ಬುಬುಬುಭೂಮ ಭೂಬುಮ
ಭೂಬುಮ ಜೂಮಜೂಮ
ಜೂಮ ಜೂಜುಮ್ ಜೂಜುಮ್
ಬುಬುಬುಭೂಮ ಭೂಬುಮ
ಭೂಬುಮ ಜೂಮಜೂಮ
ಜೂಮ ಜೂಜುಮ್ ಜೂಜುಮ್
ತಕ್ಕ ಧಿಮಿ ತನ್ನ ತಕ್ಕ ಧಿಮಿ ತನ್ನ
ನಾ ನಾಗಿಣಿ… ನಾ ಸರ್ಪಿಣಿ
ಕಚ್ಚುವೇ... ಸಿಡಿಯುವೇ...
ಕಚ್ಚುವೇ ಸಿಡಿಯುವೇ
ನಿನ ಕೊಲ್ಲುವೇ…
ತಕ್ಕ ಧಿಮಿ ತನ್ನ ತಕ್ಕ ಧಿಮಿ ತನ್ನ
ನಾ ನಾಗಿಣಿ… ನಾ ಸರ್ಪಿಣಿ
ಕಚ್ಚುವೇ... ಸಿಡಿಯುವೇ...
ಕಚ್ಚುವೇ ಸಿಡಿಯುವೇ
ನಿನ ಕೊಲ್ಲುವೇ…
|| ತಕ್ಕ ಧಿಮಿ ತನ್ನ ಓ.. ತಕ್ಕ ಧಿಮಿ ತನ್ನ..||
ಜೂಮಜೂಮಜೂಮ
ಜೂಜುಮ್ ಜೂಜುಮ್
ಬುಮಬುಮಭೂಬುಭೂಮ
ಭೂಬುಮ ಭೂಬುಮ.. ಹೇಹೇಹೇ..
ಹೂವಂತೇ ಅಂದ ನನ್ನಲ್ಲಿದೆ
ಹಾವಂತೇ ರೋಷ ಕಣ್ಣಲ್ಲಿದೆ
ಮುತ್ತನ್ನು ಕೊಡುವಾ ತುಟಿ ಇಲ್ಲಿದೆ
ಮತ್ತನ್ನು ನೀಡೋ ವಿಷ ತುಂಬಿದೆ
ಹೂವಂತೇ ಅಂದ ನನ್ನಲ್ಲಿದೆ
ಹಾವಂತೇ ರೋಷ ಕಣ್ಣಲ್ಲಿದೆ
ಮುತ್ತನ್ನು ಕೊಡುವಾ ತುಟಿ ಇಲ್ಲಿದೆ
ಮತ್ತನ್ನು ನೀಡೋ ವಿಷ ತುಂಬಿದೆ
|| ನಾ ನಾಗಿಣಿ ನಾ ಸರ್ಪಿಣಿ
ಕಚ್ಚುವೇ... ಸಿಡಿಯುವೇ...
ಕಚ್ಚುವೇ ಸಿಡಿಯುವೇ
ನಿನಕೊಲ್ಲುವೇ
ತಕ್ಕ ಧಿಮಿ ತನ್ನ
ಓ.. ತಕ್ಕ ಧಿಮಿ ತನ್ನ.. ಅ..ಹ್ಹ..||
ಬುಮಬುಮಭೂಬುಭೂಮ
ಭೂಬುಮ ಭೂಬುಮ
ಜೂಮಜೂಮಜೂಮ
ಜೂಜುಮ್ ಜೂಜುಮ್ .. ಯ್ಯಾ... .
ಈ ಅಂದ ನಿನಗೆ ಬೇಕಾದರೇ
ನನ್ನನ್ನು ಸೇರೋ ಮನಸಾದಾರೇ
ಗಂಡೆಂಬ ಧೈರ್ಯ ನಿನಗಿದ್ದರೆ
ಭಯವೇಕೇ ಬಳಿಗೆ ಬಾರೋ ದೊರೆ
ಈ ಅಂದ ನಿನಗೆ ಬೇಕಾದರೇ
ನನ್ನನ್ನು ಸೇರೋ ಮನಸಾದಾರೇ
ಗಂಡೆಂಬ ಧೈರ್ಯ ನಿನಗಿದ್ದರೆ
ಭಯವೇಕೇ ಬಳಿಗೆ ಬಾರೋ ದೊರೆ
|| ನಾ ನಾಗಿಣಿ ನಾ ಸರ್ಪಿಣಿ
ಕಚ್ಚುವೇ... ಸಿಡಿಯುವೇ...
ಕಚ್ಚುವೇ ಸಿಡಿಯುವೇ
ನಿನಕೊಲ್ಲುವೇ
ತಕ್ಕ ಧಿಮಿ ತನ್ನ
ಓ.. ತಕ್ಕ ಧಿಮಿ ತನ್ನ..
ನಾ ನಾಗಿಣಿ ನಾ ಸರ್ಪಿಣಿ
ಕಚ್ಚುವೇ... ಸಿಡಿಯುವೇ...
ಕಚ್ಚುವೇ ಸಿಡಿಯುವೇ
ನಿನಕೊಲ್ಲುವೇ …||
ಬುಬುಬುಭೂಮ ಭೂಬುಮ
ಭೂಬುಮ ಜೂಮಜೂಮ
ಜೂಮ ಜೂಜುಮ್ ಜೂಜುಮ್
ಬುಬುಬುಭೂಮ ಭೂಬುಮ
ಭೂಬುಮ ಜೂಮಜೂಮ
ಜೂಮ ಜೂಜುಮ್ ಜೂಜುಮ್
ತಕ್ಕ ಧಿಮಿ ತನ್ನ ತಕ್ಕ ಧಿಮಿ ತನ್ನ
ನಾ ನಾಗಿಣಿ… ನಾ ಸರ್ಪಿಣಿ
ಕಚ್ಚುವೇ... ಸಿಡಿಯುವೇ...
ಕಚ್ಚುವೇ ಸಿಡಿಯುವೇ
ನಿನ ಕೊಲ್ಲುವೇ…
ತಕ್ಕ ಧಿಮಿ ತನ್ನ ತಕ್ಕ ಧಿಮಿ ತನ್ನ
ನಾ ನಾಗಿಣಿ… ನಾ ಸರ್ಪಿಣಿ
ಕಚ್ಚುವೇ... ಸಿಡಿಯುವೇ...
ಕಚ್ಚುವೇ ಸಿಡಿಯುವೇ
ನಿನ ಕೊಲ್ಲುವೇ…
|| ತಕ್ಕ ಧಿಮಿ ತನ್ನ ಓ.. ತಕ್ಕ ಧಿಮಿ ತನ್ನ..||
ಜೂಮಜೂಮಜೂಮ
ಜೂಜುಮ್ ಜೂಜುಮ್
ಬುಮಬುಮಭೂಬುಭೂಮ
ಭೂಬುಮ ಭೂಬುಮ.. ಹೇಹೇಹೇ..
ಹೂವಂತೇ ಅಂದ ನನ್ನಲ್ಲಿದೆ
ಹಾವಂತೇ ರೋಷ ಕಣ್ಣಲ್ಲಿದೆ
ಮುತ್ತನ್ನು ಕೊಡುವಾ ತುಟಿ ಇಲ್ಲಿದೆ
ಮತ್ತನ್ನು ನೀಡೋ ವಿಷ ತುಂಬಿದೆ
ಹೂವಂತೇ ಅಂದ ನನ್ನಲ್ಲಿದೆ
ಹಾವಂತೇ ರೋಷ ಕಣ್ಣಲ್ಲಿದೆ
ಮುತ್ತನ್ನು ಕೊಡುವಾ ತುಟಿ ಇಲ್ಲಿದೆ
ಮತ್ತನ್ನು ನೀಡೋ ವಿಷ ತುಂಬಿದೆ
|| ನಾ ನಾಗಿಣಿ ನಾ ಸರ್ಪಿಣಿ
ಕಚ್ಚುವೇ... ಸಿಡಿಯುವೇ...
ಕಚ್ಚುವೇ ಸಿಡಿಯುವೇ
ನಿನಕೊಲ್ಲುವೇ
ತಕ್ಕ ಧಿಮಿ ತನ್ನ
ಓ.. ತಕ್ಕ ಧಿಮಿ ತನ್ನ.. ಅ..ಹ್ಹ..||
ಬುಮಬುಮಭೂಬುಭೂಮ
ಭೂಬುಮ ಭೂಬುಮ
ಜೂಮಜೂಮಜೂಮ
ಜೂಜುಮ್ ಜೂಜುಮ್ .. ಯ್ಯಾ... .
ಈ ಅಂದ ನಿನಗೆ ಬೇಕಾದರೇ
ನನ್ನನ್ನು ಸೇರೋ ಮನಸಾದಾರೇ
ಗಂಡೆಂಬ ಧೈರ್ಯ ನಿನಗಿದ್ದರೆ
ಭಯವೇಕೇ ಬಳಿಗೆ ಬಾರೋ ದೊರೆ
ಈ ಅಂದ ನಿನಗೆ ಬೇಕಾದರೇ
ನನ್ನನ್ನು ಸೇರೋ ಮನಸಾದಾರೇ
ಗಂಡೆಂಬ ಧೈರ್ಯ ನಿನಗಿದ್ದರೆ
ಭಯವೇಕೇ ಬಳಿಗೆ ಬಾರೋ ದೊರೆ
|| ನಾ ನಾಗಿಣಿ ನಾ ಸರ್ಪಿಣಿ
ಕಚ್ಚುವೇ... ಸಿಡಿಯುವೇ...
ಕಚ್ಚುವೇ ಸಿಡಿಯುವೇ
ನಿನಕೊಲ್ಲುವೇ
ತಕ್ಕ ಧಿಮಿ ತನ್ನ
ಓ.. ತಕ್ಕ ಧಿಮಿ ತನ್ನ..
ನಾ ನಾಗಿಣಿ ನಾ ಸರ್ಪಿಣಿ
ಕಚ್ಚುವೇ... ಸಿಡಿಯುವೇ...
ಕಚ್ಚುವೇ ಸಿಡಿಯುವೇ
ನಿನಕೊಲ್ಲುವೇ …||
Thakka Dhimi Thanna song lyrics from Kannada Movie Africadalli Sheela starring Charanraj, Shaheela, Kalyan Kumar, Lyrics penned by Chi Udayashankar Sung by Manjula Gururaj, Music Composed by Bappi Lahiri, film is Directed by Dwarakish and film is released on 1986