Enayithu Nanageedina Lyrics

ಏನಾಯ್ತು ನನಗೀ ದಿನ Lyrics

in Ajay

in ಅಜಯ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏನಾಯ್ತು ನನಗೀ ದಿನ ಏನಾಯಿತು
ಎಲ್ಲೋಯ್ತು ನನ್ನೀ ಮನ ಎಲ್ಲೋಯಿತು
ಅದು ಏನು ಮಾಯೆಯೋ ನಿನ್ನಲಿ. .
ನಾನಿಲ್ಲವಾದೆನು ನನ್ನಲಿ. .
 
ತನ್ನನಾರಾ ಏಯ್ ಹೇ. . ತನ್ನನಾರಾ ಏಯ್ ಹೇ. .
ನಾರನಾರನಾರೆ . . ತನ್ನನಾರಾ ಏಯ್ ಹೇ. .
ಎಲ್ಲಿರಲಿ. . ಹೇಗಿರಲಿ. .ನನ್ನ ನಗುವು ನಿನಗಿರಲಿ. .
ಹಗಲಿರಲಿ ಇರುಳಿರಲಿ ನಿನ್ನ ನೋವು ನನಗಿರಲಿ
ಎಂದೂ ಕಾಣದ ಹೊಸತನ ಎದೆಯ ತುಂಬಿದೆ
ಒ ಉ ಏಯ್ ಹೇ. . .
ತಿಳಿದು ತಿಳಿಯದೆ ಮನಸಲ್ಲಿ ಪ್ರೀತಿ ಮೂಡಿದೆ
 
|| ಏನಾಯ್ತು ನನಗೀ ದಿನ ಏನಾಯಿತು ||
 
ಅಂದೇ ಜೊತೆಯಾದೆ ನನಗಾಗಿ ನೀನು ಬಂದೇ. .
ಬಾಳುವ ಆಸೆಯ ತಂದೆ, ಬದುಕಿಗೆ ಆಸರೆಯಾದೆ..
ಎಲ್ಲಾ ನಡೆಯೋದು ನಾವಂದುಕೊಳ್ಳದೇನೆ. .
ಹೇಳಿತು ಹೊಸ ಹೊಸ ಕನಸು,
ನಿನ್ನ ಈ ಮಗುವಿನ ಮನಸು. .
ನಾನು ಮಾಡಿದ ಪುಣ್ಯವೋ ನಿನ್ನ ಪರಿಚಯ
ಯಾವ ಕಾಲಕು ಆಗದು ಇಂತ ವಿಸ್ಮಯ. .
 
ಯೂಮೆ ಯೂಮೆ ಯೂಮೆ ಯೂಮೈ ಯೂಮೈ ವಂಡರ್ಫುಲ್ಲೇ. .
ಯೂಮೆ ಯೂಮೆ ಯೂಮೆ ಯೂಮೈ ಯೂಮೈ ವಂಡರ್ಫುಲ್ಲೇ. .
 
|| ಎಲ್ಲೋಯ್ತು ನನ್ನೀ ಮನ ಎಲ್ಲೋಯಿತು ||
 
ನಿನ್ನ ನೆನಪಲ್ಲೆ ಎಲ್ಲ ಮರೆತುಹೋದೆ
ನಿಂತರು ನಿನ್ನದೆ ಧ್ಯಾನ, ಕುಂತರು ನಿಲ್ಲದು ಪ್ರಾಣ
ಎಂದು ನಿನಗಾಗಿ ಜೊತೆಯಿರುವೆ ಪ್ರೀತಿಗಾಗಿ
ನನ್ನೆದೆ ಚಿಪ್ಪಿನ ಒಳಗೆ,
ಕಾಯುವೆ ಮುತ್ತಿನ ಹಾಗೆ. .
ಮೂಕವಾಗಿರೋ ಹೃದಯವು ಮಾತನಾಡಿತು
ಮಾತನಾಡುವ ತುಟಿಗಳು ಮೌನವಾಯಿತು. .
 
ಯೂಮೆ ಯೂಮೆ ಯೂಮೆ ಯೂಮೈ ಯೂಮೈ ವಂಡರ್ಫುಲ್ಲೇ. .
ಯೂಮೆ ಯೂಮೆ ಯೂಮೆ ಯೂಮೈ ಯೂಮೈ ವಂಡರ್ಫುಲ್ಲೇ. .
 
|| ಏನಾಯ್ತು ನನಗೀ ದಿನ ಏನಾಯಿತು
ಎಲ್ಲೋಯ್ತು ನನ್ನೀ ಮನ ಎಲ್ಲೋಯಿತು
ಅದು ಏನು ಮಾಯೆಯೋ ನಿನ್ನಲಿ. .
ನಾನಿಲ್ಲವಾದೆನು ನನ್ನಲಿ. . ||

ಏನಾಯ್ತು ನನಗೀ ದಿನ ಏನಾಯಿತು
ಎಲ್ಲೋಯ್ತು ನನ್ನೀ ಮನ ಎಲ್ಲೋಯಿತು
ಅದು ಏನು ಮಾಯೆಯೋ ನಿನ್ನಲಿ. .
ನಾನಿಲ್ಲವಾದೆನು ನನ್ನಲಿ. .
 
ತನ್ನನಾರಾ ಏಯ್ ಹೇ. . ತನ್ನನಾರಾ ಏಯ್ ಹೇ. .
ನಾರನಾರನಾರೆ . . ತನ್ನನಾರಾ ಏಯ್ ಹೇ. .
ಎಲ್ಲಿರಲಿ. . ಹೇಗಿರಲಿ. .ನನ್ನ ನಗುವು ನಿನಗಿರಲಿ. .
ಹಗಲಿರಲಿ ಇರುಳಿರಲಿ ನಿನ್ನ ನೋವು ನನಗಿರಲಿ
ಎಂದೂ ಕಾಣದ ಹೊಸತನ ಎದೆಯ ತುಂಬಿದೆ
ಒ ಉ ಏಯ್ ಹೇ. . .
ತಿಳಿದು ತಿಳಿಯದೆ ಮನಸಲ್ಲಿ ಪ್ರೀತಿ ಮೂಡಿದೆ
 
|| ಏನಾಯ್ತು ನನಗೀ ದಿನ ಏನಾಯಿತು ||
 
ಅಂದೇ ಜೊತೆಯಾದೆ ನನಗಾಗಿ ನೀನು ಬಂದೇ. .
ಬಾಳುವ ಆಸೆಯ ತಂದೆ, ಬದುಕಿಗೆ ಆಸರೆಯಾದೆ..
ಎಲ್ಲಾ ನಡೆಯೋದು ನಾವಂದುಕೊಳ್ಳದೇನೆ. .
ಹೇಳಿತು ಹೊಸ ಹೊಸ ಕನಸು,
ನಿನ್ನ ಈ ಮಗುವಿನ ಮನಸು. .
ನಾನು ಮಾಡಿದ ಪುಣ್ಯವೋ ನಿನ್ನ ಪರಿಚಯ
ಯಾವ ಕಾಲಕು ಆಗದು ಇಂತ ವಿಸ್ಮಯ. .
 
ಯೂಮೆ ಯೂಮೆ ಯೂಮೆ ಯೂಮೈ ಯೂಮೈ ವಂಡರ್ಫುಲ್ಲೇ. .
ಯೂಮೆ ಯೂಮೆ ಯೂಮೆ ಯೂಮೈ ಯೂಮೈ ವಂಡರ್ಫುಲ್ಲೇ. .
 
|| ಎಲ್ಲೋಯ್ತು ನನ್ನೀ ಮನ ಎಲ್ಲೋಯಿತು ||
 
ನಿನ್ನ ನೆನಪಲ್ಲೆ ಎಲ್ಲ ಮರೆತುಹೋದೆ
ನಿಂತರು ನಿನ್ನದೆ ಧ್ಯಾನ, ಕುಂತರು ನಿಲ್ಲದು ಪ್ರಾಣ
ಎಂದು ನಿನಗಾಗಿ ಜೊತೆಯಿರುವೆ ಪ್ರೀತಿಗಾಗಿ
ನನ್ನೆದೆ ಚಿಪ್ಪಿನ ಒಳಗೆ,
ಕಾಯುವೆ ಮುತ್ತಿನ ಹಾಗೆ. .
ಮೂಕವಾಗಿರೋ ಹೃದಯವು ಮಾತನಾಡಿತು
ಮಾತನಾಡುವ ತುಟಿಗಳು ಮೌನವಾಯಿತು. .
 
ಯೂಮೆ ಯೂಮೆ ಯೂಮೆ ಯೂಮೈ ಯೂಮೈ ವಂಡರ್ಫುಲ್ಲೇ. .
ಯೂಮೆ ಯೂಮೆ ಯೂಮೆ ಯೂಮೈ ಯೂಮೈ ವಂಡರ್ಫುಲ್ಲೇ. .
 
|| ಏನಾಯ್ತು ನನಗೀ ದಿನ ಏನಾಯಿತು
ಎಲ್ಲೋಯ್ತು ನನ್ನೀ ಮನ ಎಲ್ಲೋಯಿತು
ಅದು ಏನು ಮಾಯೆಯೋ ನಿನ್ನಲಿ. .
ನಾನಿಲ್ಲವಾದೆನು ನನ್ನಲಿ. . ||

Enayithu Nanageedina song lyrics from Kannada Movie Ajay starring Puneeth Rajkumar, Anuradha Mehtha, Prakash Rai, Lyrics penned by K Kalyan Sung by Kunal Ganjawala, Chithra, Music Composed by Mani Sharma, film is Directed by Mehar Ramesh and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ