-
ಬಾನಾಡಿಯಂತೆ ಹಾರಾಡೊ ವೇಳೆ
ಬಾನಂಚಿನಲಿ ಬರೆದಿತ್ತು ಹೀಗೆ
ಬಾಳ ದಾರಿ ಕಲ್ಲು ಮುಳ್ಳು ಜೋಪಾನ
|| ಬಾನಾಡಿಯಂತೆ ಹಾರಾಡೊ ವೇಳೆ
ಬಾನಂಚಿನಲಿ ಬರೆದಿತ್ತು ಹೀಗೆ
ಬಾಳ ದಾರಿ ಕಲ್ಲು ಮುಳ್ಳು ಜೋಪಾನ…||
ಹಗಲೆಲ್ಲ ಬೆಂದು ಬೆವರಲ್ಲಿ ಮಿಂದು
ಮನವು ಮುದುಡಿ ಹೀಗಾಯಿತ್ತಲ್ಲ
ನನಗಾಗಿ ಕಾದ ತಂಗವ್ವನನು
ನೋಡಿ ಮರೆತೆ ದುಮ್ಮಾನವೆಲ್ಲ
ಆಸರೆಯ ತೂಗುಯ್ಯಾಲೆ ವಾಸವು ಎಲ್ಲೋ
ಮರಿ ಹಕ್ಕಿ ರೆಕ್ಕೆ ಬಡಿವ ಸಂತೋಷವೆಲ್ಲೋ..
ಎಳೆ ಜೀವದಾ ಬವಣೆ ಸುಖವಿಲ್ಲಿ ಕಾಣೆ..
|| ಬಾನಾಡಿಯಂತೆ ಹಾರಾಡೊ ವೇಳೆ
ಬಾನಂಚಿನಲಿ ಬರೆದಿತ್ತು ಹೀಗೆ
ಬಾಳ ದಾರಿ ಕಲ್ಲು ಮುಳ್ಳು ಜೋಪಾನ…||
ಒಡಹುಟ್ಟಿದಂಥ ಜೊತೆ ಜೀವವನ್ನು
ಸಲುಹಿ ಬೆಳಿಸಿ ಗುರಿ ಮುಟ್ಟುವಾಸೆ
ಮೃದುವಾದ ಹೂವು ಜೋಪಾನ
ಮಾಡಿ ನಲಿಸಿ ನಗಿಸಿ ಕಾಪಾಡುವಾಸೆ
ನೆಲೆಗಾಗ ನಿಂತ ಕಾಲ ಸುಳಿದಾಡಿದಾಗ
ಮಳೆಗಾಗಿ ಕಾದ ಭೂಮಿ ಹಸನಾಯಿತೇನು
ಮಮತೆಯ ಬಳ್ಳಿಗೆ ಆಧಾರವೇನು..
|| ಬಾನಾಡಿಯಂತೆ ಹಾರಾಡೊ ವೇಳೆ
ಬಾನಂಚಿನಲಿ ಬರೆದಿತ್ತು ಹೀಗೆ
ಬಾಳ ದಾರಿ ಕಲ್ಲು ಮುಳ್ಳು ಜೋಪಾನ
ಬಾಳ ದಾರಿ ಕಲ್ಲು ಮುಳ್ಳು ಜೋಪಾನ
ಬಾಳ ದಾರಿ ಕಲ್ಲು ಮುಳ್ಳು ಜೋಪಾನ…||
-
ಬಾನಾಡಿಯಂತೆ ಹಾರಾಡೊ ವೇಳೆ
ಬಾನಂಚಿನಲಿ ಬರೆದಿತ್ತು ಹೀಗೆ
ಬಾಳ ದಾರಿ ಕಲ್ಲು ಮುಳ್ಳು ಜೋಪಾನ
|| ಬಾನಾಡಿಯಂತೆ ಹಾರಾಡೊ ವೇಳೆ
ಬಾನಂಚಿನಲಿ ಬರೆದಿತ್ತು ಹೀಗೆ
ಬಾಳ ದಾರಿ ಕಲ್ಲು ಮುಳ್ಳು ಜೋಪಾನ…||
ಹಗಲೆಲ್ಲ ಬೆಂದು ಬೆವರಲ್ಲಿ ಮಿಂದು
ಮನವು ಮುದುಡಿ ಹೀಗಾಯಿತ್ತಲ್ಲ
ನನಗಾಗಿ ಕಾದ ತಂಗವ್ವನನು
ನೋಡಿ ಮರೆತೆ ದುಮ್ಮಾನವೆಲ್ಲ
ಆಸರೆಯ ತೂಗುಯ್ಯಾಲೆ ವಾಸವು ಎಲ್ಲೋ
ಮರಿ ಹಕ್ಕಿ ರೆಕ್ಕೆ ಬಡಿವ ಸಂತೋಷವೆಲ್ಲೋ..
ಎಳೆ ಜೀವದಾ ಬವಣೆ ಸುಖವಿಲ್ಲಿ ಕಾಣೆ..
|| ಬಾನಾಡಿಯಂತೆ ಹಾರಾಡೊ ವೇಳೆ
ಬಾನಂಚಿನಲಿ ಬರೆದಿತ್ತು ಹೀಗೆ
ಬಾಳ ದಾರಿ ಕಲ್ಲು ಮುಳ್ಳು ಜೋಪಾನ…||
ಒಡಹುಟ್ಟಿದಂಥ ಜೊತೆ ಜೀವವನ್ನು
ಸಲುಹಿ ಬೆಳಿಸಿ ಗುರಿ ಮುಟ್ಟುವಾಸೆ
ಮೃದುವಾದ ಹೂವು ಜೋಪಾನ
ಮಾಡಿ ನಲಿಸಿ ನಗಿಸಿ ಕಾಪಾಡುವಾಸೆ
ನೆಲೆಗಾಗ ನಿಂತ ಕಾಲ ಸುಳಿದಾಡಿದಾಗ
ಮಳೆಗಾಗಿ ಕಾದ ಭೂಮಿ ಹಸನಾಯಿತೇನು
ಮಮತೆಯ ಬಳ್ಳಿಗೆ ಆಧಾರವೇನು..
|| ಬಾನಾಡಿಯಂತೆ ಹಾರಾಡೊ ವೇಳೆ
ಬಾನಂಚಿನಲಿ ಬರೆದಿತ್ತು ಹೀಗೆ
ಬಾಳ ದಾರಿ ಕಲ್ಲು ಮುಳ್ಳು ಜೋಪಾನ
ಬಾಳ ದಾರಿ ಕಲ್ಲು ಮುಳ್ಳು ಜೋಪಾನ
ಬಾಳ ದಾರಿ ಕಲ್ಲು ಮುಳ್ಳು ಜೋಪಾನ…||
Baanaadiyanthe haraduve song lyrics from Kannada Movie Agni Parva starring Tiger Prabhakar, Ananthnag,, Lyrics penned by Kuvempu Sung by Mano, Music Composed by Vaidyanathan, film is Directed by Sundaranath Suvarna and film is released on 1987