ಹೆಣ್ಣು : ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
ಗಂಡು : ಎಲ್ಲೆಲ್ಲೂ ಹರುಷ ಓ.... ಉಲ್ಲಾಸ ಮಿಡಿತ..
ಎಂದೆಂದು ಚಿಗುರೇ ಈ ರಮ್ಯ ವಸಂತ..
||ಹೆಣ್ಣು : ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
ಎಲ್ಲೆಲ್ಲೂ ಹರುಷ ಓ.... ಉಲ್ಲಾಸ ಮಿಡಿತ..
ಎಂದೆಂದು ಚಿಗುರೇ ಈ ರಮ್ಯ ವಸಂತ||
ಹೆಣ್ಣು : ಮಲ್ಲೆ ಪರಿಮಳದಂತ ಕಿಲ ಕಿಲ ಕಿರು ನಗೆ ಅಂದ
ಗಂಡು : ಓ...ಇರಲಿ ಈ ನಗೆಯಲ್ಲಿ ಉಲ್ಲಾಸ ಮಕರಂದ
ಹೆಣ್ಣು : ಸೊಗಸಾದ ಸಂತೋಷವೆ ಶುಭಯೋಗದಂತೆ
ಗಂಡು : ಹಿತವಾದ ಮಂದಹಾಸ ಶುಭ ತಾರೆಯಂತೆ
ಹೆಣ್ಣು : ಪ್ರೇಮವಿಲ್ಲಿ...
ಗಂಡು : ದೈವದಂತೆ...
ಹೆಣ್ಣು : ಪ್ರೀತಿ ಮಾತೆ..
ಗಂಡು: ಜೇನಿನಂತೆ
ಹೆಣ್ಣು : ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
|| ಗಂಡು : ಎಲ್ಲೆಲ್ಲೂ ಹರುಷ ಓ.... ಉಲ್ಲಾಸ ಮಿಡಿತ..
ಹೆಣ್ಣು : ಎಂದೆಂದು ಚಿಗುರೇ ಈ ರಮ್ಯ ವಸಂತ..||
ಹೆಣ್ಣು: ಆಹಾ... ಏನಿದು ಎಂತೊ ಮೈನಾ ಹಕ್ಕಿಯ ಗೀತೆ
ಹಚ್ಚ ಹಸುರಿನ ತಂಪು ಮೆತ್ತೆ ಹಾಸಿಗೆಯಂತೆ
ಗಂಡು : ಇದೇ ರೀತಿ ಎಂದು ನಾವು ಜೊತೆ ಸೇರಬೇಕು...
ಹೆಣ್ಣು : ಇದೇ ಸುಖ ಹೀಗೆ ನಾವು ಸದಾ ಕಾಣಬೇಕು
ಗಂಡು : ಪ್ರೇಮವಿಲ್ಲಿ....
ಹೆಣ್ಣು : ದೈವದಂತೆ
ಗಂಡು : ಪ್ರೀತಿ ಮಾತೇ....
ಹೆಣ್ಣು : ಜೇನಿನಂತೆ...
ಹೆಣ್ಣು : ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
|| ಇಬ್ಬರು : ಎಲ್ಲೆಲ್ಲೂ ಹರುಷ ಓ.... ಉಲ್ಲಾಸ ಮಿಡಿತ..
ಎಂದೆಂದು ಚಿಗುರೇ ಈ ರಮ್ಯ ವಸಂತ..
ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು…||

Ellelu Harusha song lyrics from Kannada Movie Agni Parva starring Tiger Prabhakar, Ananthnag,, Lyrics penned by V Manohar Sung by Mano, B R Chaya, Suman Rao, Music Composed by Vaidyanathan, film is Directed by Sundaranath Suvarna and film is released on 1987