ಓ.. ಲಾಲಲಾಲ…ಲಾ ಲಲಲಾಲ
ಶೀಲಾ ಓ ಮೈ ಶೀಲಾ
ಶೀಲಾ ಓ ಮೈ ಶೀಲಾ
ಶೀಲಾ ಓ ಮೈ ಶೀಲಾ
ಶೀಲಾ ಯ ಯ ಯಾ ಓ ಮೈ ಶೀಲಾ
ನೀನು ನನ್ನವಳು ನಾನು ನಿನ್ನವನು
ಪ್ರೇಮ ನಮ್ಮುಸಿರೂ ಎಂದೆಂದಿಗೂ
|| ಶೀಲಾ ಓ ಮೈ ಶೀಲಾ
ಶೀಲಾ ಯ ಯ ಯಾ ಓ ಮೈ ಶೀಲಾ..||
ಈ ಕಂಗಳ ಹೂಬಾಣಕೇ
ಈ ಹೂನಗೆ ಸೌಂದರ್ಯಕೆ
ಈ ಮೌನದ ಸಂಗೀತಕೆ
ನೀ ತೋರಿದಾ ಈ ಸ್ನೇಹಕೆ
ಎಂದು ಜೊತೆಯಿರುವೇ
ಎಂದೂ ಸುಖ ತರುವೇ
ನನ್ನೇ ನಾ ಕೊಡುವೇ ಬಂಗಾರಿಯೇ
|| ಶೀಲಾ ಓ ಮೈ ಶೀಲಾ
ಶೀಲಾ ಯ ಯ ಯಾ ಓ ಮೈ ಶೀಲಾ..||
ನಾ ನೋಡಿದ ಕಾಡೆಲ್ಲವೂ
ಏನಾಯಿತೋ ನಾ ಕಾಣೆನೇ
ಈ ನಾಡಿಗೇ ಈಗೇತಕೆ
ನೀ ಕೂಗಿದೆ ಓ.. ನಲ್ಲನೇ
ಕಾಡು ನಮಗೇಕೆ
ನಾಡು ನಮಗೇಕೇ
ಪ್ರೇಮಲೋಕಕೆ ಬಾ ಸಿಂಗಾರಿಯೇ
|| ಶೀಲಾ ಓ ಮೈ ಶೀಲಾ
ಶೀಲಾ ಯ ಯ ಯಾ ಓ ಮೈ ಶೀಲಾ..||
ಬೇರೇನನೂ ನಾ ಕೇಳೆನೂ
ಇನ್ನೇನನೂ ನಾ ನೋಡೆನೂ
ಎಂದೆಂದಿಗೂ ನೀ ಹೀಗೆಯೇ
ನನ್ನಾಸೆಯ ಹೂವಾಗಿರೂ
ನಿನ್ನ ಆಸೆಗಳೇ ನನ್ನ ಆಸೆಗಳು
ನಿನ್ನ ಸಂತೋಷವೇ ಆನಂದವೂ
|| ಡಾರ್ಲಿಂಗ್ (ಯ್ಯಯ್ಯಾ)
ಓ ಮೈ ಡಾರ್ಲಿಂಗ್ ಡಾರ್ಲಿಂಗ್
(ಯ್ಯಯ್ಯಯ್ಯಾ) ಓ ಮೈ ಡಾರ್ಲಿಂಗ್
ಶೀಲಾ (ಯ್ಯಯ್ಯಾ .)..
ಓ ಮೈ ಶೀಲಾ
ಶೀಲಾ (ಯ್ಯಯ್ಯಯ್ಯಾ ... ) ಓ ಮೈ ಶೀಲಾ
ಡಾರ್ಲಿಂಗ್ (ಯ್ಯಯ್ಯಾ)
ಓ ಮೈ ಡಾರ್ಲಿಂಗ್ ಡಾರ್ಲಿಂಗ್
(ಯ್ಯಯ್ಯಯ್ಯಾ) ಓ ಮೈ ಡಾರ್ಲಿಂಗ್…||
ಓ.. ಲಾಲಲಾಲ…ಲಾ ಲಲಲಾಲ
ಶೀಲಾ ಓ ಮೈ ಶೀಲಾ
ಶೀಲಾ ಓ ಮೈ ಶೀಲಾ
ಶೀಲಾ ಓ ಮೈ ಶೀಲಾ
ಶೀಲಾ ಯ ಯ ಯಾ ಓ ಮೈ ಶೀಲಾ
ನೀನು ನನ್ನವಳು ನಾನು ನಿನ್ನವನು
ಪ್ರೇಮ ನಮ್ಮುಸಿರೂ ಎಂದೆಂದಿಗೂ
|| ಶೀಲಾ ಓ ಮೈ ಶೀಲಾ
ಶೀಲಾ ಯ ಯ ಯಾ ಓ ಮೈ ಶೀಲಾ..||
ಈ ಕಂಗಳ ಹೂಬಾಣಕೇ
ಈ ಹೂನಗೆ ಸೌಂದರ್ಯಕೆ
ಈ ಮೌನದ ಸಂಗೀತಕೆ
ನೀ ತೋರಿದಾ ಈ ಸ್ನೇಹಕೆ
ಎಂದು ಜೊತೆಯಿರುವೇ
ಎಂದೂ ಸುಖ ತರುವೇ
ನನ್ನೇ ನಾ ಕೊಡುವೇ ಬಂಗಾರಿಯೇ
|| ಶೀಲಾ ಓ ಮೈ ಶೀಲಾ
ಶೀಲಾ ಯ ಯ ಯಾ ಓ ಮೈ ಶೀಲಾ..||
ನಾ ನೋಡಿದ ಕಾಡೆಲ್ಲವೂ
ಏನಾಯಿತೋ ನಾ ಕಾಣೆನೇ
ಈ ನಾಡಿಗೇ ಈಗೇತಕೆ
ನೀ ಕೂಗಿದೆ ಓ.. ನಲ್ಲನೇ
ಕಾಡು ನಮಗೇಕೆ
ನಾಡು ನಮಗೇಕೇ
ಪ್ರೇಮಲೋಕಕೆ ಬಾ ಸಿಂಗಾರಿಯೇ
|| ಶೀಲಾ ಓ ಮೈ ಶೀಲಾ
ಶೀಲಾ ಯ ಯ ಯಾ ಓ ಮೈ ಶೀಲಾ..||
ಬೇರೇನನೂ ನಾ ಕೇಳೆನೂ
ಇನ್ನೇನನೂ ನಾ ನೋಡೆನೂ
ಎಂದೆಂದಿಗೂ ನೀ ಹೀಗೆಯೇ
ನನ್ನಾಸೆಯ ಹೂವಾಗಿರೂ
ನಿನ್ನ ಆಸೆಗಳೇ ನನ್ನ ಆಸೆಗಳು
ನಿನ್ನ ಸಂತೋಷವೇ ಆನಂದವೂ
|| ಡಾರ್ಲಿಂಗ್ (ಯ್ಯಯ್ಯಾ)
ಓ ಮೈ ಡಾರ್ಲಿಂಗ್ ಡಾರ್ಲಿಂಗ್
(ಯ್ಯಯ್ಯಯ್ಯಾ) ಓ ಮೈ ಡಾರ್ಲಿಂಗ್
ಶೀಲಾ (ಯ್ಯಯ್ಯಾ .)..
ಓ ಮೈ ಶೀಲಾ
ಶೀಲಾ (ಯ್ಯಯ್ಯಯ್ಯಾ ... ) ಓ ಮೈ ಶೀಲಾ
ಡಾರ್ಲಿಂಗ್ (ಯ್ಯಯ್ಯಾ)
ಓ ಮೈ ಡಾರ್ಲಿಂಗ್ ಡಾರ್ಲಿಂಗ್
(ಯ್ಯಯ್ಯಯ್ಯಾ) ಓ ಮೈ ಡಾರ್ಲಿಂಗ್…||
Sheela O My Sheela song lyrics from Kannada Movie Africadalli Sheela starring Charanraj, Shaheela, Kalyan Kumar, Lyrics penned by Chi Udayashankar Sung by K J Yesudas, Chithra, Music Composed by Bappi Lahiri, film is Directed by Dwarakish and film is released on 1986