ಏನ್ ಚೆಂದ ಕಾಣ್ತೀಯಲ್ಲೇ
ಮೈಯೆಲ್ಲ ಹಸಿರೋಳೇ..
ವಧುವಂಗೆ ಬೀಗ್ತೀಯಲ್ಲೆ
ಮಗವೆಲ್ಲ ಋತುಕಾಲೇ. .
ಯಾರೇ ನಿನ್ನ ಸಖ, ತೋರೆ ಅವನ ಮುಖ
ಹೆಣ್ಣು ಕಾಯೋದೆ ಗಂಡೀಗೆ ಚೆಂದ,
ಕೆಣ್ಣೇ ಕೆಂಪಾಗಿಸಿ ಮೈಯಿ ಕಣ್ಣಾಗಿಸಿ
ಪ್ರೀತಿ ಅರಸೋದೆ ಅಂದಕೆ ಅಂದ. .
ನಿಂಗೆ ಬೆಳಕು ಪ್ರಿಯ, ಪಿಸುಗಾಳಿ ಪ್ರಿಯ
ಇನ್ನು ನೀ ಮೆಚ್ಚೊ ಮಳೆರಾಯ ಮೊದಲೇ ಪ್ರಿಯ. .
ಮೊನ್ನೆ ಮೊನ್ನೆ ನಾನು ಮೊಗ್ಗಾಗಿದ್ದೆ
ನೆನ್ನೆ ಮೊನ್ನೆವರೆಗೂ ಹೂವಾಗಿದ್ದೆ
ಇದ್ದೆ ಇದ್ದೆ ಹೇಗೋ ಹಾಗೆ ಇದ್ದೆ
ಮದುವೆ ಎಂಬಾಸೆಗೆ ನಾನು ಬಿದ್ದೆ
ಈ ಸಂಪಿಗೆ ಹೂವಿಗೆ ಎಂದು ಲಗನ
ಎಂದಿಗೆ ನೋಡೆನು ನನ್ನ ವರನ
ಯಾವೂರ ಚಂದ್ರನೇ ಆ ತರುಣ
ಎಂಥಕ್ಕೆ ಅವನ ಅಂತಕರಣ. .ಆ. .
ಧರಣಿ ಓ ಧರಣಿ ನಾನೂನು ತರುಣಿ
ನಿನ್ನಂತೆ ಕಾಯುತ್ತ ಪ್ರಿಯ ಪುರುಷಾನ ಕಾದು ಕುಂತೆ. .
|| ಏನ್ ಚೆಂದ ಕಾಣ್ತೀಯಲ್ಲೇ
ಮೈಯೆಲ್ಲ ಹಸಿರೋಳೇ..
ವಧುವಂಗೆ ಬೀಗ್ತೀಯಲ್ಲೆ
ಮಗವೆಲ್ಲ ಋತುಕಾಲೇ. .||
ನಿಂಬಿ ನಿಂಬಿ ಬಿಂಬಿ ಕಂಡನ, ಗಜನಿಂಬಿ ಹೆಣ್ಣು ಕಂಡನ
ಸಿಂಧೂರ ಇಡುವನು ತಾನಾ. . ಆ …ಆ..
ಇಂಚು ಮುಂಚು ಕಂಚು ಅಂದನಾ. .
ಬೆಳ್ಳಿಯ ಬಂಡಿ ಆದ್ನಾ. . ಬಂಗಾರ ಸುರಿದು ಹೊಯುತ್ತಾನಾ. .
ಮಳೆ ಬರೋ ಮುನ್ನ ಗಾಳಿ ತಂಪು
ಗಾಲಿ ತಂಪಾ ಮಣ್ಣ ಕಂಪೋ ತಂಪು
ಹಸೇಮನೆ ಅಂದ್ರೆ ಏನೋ ಸಿಗ್ಗು
ಸಿಗ್ಗು ಸಿಗ್ಗಿನ ಒಳಗೆ ಹಿಗ್ಗೋ ಹಿಗ್ಗು
ತುಟಿಕೆ ಮುತ್ತಿನ ಮಳೆ ಕರೆವ
ಅಪ್ಪುಗೆ ಒಳಗೆ ಬೆಂಕಿ ಇಡುವ
ಪ್ರೀತಿಯ ಬೆಳಕ ನಿದ್ದೆಗಿಳಿಸೊ
ಚೆಲುವಾಂತ ಚೆನ್ನಿಗ ನಂಗೆ ಸಿಗುವಾ. .
ಧರಣಿ ಓ ಧರಣಿ ನಾ ನಿಂಗೆ ಋಣಿ. .
ರನ್ನದ ಚಿನ್ನದ ಹುಡುಗಾನ ನಂಗೆ ಕೊಟ್ರೆ. .
|| ಏನ್ ಚೆಂದ ಕಾಣ್ತೀಯಲ್ಲೇ
ಮೈಯೆಲ್ಲ ಹಸಿರೋಳೇ..
ವಧುವಂಗೆ ಬೀಗ್ತೀಯಲ್ಲೆ
ಮಗವೆಲ್ಲ ಋತುಕಾಲೇ. .
ಯಾರೇ ನಿನ್ನ ಸಖ, ತೋರೆ ಅವನ ಮುಖ
ಹೆಣ್ಣು ಕಾಯೋದೆ ಗಂಡೀಗೆ ಚೆಂದ,
ಕೆಣ್ಣೇ ಕೆಂಪಾಗಿಸಿ ಮೈಯಿ ಕಣ್ಣಾಗಿಸಿ
ಪ್ರೀತಿ ಅರಸೋದೆ ಅಂದಕೆ ಅಂದ. .
ನಿಂಗೆ ಬೆಳಕು ಪ್ರಿಯ, ಪಿಸುಗಾಳಿ ಪ್ರಿಯ
ಇನ್ನು ನೀ ಮೆಚ್ಚೊ ಮಳೆರಾಯ ಮೊದಲೇ ಪ್ರಿಯ. .||
ಏನ್ ಚೆಂದ ಕಾಣ್ತೀಯಲ್ಲೇ
ಮೈಯೆಲ್ಲ ಹಸಿರೋಳೇ..
ವಧುವಂಗೆ ಬೀಗ್ತೀಯಲ್ಲೆ
ಮಗವೆಲ್ಲ ಋತುಕಾಲೇ. .
ಯಾರೇ ನಿನ್ನ ಸಖ, ತೋರೆ ಅವನ ಮುಖ
ಹೆಣ್ಣು ಕಾಯೋದೆ ಗಂಡೀಗೆ ಚೆಂದ,
ಕೆಣ್ಣೇ ಕೆಂಪಾಗಿಸಿ ಮೈಯಿ ಕಣ್ಣಾಗಿಸಿ
ಪ್ರೀತಿ ಅರಸೋದೆ ಅಂದಕೆ ಅಂದ. .
ನಿಂಗೆ ಬೆಳಕು ಪ್ರಿಯ, ಪಿಸುಗಾಳಿ ಪ್ರಿಯ
ಇನ್ನು ನೀ ಮೆಚ್ಚೊ ಮಳೆರಾಯ ಮೊದಲೇ ಪ್ರಿಯ. .
ಮೊನ್ನೆ ಮೊನ್ನೆ ನಾನು ಮೊಗ್ಗಾಗಿದ್ದೆ
ನೆನ್ನೆ ಮೊನ್ನೆವರೆಗೂ ಹೂವಾಗಿದ್ದೆ
ಇದ್ದೆ ಇದ್ದೆ ಹೇಗೋ ಹಾಗೆ ಇದ್ದೆ
ಮದುವೆ ಎಂಬಾಸೆಗೆ ನಾನು ಬಿದ್ದೆ
ಈ ಸಂಪಿಗೆ ಹೂವಿಗೆ ಎಂದು ಲಗನ
ಎಂದಿಗೆ ನೋಡೆನು ನನ್ನ ವರನ
ಯಾವೂರ ಚಂದ್ರನೇ ಆ ತರುಣ
ಎಂಥಕ್ಕೆ ಅವನ ಅಂತಕರಣ. .ಆ. .
ಧರಣಿ ಓ ಧರಣಿ ನಾನೂನು ತರುಣಿ
ನಿನ್ನಂತೆ ಕಾಯುತ್ತ ಪ್ರಿಯ ಪುರುಷಾನ ಕಾದು ಕುಂತೆ. .
|| ಏನ್ ಚೆಂದ ಕಾಣ್ತೀಯಲ್ಲೇ
ಮೈಯೆಲ್ಲ ಹಸಿರೋಳೇ..
ವಧುವಂಗೆ ಬೀಗ್ತೀಯಲ್ಲೆ
ಮಗವೆಲ್ಲ ಋತುಕಾಲೇ. .||
ನಿಂಬಿ ನಿಂಬಿ ಬಿಂಬಿ ಕಂಡನ, ಗಜನಿಂಬಿ ಹೆಣ್ಣು ಕಂಡನ
ಸಿಂಧೂರ ಇಡುವನು ತಾನಾ. . ಆ …ಆ..
ಇಂಚು ಮುಂಚು ಕಂಚು ಅಂದನಾ. .
ಬೆಳ್ಳಿಯ ಬಂಡಿ ಆದ್ನಾ. . ಬಂಗಾರ ಸುರಿದು ಹೊಯುತ್ತಾನಾ. .
ಮಳೆ ಬರೋ ಮುನ್ನ ಗಾಳಿ ತಂಪು
ಗಾಲಿ ತಂಪಾ ಮಣ್ಣ ಕಂಪೋ ತಂಪು
ಹಸೇಮನೆ ಅಂದ್ರೆ ಏನೋ ಸಿಗ್ಗು
ಸಿಗ್ಗು ಸಿಗ್ಗಿನ ಒಳಗೆ ಹಿಗ್ಗೋ ಹಿಗ್ಗು
ತುಟಿಕೆ ಮುತ್ತಿನ ಮಳೆ ಕರೆವ
ಅಪ್ಪುಗೆ ಒಳಗೆ ಬೆಂಕಿ ಇಡುವ
ಪ್ರೀತಿಯ ಬೆಳಕ ನಿದ್ದೆಗಿಳಿಸೊ
ಚೆಲುವಾಂತ ಚೆನ್ನಿಗ ನಂಗೆ ಸಿಗುವಾ. .
ಧರಣಿ ಓ ಧರಣಿ ನಾ ನಿಂಗೆ ಋಣಿ. .
ರನ್ನದ ಚಿನ್ನದ ಹುಡುಗಾನ ನಂಗೆ ಕೊಟ್ರೆ. .
|| ಏನ್ ಚೆಂದ ಕಾಣ್ತೀಯಲ್ಲೇ
ಮೈಯೆಲ್ಲ ಹಸಿರೋಳೇ..
ವಧುವಂಗೆ ಬೀಗ್ತೀಯಲ್ಲೆ
ಮಗವೆಲ್ಲ ಋತುಕಾಲೇ. .
ಯಾರೇ ನಿನ್ನ ಸಖ, ತೋರೆ ಅವನ ಮುಖ
ಹೆಣ್ಣು ಕಾಯೋದೆ ಗಂಡೀಗೆ ಚೆಂದ,
ಕೆಣ್ಣೇ ಕೆಂಪಾಗಿಸಿ ಮೈಯಿ ಕಣ್ಣಾಗಿಸಿ
ಪ್ರೀತಿ ಅರಸೋದೆ ಅಂದಕೆ ಅಂದ. .
ನಿಂಗೆ ಬೆಳಕು ಪ್ರಿಯ, ಪಿಸುಗಾಳಿ ಪ್ರಿಯ
ಇನ್ನು ನೀ ಮೆಚ್ಚೊ ಮಳೆರಾಯ ಮೊದಲೇ ಪ್ರಿಯ. .||
En Chenda song lyrics from Kannada Movie Ajay starring Puneeth Rajkumar, Anuradha Mehtha, Prakash Rai, Lyrics penned by Hamsalekha Sung by Shreya Ghoshal, Music Composed by Mani Sharma, film is Directed by Mehar Ramesh and film is released on 2006