Micky Micky Lyrics

ಮಿಕ್ಕಿ ಮಿಕ್ಕಿ Lyrics

in Agni Kanye

in ಅಗ್ನಿ ಕನ್ಯೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸುವ್ವಿ ಸುವ್ವಿ ಆಆಆ
ಸುವ್ವಿ ಸುವ್ವಿ ಆಆಆ
 
ಹೇ ಮಿಕ್ಕಿ ಮಿಕ್ಕಿ ರಿಕ್ಕಿ ರಿಕ್ಕಿ
ನೋಡು ನೋಡು ಎಂಥ ಲಕ್ಕಿ
ಆಗಬೇಡ ಕಕ್ಕಾಬಿಕ್ಕಿ ಚಿನ್ನ
ದುಡ್ಡು ಎಂಬ ಹಕ್ಕಿ ತನ್ನ ರೆಕ್ಕೆಬಿಚ್ಚಿ
ಹುಡುಕಿ ಬಂತು ನನ್ನ
ಸಂತೋಷ ಉಲ್ಲಾಸ ಸಂತೋಷ ಉಲ್ಲಾಸ
 
||ಮಿಕ್ಕಿ ಮಿಕ್ಕಿ ರಿಕ್ಕಿ ರಿಕ್ಕಿ
ನೋಡು ನೋಡು ಎಂಥ ಲಕ್ಕಿ
ಆಗಬೇಡ ಕಕ್ಕಾಬಿಕ್ಕಿ ಚಿನ್ನ
ದುಡ್ಡು ಎಂಬ ಹಕ್ಕಿ ತನ್ನ ರೆಕ್ಕೆಬಿಚ್ಚಿ
ಹುಡುಕಿ ಬಂತು ನನ್ನ
ಸಂತೋಷ ಉಲ್ಲಾಸ ಸಂತೋಷ ಉಲ್ಲಾಸ ||
 
ಮಳೆಬಿಲ್ಲು ಕೈಯ್ಯಲ್ಲಿ ನೂರಾರು ರಂಗಲ್ಲಿ
ನೋಡಿದೆ ಬೆಡಗನು ತಂದಿದೆ
ಬಂಗಾರ ಸಿಂಗಾರ ರಸದೂಟ ಹೊಸನೋಟ
ನಮ್ಮದೆ ಎಲ್ಲವೂ ನಮ್ಮದೆ
ನಾವೆಲ್ಲ ಒಂದೇನೆ ಎಲ್ಲ ನಿಮ್ಮದೇನೆ
ಬಾಳೋಣ ಹೀಗೇನೆ ಇಲ್ಲ ಚಿಂತೇನೆ
 
||ಮಿಕ್ಕಿ ಮಿಕ್ಕಿ ರಿಕ್ಕಿ ರಿಕ್ಕಿ
ನೋಡು ನೋಡು ಎಂಥ ಲಕ್ಕಿ
ಆಗಬೇಡ ಕಕ್ಕಾಬಿಕ್ಕಿ ಚಿನ್ನ
ದುಡ್ಡು ಎಂಬ ಹಕ್ಕಿ ತನ್ನ ರೆಕ್ಕೆಬಿಚ್ಚಿ
ಹುಡುಕಿ ಬಂತು ನನ್ನ
ಸಂತೋಷ ಉಲ್ಲಾಸ ಸಂತೋಷ ಉಲ್ಲಾಸ ||
 
ಹಣದಲ್ಲೆ ಮನೆಮಾಡಿ ಅದರಲ್ಲೆ ಹೊರಳಾಡಿ
ಬಾಳುವ ಜಗವನೆ ಆಳುವ
ನೋಟುಗಳ ಮಳೆಯಲ್ಲಿ ನೆನೆಯೋಣ ನಲಿದಾಡಿ
ಆಡುವ ಸುಖದಲ್ಲಿ ಹಾಡುವ
ಆ ಸ್ವರ್ಗಈ ನಮ್ಮ ಅಂಗೈಯೊಳಗೇನೆ
ಈ ಸ್ನೇಹ ಈ ಬಂಧ ಇರಲಿ ಹೀಗೇನೆ
 
||ಮಿಕ್ಕಿ ಮಿಕ್ಕಿ ರಿಕ್ಕಿ ರಿಕ್ಕಿ
ನೋಡು ನೋಡು ಎಂಥ ಲಕ್ಕಿ
ಆಗಬೇಡ ಕಕ್ಕಾಬಿಕ್ಕಿ ಚಿನ್ನ
ದುಡ್ಡು ಎಂಬ ಹಕ್ಕಿ ತನ್ನ ರೆಕ್ಕೆಬಿಚ್ಚಿ
ಹುಡುಕಿ ಬಂತು ನನ್ನ
ಸಂತೋಷ ಉಲ್ಲಾಸ ಸಂತೋಷ ಉಲ್ಲಾಸ ||

-
ಸುವ್ವಿ ಸುವ್ವಿ ಆಆಆ
ಸುವ್ವಿ ಸುವ್ವಿ ಆಆಆ
 
ಹೇ ಮಿಕ್ಕಿ ಮಿಕ್ಕಿ ರಿಕ್ಕಿ ರಿಕ್ಕಿ
ನೋಡು ನೋಡು ಎಂಥ ಲಕ್ಕಿ
ಆಗಬೇಡ ಕಕ್ಕಾಬಿಕ್ಕಿ ಚಿನ್ನ
ದುಡ್ಡು ಎಂಬ ಹಕ್ಕಿ ತನ್ನ ರೆಕ್ಕೆಬಿಚ್ಚಿ
ಹುಡುಕಿ ಬಂತು ನನ್ನ
ಸಂತೋಷ ಉಲ್ಲಾಸ ಸಂತೋಷ ಉಲ್ಲಾಸ
 
||ಮಿಕ್ಕಿ ಮಿಕ್ಕಿ ರಿಕ್ಕಿ ರಿಕ್ಕಿ
ನೋಡು ನೋಡು ಎಂಥ ಲಕ್ಕಿ
ಆಗಬೇಡ ಕಕ್ಕಾಬಿಕ್ಕಿ ಚಿನ್ನ
ದುಡ್ಡು ಎಂಬ ಹಕ್ಕಿ ತನ್ನ ರೆಕ್ಕೆಬಿಚ್ಚಿ
ಹುಡುಕಿ ಬಂತು ನನ್ನ
ಸಂತೋಷ ಉಲ್ಲಾಸ ಸಂತೋಷ ಉಲ್ಲಾಸ ||
 
ಮಳೆಬಿಲ್ಲು ಕೈಯ್ಯಲ್ಲಿ ನೂರಾರು ರಂಗಲ್ಲಿ
ನೋಡಿದೆ ಬೆಡಗನು ತಂದಿದೆ
ಬಂಗಾರ ಸಿಂಗಾರ ರಸದೂಟ ಹೊಸನೋಟ
ನಮ್ಮದೆ ಎಲ್ಲವೂ ನಮ್ಮದೆ
ನಾವೆಲ್ಲ ಒಂದೇನೆ ಎಲ್ಲ ನಿಮ್ಮದೇನೆ
ಬಾಳೋಣ ಹೀಗೇನೆ ಇಲ್ಲ ಚಿಂತೇನೆ
 
||ಮಿಕ್ಕಿ ಮಿಕ್ಕಿ ರಿಕ್ಕಿ ರಿಕ್ಕಿ
ನೋಡು ನೋಡು ಎಂಥ ಲಕ್ಕಿ
ಆಗಬೇಡ ಕಕ್ಕಾಬಿಕ್ಕಿ ಚಿನ್ನ
ದುಡ್ಡು ಎಂಬ ಹಕ್ಕಿ ತನ್ನ ರೆಕ್ಕೆಬಿಚ್ಚಿ
ಹುಡುಕಿ ಬಂತು ನನ್ನ
ಸಂತೋಷ ಉಲ್ಲಾಸ ಸಂತೋಷ ಉಲ್ಲಾಸ ||
 
ಹಣದಲ್ಲೆ ಮನೆಮಾಡಿ ಅದರಲ್ಲೆ ಹೊರಳಾಡಿ
ಬಾಳುವ ಜಗವನೆ ಆಳುವ
ನೋಟುಗಳ ಮಳೆಯಲ್ಲಿ ನೆನೆಯೋಣ ನಲಿದಾಡಿ
ಆಡುವ ಸುಖದಲ್ಲಿ ಹಾಡುವ
ಆ ಸ್ವರ್ಗಈ ನಮ್ಮ ಅಂಗೈಯೊಳಗೇನೆ
ಈ ಸ್ನೇಹ ಈ ಬಂಧ ಇರಲಿ ಹೀಗೇನೆ
 
||ಮಿಕ್ಕಿ ಮಿಕ್ಕಿ ರಿಕ್ಕಿ ರಿಕ್ಕಿ
ನೋಡು ನೋಡು ಎಂಥ ಲಕ್ಕಿ
ಆಗಬೇಡ ಕಕ್ಕಾಬಿಕ್ಕಿ ಚಿನ್ನ
ದುಡ್ಡು ಎಂಬ ಹಕ್ಕಿ ತನ್ನ ರೆಕ್ಕೆಬಿಚ್ಚಿ
ಹುಡುಕಿ ಬಂತು ನನ್ನ
ಸಂತೋಷ ಉಲ್ಲಾಸ ಸಂತೋಷ ಉಲ್ಲಾಸ ||

Micky Micky song lyrics from Kannada Movie Agni Kanye starring Raja, Ranjini, Jai Jagadish, Lyrics penned by R N Jayagopal Sung by S P Shailaja, Music Composed by Shankar-Ganesh, film is Directed by T Janardhan and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ