Dushta Rakkasara Lyrics

ದುಷ್ಟರಕ್ಕಸರ Lyrics

in Agni Kanye

in ಅಗ್ನಿ ಕನ್ಯೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದುಷ್ಟರಕ್ಕಸರ ರುಂಡಮುಂಡಗಳ ಚೆಂಡಾಡಿ
ಚಂಡಮುಂಡರನು ತುಂಡು ಮಾಡಿದಳು ಚಾಮುಂಡಿ
ಇಂದು ನಾನಾಗಿ ಚಂಡಿ ಚಾಮುಂಡಿ
ಪಾಪಿಕೂಟಕ್ಕೆ ರುದ್ರಿ ನಾನಾಗಿ
ನಾರಿಯಾದವಳು ಮಾರಿಯಾಗುವಳು ಈ ಚೆಂಡಿ
ಭಂಡ ಪುಂಡರನು ಬೇಟೆಯಾಡುವಳು ರಣಚೆಂಡಿ
ಇಂದು ನಾನಾಗಿ ಚಂಡಿ ಚಾಮುಂಡಿ
ಪಾಪಿಕೂಟಕ್ಕೆ ರುದ್ರಿ ನಾನಾಗಿ
 
ಜನ್ಮನೀಡಿ ಮಮತೆಯುಣಿಸುವ ತಾಯಿ ಹೆಣ್ಣು
ಆದರಿಂದು ಅವಳನು ಬಿಡದಿದೆ ಕಾಮಿ ಕಣ್ಣು
ಕಾಯೊದೆ ಹೆಣ್ಣಿನ ಮಾನ ಆ ಮಾನವ ದೋಚುವರಿಲ್ಲಿ
ತಾಯಿಯು ತಂಗಿಯು ಹೆಣ್ಣೆ ಆ ಭಾವನೆ ಹೋಯಿತು ಎಲ್ಲಿ
ಪರರವನಿತೆ ಪಡೆವ ಬಯಕೆ ಈ ಸತ್ಯ ಇಂದಾಯಿತೇನೊ
ಶೋಷಣೆ ತಾಳದೆ ಹೂವಿಂದು ಮುಳ್ಳಾಗದೇನು
ಶೋಷಣೆ ತಾಳದೆ ಹೂವಿಂದು ಮುಳ್ಳಾಗದೇನು
 
||ದುಷ್ಟರಕ್ಕಸರ ರುಂಡಮುಂಡಗಳ ಚೆಂಡಾಡಿ
ಚಂಡಮುಂಡರನು ತುಂಡು ಮಾಡಿದಳು ಚಾಮುಂಡಿ
ಇಂದು ನಾನಾಗಿ ಚಂಡಿ ಚಾಮುಂಡಿ
ಪಾಪಿಕೂಟಕ್ಕೆ ರುದ್ರಿ ನಾನಾಗಿ||
 
ಹೆಣ್ಣು ಎಂದು ಒಲವಿಗೆ ಒಲವಿನ ಹೂವಿನಂತೆ
ಕಾಡಿದಾಗ ಕೆಣಕಲು ಕೆರಳಲು ಹಾವಿನಂತೆ
ತಂಗಿಯ ಕೂಗನು ಕೇಳೊ ಶ್ರೀ ಕೃಷ್ಣನು ಈಗಿಹನೆಲ್ಲಿ
ಹೆಣ್ಣನು ಬೆತ್ತಲೆ ಮಾಡೊ ಆ ದುಷ್ಯಾಸನರೆ ಇಲ್ಲಿ
ಜಗದ ಬವಣೆ ಸಹಿಸು ಸಿಡಿದು ಧಾವಾಗ್ನಿ ತಾನಾಗಲೇನು
ತನ್ನಯ ರಕ್ಷೆಗೆ ಬೇರಿಲ್ಲ ದಾರಿ ಇನ್ನೇನು
ತನ್ನಯ ರಕ್ಷೆಗೆ ಬೇರಿಲ್ಲ ದಾರಿ ಇನ್ನೇನು
 
||ದುಷ್ಟರಕ್ಕಸರ ರುಂಡಮುಂಡಗಳ ಚೆಂಡಾಡಿ
ಚಂಡಮುಂಡರನು ತುಂಡು ಮಾಡಿದಳು ಚಾಮುಂಡಿ
ಇಂದು ನಾನಾಗಿ ಚಂಡಿ ಚಾಮುಂಡಿ
ಪಾಪಿಕೂಟಕ್ಕೆ ರುದ್ರಿ ನಾನಾಗಿ||
 

-
ದುಷ್ಟರಕ್ಕಸರ ರುಂಡಮುಂಡಗಳ ಚೆಂಡಾಡಿ
ಚಂಡಮುಂಡರನು ತುಂಡು ಮಾಡಿದಳು ಚಾಮುಂಡಿ
ಇಂದು ನಾನಾಗಿ ಚಂಡಿ ಚಾಮುಂಡಿ
ಪಾಪಿಕೂಟಕ್ಕೆ ರುದ್ರಿ ನಾನಾಗಿ
ನಾರಿಯಾದವಳು ಮಾರಿಯಾಗುವಳು ಈ ಚೆಂಡಿ
ಭಂಡ ಪುಂಡರನು ಬೇಟೆಯಾಡುವಳು ರಣಚೆಂಡಿ
ಇಂದು ನಾನಾಗಿ ಚಂಡಿ ಚಾಮುಂಡಿ
ಪಾಪಿಕೂಟಕ್ಕೆ ರುದ್ರಿ ನಾನಾಗಿ
 
ಜನ್ಮನೀಡಿ ಮಮತೆಯುಣಿಸುವ ತಾಯಿ ಹೆಣ್ಣು
ಆದರಿಂದು ಅವಳನು ಬಿಡದಿದೆ ಕಾಮಿ ಕಣ್ಣು
ಕಾಯೊದೆ ಹೆಣ್ಣಿನ ಮಾನ ಆ ಮಾನವ ದೋಚುವರಿಲ್ಲಿ
ತಾಯಿಯು ತಂಗಿಯು ಹೆಣ್ಣೆ ಆ ಭಾವನೆ ಹೋಯಿತು ಎಲ್ಲಿ
ಪರರವನಿತೆ ಪಡೆವ ಬಯಕೆ ಈ ಸತ್ಯ ಇಂದಾಯಿತೇನೊ
ಶೋಷಣೆ ತಾಳದೆ ಹೂವಿಂದು ಮುಳ್ಳಾಗದೇನು
ಶೋಷಣೆ ತಾಳದೆ ಹೂವಿಂದು ಮುಳ್ಳಾಗದೇನು
 
||ದುಷ್ಟರಕ್ಕಸರ ರುಂಡಮುಂಡಗಳ ಚೆಂಡಾಡಿ
ಚಂಡಮುಂಡರನು ತುಂಡು ಮಾಡಿದಳು ಚಾಮುಂಡಿ
ಇಂದು ನಾನಾಗಿ ಚಂಡಿ ಚಾಮುಂಡಿ
ಪಾಪಿಕೂಟಕ್ಕೆ ರುದ್ರಿ ನಾನಾಗಿ||
 
ಹೆಣ್ಣು ಎಂದು ಒಲವಿಗೆ ಒಲವಿನ ಹೂವಿನಂತೆ
ಕಾಡಿದಾಗ ಕೆಣಕಲು ಕೆರಳಲು ಹಾವಿನಂತೆ
ತಂಗಿಯ ಕೂಗನು ಕೇಳೊ ಶ್ರೀ ಕೃಷ್ಣನು ಈಗಿಹನೆಲ್ಲಿ
ಹೆಣ್ಣನು ಬೆತ್ತಲೆ ಮಾಡೊ ಆ ದುಷ್ಯಾಸನರೆ ಇಲ್ಲಿ
ಜಗದ ಬವಣೆ ಸಹಿಸು ಸಿಡಿದು ಧಾವಾಗ್ನಿ ತಾನಾಗಲೇನು
ತನ್ನಯ ರಕ್ಷೆಗೆ ಬೇರಿಲ್ಲ ದಾರಿ ಇನ್ನೇನು
ತನ್ನಯ ರಕ್ಷೆಗೆ ಬೇರಿಲ್ಲ ದಾರಿ ಇನ್ನೇನು
 
||ದುಷ್ಟರಕ್ಕಸರ ರುಂಡಮುಂಡಗಳ ಚೆಂಡಾಡಿ
ಚಂಡಮುಂಡರನು ತುಂಡು ಮಾಡಿದಳು ಚಾಮುಂಡಿ
ಇಂದು ನಾನಾಗಿ ಚಂಡಿ ಚಾಮುಂಡಿ
ಪಾಪಿಕೂಟಕ್ಕೆ ರುದ್ರಿ ನಾನಾಗಿ||
 

Dushta Rakkasara song lyrics from Kannada Movie Agni Kanye starring Raja, Ranjini, Jai Jagadish, Lyrics penned by Geethapriya Sung by S Janaki, Music Composed by Shankar-Ganesh, film is Directed by T Janardhan and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ