Akkareya Muddugini Lyrics

ಅಕ್ಕರೆಯ ಮುದ್ದು ಗಿಣಿ Lyrics

in Agni Parva

in ಅಗ್ನಿ ಪರ್ವ

LYRIC

Song Details Page after Lyrice

ಗಂಡು : ಹೋಯ್... ಅಕ್ಕರೆಯ ಮುದ್ದು ಗಿಣಿ
                ಸಕ್ಕರೆಯೆ ನಕ್ಕರೇ...ನೀ..
               ಬಳುಕುತ ಬಂದರೇ ನೀ ನಲ್ಲೆ ನನ್ನ ಹೃದಯವು
               ಕರಗುವ ಮಂಜಿನ ಹನಿ...

ಹೆಣ್ಣು: ಮುತ್ತಿನಂಥ ಮಾತಿನಲ್ಲಿ
              ಕರೆದೆ ನೀ ಪ್ರೀತಿಯಲ್ಲಿ
              ಹೃದಯದ ಭೀತ್ತಿಯಲ್ಲಿ ಒಲವಿನ ರಂಗವಲ್ಲಿ
              ಹರಡಿದೆ ಹರುಷದಲಿ
 
|| ಗಂಡು : ಅಕ್ಕರೆಯ ಮುದ್ದು ಗಿಣಿ
ಹೆಣ್ಣು : ಕರೆದೆ ನೀ ಪ್ರೀತಿಯಲ್ಲಿ||

ಹೆಣ್ಣು : ಧುಮುಕುವ ಧಾರೆ ಹರಿಯುತ ಸಾಗಿ
               ಬೆರೆಯುವುದೆಲ್ಲಿ ಕಡಲಿರುವಲ್ಲಿ
ಗಂಡು : ಜೊತೆ ಜೊತೆಯಾಗಿ ನಲಿಯುವ  ನಾವು
               ಧರೆಯ ಹಸಿರ ಮಡಿಲಲ್ಲಿ
ಹೆಣ್ಣು : ಜೊತೆ ಜೊತೆಯಾದೆ ನಲಿಯುವ ನಾವು
               ಧರೆಯ ಹಸಿರ ಮಡಿಲಲ್ಲಿ
ಹೆಣ್ಣು : ಸಂಜೆ ಗಾಳಿ ಕಂಗಾಲಾಗಿ
               ದುಂಬಿ ಅಲ್ಲಿ ಹೇಳಿತೇನು
ಗಂಡು : ಮುಂಜಾನೆಯ ಬಿರಿದ ಹೂವ
               ಮುದ್ದು ಹನಿ ಕಂಡೆ ಏನು...

|| ಹೆಣ್ಣು : ಮುತ್ತಿನಂಥ ಮಾತಿನಲ್ಲಿ.ಒಹೋ
             ಕರದೆ ನೀ ಪ್ರೀತಿಯಲ್ಲಿ ಆ ಹಾ…
               ಹೃದಯದ ಭಿತ್ತಿಯಲ್ಲಿ ಒಲವಿನ ರಂಗವಲ್ಲಿ
               ಹರಡಿದೆ ಹರುಷದಲಿ
ಗಂಡು : ಅಕ್ಕರೆಯ ಮುದ್ದು ಗಿಣಿ ಆ ಆ..
             ಸಕ್ಕರೆಯೆ ನಕ್ಕರೇ...ನೀ…..||

ಗಂಡು : ತುಟಿಗಳ ಮೇಲೆ ಚುಂಬನ ಧಾರೆ
               ಕಾಮನಬಿಲ್ಲ ಏರುವ ಬಾರೇ...
ಹೆಣ್ಣು : ಅಲೆ ಅಲೆಯಾಗಿ ಬಯಕೆಯ ರಾಗ
               ಮಿಡಿದ ಕ್ಷಣವೇ..ಅನುರಾಗ..
ಗಂಡು : ಅಲೆ ಅಲೆಯಾಗಿ ಬಯಕೆಯ ರಾಗ
               ಮಿಡಿದ ಕ್ಷಣವೇ..ಅನುರಾಗ..
             ಮುದ್ದಾಡುವೇ ಎಂದು ಹೀಗೆ
               ವಯ್ಯಾರಿಯ ಲಜ್ಜೆ ಏಕೆ
ಹೆಣ್ಣು : ಸಂಗಾತಿಯೇ ಕದ್ದು ಕೊಟ್ಟ
               ಸಿಂಗಾರದ ಮುತ್ತು ಜೋಕೆ

|| ಗಂಡು : ಅಕ್ಕರೆಯ ಮುದ್ದು ಗಿಣಿ
               ಸಕ್ಕರೆಯೆ ನಕ್ಕರೇ...ನೀ..
               ಬಳುಕುತ್ತ ಬಂದರೆ ನೀ ನಲ್ಲೆ ನನ್ನ ಹೃದಯವು
               ಕರಗುವ ಮಂಜಿನ ಹನಿ...
ಹೆಣ್ಣು : ಮುತ್ತಿನಂಥ ಮಾತಿನಲ್ಲಿ...
               ಕರದೆ ನೀ ಪ್ರೀತಿಯಲ್ಲಿ
               ಹೃದಯದ ಭಿತ್ತಿಯಲ್ಲಿ ಒಲವಿನ ರಂಗವಲ್ಲಿ
               ಹರಡಿದೆ ಹರುಷದಲಿ….||

ಗಂಡು : ಹೋಯ್... ಅಕ್ಕರೆಯ ಮುದ್ದು ಗಿಣಿ
                ಸಕ್ಕರೆಯೆ ನಕ್ಕರೇ...ನೀ..
               ಬಳುಕುತ ಬಂದರೇ ನೀ ನಲ್ಲೆ ನನ್ನ ಹೃದಯವು
               ಕರಗುವ ಮಂಜಿನ ಹನಿ...

ಹೆಣ್ಣು: ಮುತ್ತಿನಂಥ ಮಾತಿನಲ್ಲಿ
              ಕರೆದೆ ನೀ ಪ್ರೀತಿಯಲ್ಲಿ
              ಹೃದಯದ ಭೀತ್ತಿಯಲ್ಲಿ ಒಲವಿನ ರಂಗವಲ್ಲಿ
              ಹರಡಿದೆ ಹರುಷದಲಿ
 
|| ಗಂಡು : ಅಕ್ಕರೆಯ ಮುದ್ದು ಗಿಣಿ
ಹೆಣ್ಣು : ಕರೆದೆ ನೀ ಪ್ರೀತಿಯಲ್ಲಿ||

ಹೆಣ್ಣು : ಧುಮುಕುವ ಧಾರೆ ಹರಿಯುತ ಸಾಗಿ
               ಬೆರೆಯುವುದೆಲ್ಲಿ ಕಡಲಿರುವಲ್ಲಿ
ಗಂಡು : ಜೊತೆ ಜೊತೆಯಾಗಿ ನಲಿಯುವ  ನಾವು
               ಧರೆಯ ಹಸಿರ ಮಡಿಲಲ್ಲಿ
ಹೆಣ್ಣು : ಜೊತೆ ಜೊತೆಯಾದೆ ನಲಿಯುವ ನಾವು
               ಧರೆಯ ಹಸಿರ ಮಡಿಲಲ್ಲಿ
ಹೆಣ್ಣು : ಸಂಜೆ ಗಾಳಿ ಕಂಗಾಲಾಗಿ
               ದುಂಬಿ ಅಲ್ಲಿ ಹೇಳಿತೇನು
ಗಂಡು : ಮುಂಜಾನೆಯ ಬಿರಿದ ಹೂವ
               ಮುದ್ದು ಹನಿ ಕಂಡೆ ಏನು...

|| ಹೆಣ್ಣು : ಮುತ್ತಿನಂಥ ಮಾತಿನಲ್ಲಿ.ಒಹೋ
             ಕರದೆ ನೀ ಪ್ರೀತಿಯಲ್ಲಿ ಆ ಹಾ…
               ಹೃದಯದ ಭಿತ್ತಿಯಲ್ಲಿ ಒಲವಿನ ರಂಗವಲ್ಲಿ
               ಹರಡಿದೆ ಹರುಷದಲಿ
ಗಂಡು : ಅಕ್ಕರೆಯ ಮುದ್ದು ಗಿಣಿ ಆ ಆ..
             ಸಕ್ಕರೆಯೆ ನಕ್ಕರೇ...ನೀ…..||

ಗಂಡು : ತುಟಿಗಳ ಮೇಲೆ ಚುಂಬನ ಧಾರೆ
               ಕಾಮನಬಿಲ್ಲ ಏರುವ ಬಾರೇ...
ಹೆಣ್ಣು : ಅಲೆ ಅಲೆಯಾಗಿ ಬಯಕೆಯ ರಾಗ
               ಮಿಡಿದ ಕ್ಷಣವೇ..ಅನುರಾಗ..
ಗಂಡು : ಅಲೆ ಅಲೆಯಾಗಿ ಬಯಕೆಯ ರಾಗ
               ಮಿಡಿದ ಕ್ಷಣವೇ..ಅನುರಾಗ..
             ಮುದ್ದಾಡುವೇ ಎಂದು ಹೀಗೆ
               ವಯ್ಯಾರಿಯ ಲಜ್ಜೆ ಏಕೆ
ಹೆಣ್ಣು : ಸಂಗಾತಿಯೇ ಕದ್ದು ಕೊಟ್ಟ
               ಸಿಂಗಾರದ ಮುತ್ತು ಜೋಕೆ

|| ಗಂಡು : ಅಕ್ಕರೆಯ ಮುದ್ದು ಗಿಣಿ
               ಸಕ್ಕರೆಯೆ ನಕ್ಕರೇ...ನೀ..
               ಬಳುಕುತ್ತ ಬಂದರೆ ನೀ ನಲ್ಲೆ ನನ್ನ ಹೃದಯವು
               ಕರಗುವ ಮಂಜಿನ ಹನಿ...
ಹೆಣ್ಣು : ಮುತ್ತಿನಂಥ ಮಾತಿನಲ್ಲಿ...
               ಕರದೆ ನೀ ಪ್ರೀತಿಯಲ್ಲಿ
               ಹೃದಯದ ಭಿತ್ತಿಯಲ್ಲಿ ಒಲವಿನ ರಂಗವಲ್ಲಿ
               ಹರಡಿದೆ ಹರುಷದಲಿ….||

Akkareya Muddugini song lyrics from Kannada Movie Agni Parva starring Tiger Prabhakar, Ananthnag,, Lyrics penned by V Manohar Sung by Mano, B R Chaya, Music Composed by Vaidyanathan, film is Directed by Sundaranath Suvarna and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ