Manada Kote Mutthige Lyrics

ಮನದ ಕೋಟೆ ಮುತ್ತಿಗೆ Lyrics

in Agni Kanye

in ಅಗ್ನಿ ಕನ್ಯೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನದ ಕೋಟೆ ಮುತ್ತಿಗೆಹಾಕಿ ನನ್ನ ಗೆದ್ದೋನೆ
ಇತಿತ್ತ ಬಾ
ಕನಸು ನೂರು ಕಣ್ಣತುಂಬ ತುಂಬಿ ತಂದೋನೆ
ಮುತ್ತೊಂದ ತಾ
 
ಬಳ್ಳಿ ಹಾಗೆ ಬಳುಕಿ ಬಂದು ಕಣ್ಣಲಿ ಕೊಂದೋಳೆ
ಮಳ್ಳಿ ಹಾಗೆ ಆಸೆ ಕೆಣಿಕಿ ನಗುತ ನಿಂದೋಳೆ
ಬಳ್ಳಿ ಹಾಗೆ ಬಳುಕಿ ಬಂದು ಕಣ್ಣಲಿ ಕೊಂದೋಳೆ
ಮಳ್ಳಿ ಹಾಗೆ ಆಸೆ ಕೆಣಿಕಿ ನಗುತ ನಿಂದೋಳೆ
 
ಮುಂಭಾರ ಹೆಚ್ಚಾಗಿ  ಹೇಳಿದೆ ಕಥೆಯನ್ನ
ಹಿಂಭಾರ ಹೆಚ್ಚಾಗಿ ಕುಣಿಸಿದೆ ಇಂದೆನ್ನ
ನಿನ್ನಿಂದ ನಾ ಕಂಡೆ ಪ್ರೇಮದ ಮಿಂಚನ್ನ
ಎಲ್ಲೆಲ್ಲೋ ತೇಲಾಡಿ ಹೋದೆನು ನಾ ಚೆನ್ನ
ನಕ್ಕಾಗ ನೀನು ರಂಗಾಯ್ತು ಬಾನು
ನನ್ನಲಿ ನಾನು ನಿನ್ನಲಿ ನಾನು
ಹೊಸರಾಗ ಮೀಟಿದೆ ಅನುರಾಗ ನೀಡಿದೆ
 
||ಮನದ ಕೋಟೆ ಮುತ್ತಿಗೆಹಾಕಿ ನನ್ನ ಗೆದ್ದೋನೆ
ಇತಿತ್ತ ಬಾ
ಕನಸು ನೂರು ಕಣ್ಣತುಂಬ ತುಂಬಿ ತಂದೋನೆ
ಮುತ್ತೊಂದ ತಾ||
 
ಮುದ್ದಾದ ಮನೆಯೊಂದು ಪ್ರೀತಿಯ ಬನದಲ್ಲಿ
ಒಲವೆಂಬ ತೋರಣವ ಕಟ್ಟುವ ಅದರಲ್ಲಿ
ನಗುವೆಂಬ ದೀಪವನ್ನು ಹಚ್ಚುವ ಮನೆಯಲ್ಲಿ
ಮೈಮರತು ನಾನಿರುವೆ ನಿನ್ನಯ ತೋಳಲಿ
ನನ್ನಲ್ಲಿ ಏನು  ಸಂತೋಷ ತಂದೆ
ಬಾಳಲ್ಲಿ ಇಂದು ಸಂಗೀತ ತಂದೆ
ಹೊಸರಾಗ ಮೀಟಿದೆ ಅನುರಾಗ ನೀಡಿದೆ
 
||ಮನದ ಕೋಟೆ ಮುತ್ತಿಗೆಹಾಕಿ ನನ್ನ ಗೆದ್ದೋನೆ
ಇತಿತ್ತ ಬಾ
ಕನಸು ನೂರು ಕಣ್ಣತುಂಬ ತುಂಬಿ ತಂದೋನೆ
ಮುತ್ತೊಂದ ತಾ||
 
||ಬಳ್ಳಿ ಹಾಗೆ ಬಳುಕಿ ಬಂದು ಕಣ್ಣಲಿ ಕೊಂದೋಳೆ
ಮಳ್ಳಿ ಹಾಗೆ ಆಸೆ ಕೆಣಿಕಿ ನಗುತ ನಿಂದೋಳೆ||

-
ಮನದ ಕೋಟೆ ಮುತ್ತಿಗೆಹಾಕಿ ನನ್ನ ಗೆದ್ದೋನೆ
ಇತಿತ್ತ ಬಾ
ಕನಸು ನೂರು ಕಣ್ಣತುಂಬ ತುಂಬಿ ತಂದೋನೆ
ಮುತ್ತೊಂದ ತಾ
 
ಬಳ್ಳಿ ಹಾಗೆ ಬಳುಕಿ ಬಂದು ಕಣ್ಣಲಿ ಕೊಂದೋಳೆ
ಮಳ್ಳಿ ಹಾಗೆ ಆಸೆ ಕೆಣಿಕಿ ನಗುತ ನಿಂದೋಳೆ
ಬಳ್ಳಿ ಹಾಗೆ ಬಳುಕಿ ಬಂದು ಕಣ್ಣಲಿ ಕೊಂದೋಳೆ
ಮಳ್ಳಿ ಹಾಗೆ ಆಸೆ ಕೆಣಿಕಿ ನಗುತ ನಿಂದೋಳೆ
 
ಮುಂಭಾರ ಹೆಚ್ಚಾಗಿ  ಹೇಳಿದೆ ಕಥೆಯನ್ನ
ಹಿಂಭಾರ ಹೆಚ್ಚಾಗಿ ಕುಣಿಸಿದೆ ಇಂದೆನ್ನ
ನಿನ್ನಿಂದ ನಾ ಕಂಡೆ ಪ್ರೇಮದ ಮಿಂಚನ್ನ
ಎಲ್ಲೆಲ್ಲೋ ತೇಲಾಡಿ ಹೋದೆನು ನಾ ಚೆನ್ನ
ನಕ್ಕಾಗ ನೀನು ರಂಗಾಯ್ತು ಬಾನು
ನನ್ನಲಿ ನಾನು ನಿನ್ನಲಿ ನಾನು
ಹೊಸರಾಗ ಮೀಟಿದೆ ಅನುರಾಗ ನೀಡಿದೆ
 
||ಮನದ ಕೋಟೆ ಮುತ್ತಿಗೆಹಾಕಿ ನನ್ನ ಗೆದ್ದೋನೆ
ಇತಿತ್ತ ಬಾ
ಕನಸು ನೂರು ಕಣ್ಣತುಂಬ ತುಂಬಿ ತಂದೋನೆ
ಮುತ್ತೊಂದ ತಾ||
 
ಮುದ್ದಾದ ಮನೆಯೊಂದು ಪ್ರೀತಿಯ ಬನದಲ್ಲಿ
ಒಲವೆಂಬ ತೋರಣವ ಕಟ್ಟುವ ಅದರಲ್ಲಿ
ನಗುವೆಂಬ ದೀಪವನ್ನು ಹಚ್ಚುವ ಮನೆಯಲ್ಲಿ
ಮೈಮರತು ನಾನಿರುವೆ ನಿನ್ನಯ ತೋಳಲಿ
ನನ್ನಲ್ಲಿ ಏನು  ಸಂತೋಷ ತಂದೆ
ಬಾಳಲ್ಲಿ ಇಂದು ಸಂಗೀತ ತಂದೆ
ಹೊಸರಾಗ ಮೀಟಿದೆ ಅನುರಾಗ ನೀಡಿದೆ
 
||ಮನದ ಕೋಟೆ ಮುತ್ತಿಗೆಹಾಕಿ ನನ್ನ ಗೆದ್ದೋನೆ
ಇತಿತ್ತ ಬಾ
ಕನಸು ನೂರು ಕಣ್ಣತುಂಬ ತುಂಬಿ ತಂದೋನೆ
ಮುತ್ತೊಂದ ತಾ||
 
||ಬಳ್ಳಿ ಹಾಗೆ ಬಳುಕಿ ಬಂದು ಕಣ್ಣಲಿ ಕೊಂದೋಳೆ
ಮಳ್ಳಿ ಹಾಗೆ ಆಸೆ ಕೆಣಿಕಿ ನಗುತ ನಿಂದೋಳೆ||

Manada Kote Mutthige song lyrics from Kannada Movie Agni Kanye starring Raja, Ranjini, Jai Jagadish, Lyrics penned by R N Jayagopal Sung by S P Balasubrahmanyam, Vani Jairam, Music Composed by Shankar-Ganesh, film is Directed by T Janardhan and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ