Hey Hennu Illide Lyrics

ಹೇ.. ಹೆಣ್ಣು ಇಲ್ಲಿದೇ Lyrics

in Africadalli Sheela

in ಆಫ್ರಿಕಾದಲ್ಲಿ ಶೀಲಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗೋಗೋಗೋಗೋರ್ 
ಗೋಗೋಗೋಗೋರ್
ಗೋಗೋಗೋಗೋರ್
 
ಹೇ.. ಹೆಣ್ಣು ಇಲ್ಲಿದೇ ಆಸೆ ಎಲ್ಲಿದೇ
ಬೇಲಿ ಇಲ್ಲದಂಥ ತೋಟ ಇಲ್ಲಿದೇ
ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ
ನನ್ನಲ್ಲಿ ಇರೋದೇ ಇಂತಾದ್ದೇ ಅಲ್ಲಿದೇ
ಹೆಣ್ಣು ಇಲ್ಲಿದೇ ಆಸೇ ಎಲ್ಲಿದೇ
 
ಬೇಲಿ ಇಲ್ಲದಂಥಾ ತೋಟ ಇಲ್ಲಿದೇ
ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ
ನನ್ನಲ್ಲಿ ಇರೋದೇ ಇಂತಾದ್ದೇ ಅಲ್ಲಿದೇ
 
ಗೋಗೋಗೋಗೋರ್ 
ಗೋಗೋಗೋಗೋರ್
ಗೋಗೋಗೋಗೋರ್
 
ಯ್ಯಯ್ಯಯ್ಯಯಾ... ಯಯ್ಯಯ್ಯಾ..
ಯ್ಯಯ್ಯಯ್ಯಾಯಯ್ಯಯ್ಯಾಯಯ್ಯಾ
 
ಮೊಗದಲ್ಲಿ ಮಿಂಚು ನಗುವಲ್ಲಿ ಸಂಚು
ರಂಗಾದ ಕೆನ್ನೆ ಕೆಂಗುಲಾಬೀ
ನನ್ನಾ ಚೆಂದಕೆ ರಂಭೇ ನಾಚಿರೇ
ನನ್ನ ಸಾಟಿ ಅಂದ ಎಲ್ಲಿದೇ ...  
ಮೊಗದಲ್ಲಿ ಮಿಂಚು ನಗುವಲ್ಲಿ ಸಂಚು
ರಂಗಾದ ಕೆನ್ನೆ ಕೆಂಗುಲಾಬೀ
ನನ್ನಾ ಚೆಂದಕೆ ರಂಭೇ ನಾಚಿರೇ
ನನ್ನ ಸಾಟಿ ಅಂದ ಎಲ್ಲಿದೇ ...
ಅಹ್ಹಹ್ಹಹ್ಹ..   ಹೇ...
ಹೀರೋ ಏನಯ್ಯ ಇಲ್ಲ ನನ್ನ ಹತ್ರ ಆಹ್ಹ್..
 
|| ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ
ನನ್ನಲ್ಲಿ ಇರೋದೇ ಇಂತಾದ್ದೇ ಅಲ್ಲಿದೇ
 
ಹೇ.. ಹೆಣ್ಣು ಇಲ್ಲಿದೇ ಆಸೆ ಎಲ್ಲಿದೇ
ಬೇಲಿ ಇಲ್ಲದಂಥಾ ತೋಟ ಇಲ್ಲಿದೇ
ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ
ನನ್ನಲ್ಲಿ ಇರೋದೇ ಇಂತಾದ್ದೇ ಅಲ್ಲಿದೇ…||
           
ಲಲ್ಲಲಲ್ಲಲಲಾಲಾಲ ಲಲ್ಲ
ಲಲ್ಲಲಲಾಲಾಲ ಲಲ್ಲಲಲ್ಲಲ
ಲಾಲಾಲ ಲಲ್ಲಲಲ್ಲಲಲಾಲಾಲ
ಯ್ಯಯ್ಯಯ್ಯಯಾ...
ಯಯ್ಯಯ್ಯಾ.. ಯ್ಯಯ್ಯಯ್ಯಾ
ಯಯ್ಯಯ್ಯಾಯಯ್ಯಾ
 
ಬಳುಕಾಡೊ ಪ್ರಾಯ ತುಳುಕಾಡೋವಾಗ
ರಸದೂಟ ನೋಡು ನಿಂಗೇ ಇಲ್ಲಿ
ತಂಪು ರಾತ್ರಿಯೂ ಕೆಂಡಾ ಆಯಿತೇ
ಎಲ್ಲೂ ಸಿಗದಂಥ  ಸುಖ ನೀಡುವೇ ....
ಬಳುಕಾಡೊ ಪ್ರಾಯ ತುಳುಕಾಡೋವಾಗ
ರಸದೂಟ ನೋಡು ನಿಂಗೇ ಇಲ್ಲಿ
ತಂಪು ರಾತ್ರಿಯೂ ಕೆಂಡಾ ಆಯಿತೇ
ಎಲ್ಲೂ ಸಿಗದಂಥ  ಸುಖ ನೀಡುವೇ ....
ಅಹ್ಹಹ್ಹಹ್ಹಹಹ್ಹ ...
ಹೇಳಯ್ಯಾ ನಂಗೇನ್ ಕಮ್ಮಿಯಾಗಿದೇ   ಅಹಾ .
 
|| ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ
ನನ್ನಲ್ಲಿ ಇರೋದೇ ಇಂತಾದ್ದೇ ಅಲ್ಲಿದೇ
 
ಹೇ.. ಹೆಣ್ಣು ಇಲ್ಲಿದೇ ಆಸೆ ಎಲ್ಲಿದೇ
ಬೇಲಿ ಇಲ್ಲದಂಥಾ ತೋಟ ಇಲ್ಲಿದೇ
ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ
ನನ್ನಲ್ಲಿ ಇರೋದೇ ಇಂತಾದ್ದೇ ಅಲ್ಲಿದೇ…||

ಗೋಗೋಗೋಗೋರ್ 
ಗೋಗೋಗೋಗೋರ್
ಗೋಗೋಗೋಗೋರ್
 
ಹೇ.. ಹೆಣ್ಣು ಇಲ್ಲಿದೇ ಆಸೆ ಎಲ್ಲಿದೇ
ಬೇಲಿ ಇಲ್ಲದಂಥ ತೋಟ ಇಲ್ಲಿದೇ
ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ
ನನ್ನಲ್ಲಿ ಇರೋದೇ ಇಂತಾದ್ದೇ ಅಲ್ಲಿದೇ
ಹೆಣ್ಣು ಇಲ್ಲಿದೇ ಆಸೇ ಎಲ್ಲಿದೇ
 
ಬೇಲಿ ಇಲ್ಲದಂಥಾ ತೋಟ ಇಲ್ಲಿದೇ
ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ
ನನ್ನಲ್ಲಿ ಇರೋದೇ ಇಂತಾದ್ದೇ ಅಲ್ಲಿದೇ
 
ಗೋಗೋಗೋಗೋರ್ 
ಗೋಗೋಗೋಗೋರ್
ಗೋಗೋಗೋಗೋರ್
 
ಯ್ಯಯ್ಯಯ್ಯಯಾ... ಯಯ್ಯಯ್ಯಾ..
ಯ್ಯಯ್ಯಯ್ಯಾಯಯ್ಯಯ್ಯಾಯಯ್ಯಾ
 
ಮೊಗದಲ್ಲಿ ಮಿಂಚು ನಗುವಲ್ಲಿ ಸಂಚು
ರಂಗಾದ ಕೆನ್ನೆ ಕೆಂಗುಲಾಬೀ
ನನ್ನಾ ಚೆಂದಕೆ ರಂಭೇ ನಾಚಿರೇ
ನನ್ನ ಸಾಟಿ ಅಂದ ಎಲ್ಲಿದೇ ...  
ಮೊಗದಲ್ಲಿ ಮಿಂಚು ನಗುವಲ್ಲಿ ಸಂಚು
ರಂಗಾದ ಕೆನ್ನೆ ಕೆಂಗುಲಾಬೀ
ನನ್ನಾ ಚೆಂದಕೆ ರಂಭೇ ನಾಚಿರೇ
ನನ್ನ ಸಾಟಿ ಅಂದ ಎಲ್ಲಿದೇ ...
ಅಹ್ಹಹ್ಹಹ್ಹ..   ಹೇ...
ಹೀರೋ ಏನಯ್ಯ ಇಲ್ಲ ನನ್ನ ಹತ್ರ ಆಹ್ಹ್..
 
|| ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ
ನನ್ನಲ್ಲಿ ಇರೋದೇ ಇಂತಾದ್ದೇ ಅಲ್ಲಿದೇ
 
ಹೇ.. ಹೆಣ್ಣು ಇಲ್ಲಿದೇ ಆಸೆ ಎಲ್ಲಿದೇ
ಬೇಲಿ ಇಲ್ಲದಂಥಾ ತೋಟ ಇಲ್ಲಿದೇ
ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ
ನನ್ನಲ್ಲಿ ಇರೋದೇ ಇಂತಾದ್ದೇ ಅಲ್ಲಿದೇ…||
           
ಲಲ್ಲಲಲ್ಲಲಲಾಲಾಲ ಲಲ್ಲ
ಲಲ್ಲಲಲಾಲಾಲ ಲಲ್ಲಲಲ್ಲಲ
ಲಾಲಾಲ ಲಲ್ಲಲಲ್ಲಲಲಾಲಾಲ
ಯ್ಯಯ್ಯಯ್ಯಯಾ...
ಯಯ್ಯಯ್ಯಾ.. ಯ್ಯಯ್ಯಯ್ಯಾ
ಯಯ್ಯಯ್ಯಾಯಯ್ಯಾ
 
ಬಳುಕಾಡೊ ಪ್ರಾಯ ತುಳುಕಾಡೋವಾಗ
ರಸದೂಟ ನೋಡು ನಿಂಗೇ ಇಲ್ಲಿ
ತಂಪು ರಾತ್ರಿಯೂ ಕೆಂಡಾ ಆಯಿತೇ
ಎಲ್ಲೂ ಸಿಗದಂಥ  ಸುಖ ನೀಡುವೇ ....
ಬಳುಕಾಡೊ ಪ್ರಾಯ ತುಳುಕಾಡೋವಾಗ
ರಸದೂಟ ನೋಡು ನಿಂಗೇ ಇಲ್ಲಿ
ತಂಪು ರಾತ್ರಿಯೂ ಕೆಂಡಾ ಆಯಿತೇ
ಎಲ್ಲೂ ಸಿಗದಂಥ  ಸುಖ ನೀಡುವೇ ....
ಅಹ್ಹಹ್ಹಹ್ಹಹಹ್ಹ ...
ಹೇಳಯ್ಯಾ ನಂಗೇನ್ ಕಮ್ಮಿಯಾಗಿದೇ   ಅಹಾ .
 
|| ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ
ನನ್ನಲ್ಲಿ ಇರೋದೇ ಇಂತಾದ್ದೇ ಅಲ್ಲಿದೇ
 
ಹೇ.. ಹೆಣ್ಣು ಇಲ್ಲಿದೇ ಆಸೆ ಎಲ್ಲಿದೇ
ಬೇಲಿ ಇಲ್ಲದಂಥಾ ತೋಟ ಇಲ್ಲಿದೇ
ಹೇಳಲ್ಲಿ ಏನಿದೇ ಅಂಥಾದ್ದೇ ಇಲ್ಲಿದೇ
ನನ್ನಲ್ಲಿ ಇರೋದೇ ಇಂತಾದ್ದೇ ಅಲ್ಲಿದೇ…||

Hey Hennu Illide song lyrics from Kannada Movie Africadalli Sheela starring Charanraj, Shaheela, Kalyan Kumar, Lyrics penned by R N Jayagopal Sung by Manjula Gururaj, Music Composed by Bappi Lahiri, film is Directed by Dwarakish and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ