಂದು
ಸಾಧ್ಸು ಏನಾದ್ರೊಂದು
ರಾಮಕೃಷ್ಣ ಹೇಳಿದ್ದೊಂದೆ
ಜಯಿಸು ಅಂತಾ….
 
ಭಾಗ್ಯದ ನಗರದೊಳಗೆ
ಮರೆಯದ ಮನುಜರೆಷ್ಟೋ..
ಮುದ್ದಿನ ಮಣ್ಣಿನೊಳಗೆ
ಅಳಿಯದ ಕಥೆಗಳೆಷ್ಟೋ
ಭೂಲೋಕ ಸ್ವರ್ಗ
ನಮ್ಮ ಕೆಂಪೆಗೌಡರ ನಗರ
ಯಾರಿಲ್ಲಿ ಬರಲಿ
ನಮ್ಮ ಮನಸಿಗಿಲ್ಲವೋ ಬೇಸರ
ಹಿಡಿ ಹಿಡಿ ಕೈ ಹಿಡಿ ಹಿಡಿ
 
ರಾಮ ಅಂತ ಕೃಷ್ಣ ಅಂತ
ಕುಂತಿದ್ರೆ ನೀನು ಸಂತ
ಭೂಮಿಯಲ್ಲಿ ಹುಟ್ಟಿದ್‌ ಮೇಲೆ
ತೋರುಸು ನೀನೇನಂತ…
ಇದ್ರೆ ಹೋದ್ರೆ ಒಂದು
ಸಾಧ್ಸು ಏನಾದ್ರೊಂದು
ರಾಮಕೃಷ್ಣ ಹೇಳಿದ್ದೊಂದೆ
ಜಯಿಸು ಅಂತಾ….
 
ಗೋವಿಂದ್‌ ಬೋಲೋ
ಹರಿಗೋಪಾಲ್‌ ಬೋಲೋ
ರಾಧಾ ರಮಣ
ಹರಿಗೋಪಾಲ್‌ ಬೋಲೋ…
 
|| ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ…
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ…||
 
ಸಸಸನಿಪ ಸನಿಸಮದನಿಸ
ಸಸನಿಪನಿಸ ಪಮಗಸನಿದಮ
ಸಸಸನಿಪ ಸನಿಸಮದನಿಸ
ಸಸನಿಪನಿಸ ಪಮಗಸನಿದಮ
 
ಉಳಿಸಲು ಶಾಂತಿ ಮಂತ್ರ
ಬೆಳೆಸಲು ಕ್ರಾಂತಿ ತಂತ್ರ
ಬಿಟ್ಟರೆ ಪುನಃ ಕಷ್ಟ..
ಕೈಲಿರೋ ಈ ಸ್ವತಂತ್ರ್ಯ…
ಶ್ರೀನಾಮನವಮಿ ನಡೆಸೋ
ಮೊದಲು ಲಂಕೆಯ ಜಯಿಸು
ಈ ವಿಜಯದಶಮಿ ಮೆರೆಸೋ
ಮುಂಚೆ ಅಸುರರ ಅಡಗಿಸು
ಕೆಡಕನು ಹಿಡಿ ಮಡಿ ಮಡಿ…
 
ರಾಮ ಅಂತ ಕೃಷ್ಣ ಅಂತ
ಕುಂತಿದ್ರೆ ನೀನು ಸಂತ
ಭೂಮಿಯಲ್ಲಿ ಹುಟ್ಟಿದ್‌ ಮೇಲೆ
ತೋರುಸು ನೀನೇನಂತ…
ಇದ್ರೆ ಹೋದ್ರೆ ಒಂದು
ಸಾಧ್ಸು ಏನಾದ್ರೊಂದು
ರಾಮಕೃಷ್ಣ ಹೇಳಿದ್ದೊಂದೆ
ಜಯಿಸು ಅಂತಾ….
 
ಗೋವಿಂದ್‌ ಬೋಲೋ
ಹರಿಗೋಪಾಲ್‌ ಬೋಲೋ
ರಾಧಾ ರಮಣ
ಹರಿಗೋಪಾಲ್‌ ಬೋಲೋ…
 
|| ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ…
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ…
ರಾಮ ಅಂತ ಕೃಷ್ಣ ಅಂತ
ಕುಂತಿದ್ರೆ ನೀನು ಸಂತ
ಭೂಮಿಯಲ್ಲಿ ಹುಟ್ಟಿದ್‌ ಮೇಲೆ
ತೋರುಸು ನೀನೇನಂತ…
ಇದ್ರೆ ಹೋದ್ರೆ ಒಂದು
ಸಾಧ್ಸು ಏನಾದ್ರೊಂದು
ರಾಮಕೃಷ್ಣ ಹೇಳಿದ್ದೊಂದೆ
ಜಯಿಸು ಅಂತಾ….
 
ಗೋವಿಂದ್‌ ಬೋಲೋ
ಹರಿಗೋಪಾಲ್‌ ಬೋಲೋ
ರಾಧಾ ರಮಣ
ಹರಿಗೋಪಾಲ್‌ ಬೋಲೋ…..||

Rama Antha Krishna Antha song lyrics from Kannada Movie Ajay starring Puneeth Rajkumar, Anuradha Mehtha, Prakash Rai, Lyrics penned by Hamsalekha Sung by Shankar Mahadevan, Music Composed by Mani Sharma, film is Directed by Mehar Ramesh and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ