-
ಹುಯ್ಯೊ ಹುಯ್ಯೊ ಮಳೆರಾಯ
ಏರಿದ ಕಾವು ಆರಿಲ್ಲ
ಹುಯ್ಯೊ ಹುಯ್ಯೊ ಮಳೆರಾಯ
ಏರಿದ ಕಾವು ಆರಿಲ್ಲ
ಕುಟ್ಟೊ ಕುಟ್ಟೊ ಮಳೆರಾಯ
ಕಟ್ಟೆಗೆ ನೀರು ಬಂದಿಲ್ಲ
ಏ ಜೋರಾಗ್ ಹೊಡಿಯಪ್ಪ
ಏ ಇನ್ನು ಜಡಿಯಪ್ಪ
ಅಯ್ಯೊ ಅಯ್ಯೊ
ಅಯ್ಯೊ ಅಯ್ಯೊ ಮಳೆರಾಯ ಅರ್ಧ ರಾತ್ರಿಲಿ ಬಂದೆಲ್ಲ
ಅಯ್ಯೊ ಅಯ್ಯೊ ಮಳೆರಾಯ ಅರ್ಧ ರಾತ್ರಿಲಿ ಬಂದೆಲ್ಲ
ಸಾಕೊ ಸಾಕೊ ಮಹಾರಾಯ ಚಳಿ ಚಳಿ ಆಯ್ತು ಮೈಯೆಲ್ಲ
ಏ ಸಾಕೊ ನಮ್ಮಪ್ಪ
ಏ ಸ್ವಲ್ಪ ತಡಿಯಪ್ಪ
ಸ್ವಾತಿಯ ಜಡಿ ಮಳೆ ಬೀಲಲು
ಭೂಮಿಯು ಹನಿ ಹನಿ ಹೀರಲು
ಬೀದಿಯೆಲ್ಲ ಬರಿ ಕೆಸರಾಗಿ
ಭೂಮಿಯೆಲ್ಲ ಬರಿ ಹಸಿರಾಗಿ
ಉಳುಮೆ ಮಾಡೊ ಎತ್ತು ಈ ಭೂಮಿಯೆಲ್ಲ ಉತ್ತು
ಎಂತ ಮಳೆಬಿತ್ತು ಆಯ್ತು ಜಾತಿ ಮುತ್ತು
||ಹುಯ್ಯೊ ಹುಯ್ಯೊ
ಹುಯ್ಯೊ ಹುಯ್ಯೊ ಮಳೆರಾಯ
ಏರಿದ ಕಾವು ಆರಿಲ್ಲ
ಅಯ್ಯೊ ಅಯ್ಯೊ ಮಳೆರಾಯ ಅರ್ಧ ರಾತ್ರಿಲಿ ಬಂದೆಲ್ಲ
ಏ ಜೋರಾಗ್ ಹೊಡಿಯಪ್ಪ
ಏ ಸ್ವಲ್ಪ ತಡಿಯಪ್ಪ||
ಕೈಗಳು ಜೊತೆಜೊತೆಸೇರಲು ಮೈಮನ ಬಿಸಿಬಿಸಿ ಆಗಲು
ಈ ತೋಳಿನಲಿ ನಾ ಸೆರೆಯಾಗಿ ಈ ಚಳಿಯಲಿ ಮೈ ಬಿಸಿಯಾಗಿ
ಬೆಳ್ಳಿ ಮೂಡೊ ಹೊತ್ತು ಬಲ್ಳಿ ಚಿಗುರೊ ಹೊತ್ತು
ಕಾಮನಬಿಲ್ಲು ಬಂತು ಹೂವಿನ ಮಳೆ ಬಿತ್ತು
||ಅಯ್ಯೊ ಅಯ್ಯೊ ಮಳೆರಾಯ ಅರ್ಧ ರಾತ್ರಿಲಿ ಬಂದೆಲ್ಲ
ಸಾಕೊ ಸಾಕೊ ಮಹಾರಾಯ ಚಳಿ ಚಳಿ ಆಯ್ತು ಮೈಯೆಲ್ಲ
ಏ ಸಾಕೊ ನಮ್ಮಪ್ಪ
ಏ ಸ್ವಲ್ಪ ತಡಿಯಪ್ಪ||
||ಹುಯ್ಯೊ ಹುಯ್ಯೊ ಮಳೆರಾಯ
ಏರಿದ ಕಾವು ಆರಿಲ್ಲ
ಕುಟ್ಟೊ ಕುಟ್ಟೊ ಮಳೆರಾಯ
ಕಟ್ಟೆಗೆ ನೀರು ಬಂದಿಲ್ಲ
ಏ ಜೋರಾಗ್ ಹೊಡಿಯಪ್ಪ
ಏ ಇನ್ನು ಜಡಿಯಪ್ಪ||
-
ಹುಯ್ಯೊ ಹುಯ್ಯೊ ಮಳೆರಾಯ
ಏರಿದ ಕಾವು ಆರಿಲ್ಲ
ಹುಯ್ಯೊ ಹುಯ್ಯೊ ಮಳೆರಾಯ
ಏರಿದ ಕಾವು ಆರಿಲ್ಲ
ಕುಟ್ಟೊ ಕುಟ್ಟೊ ಮಳೆರಾಯ
ಕಟ್ಟೆಗೆ ನೀರು ಬಂದಿಲ್ಲ
ಏ ಜೋರಾಗ್ ಹೊಡಿಯಪ್ಪ
ಏ ಇನ್ನು ಜಡಿಯಪ್ಪ
ಅಯ್ಯೊ ಅಯ್ಯೊ
ಅಯ್ಯೊ ಅಯ್ಯೊ ಮಳೆರಾಯ ಅರ್ಧ ರಾತ್ರಿಲಿ ಬಂದೆಲ್ಲ
ಅಯ್ಯೊ ಅಯ್ಯೊ ಮಳೆರಾಯ ಅರ್ಧ ರಾತ್ರಿಲಿ ಬಂದೆಲ್ಲ
ಸಾಕೊ ಸಾಕೊ ಮಹಾರಾಯ ಚಳಿ ಚಳಿ ಆಯ್ತು ಮೈಯೆಲ್ಲ
ಏ ಸಾಕೊ ನಮ್ಮಪ್ಪ
ಏ ಸ್ವಲ್ಪ ತಡಿಯಪ್ಪ
ಸ್ವಾತಿಯ ಜಡಿ ಮಳೆ ಬೀಲಲು
ಭೂಮಿಯು ಹನಿ ಹನಿ ಹೀರಲು
ಬೀದಿಯೆಲ್ಲ ಬರಿ ಕೆಸರಾಗಿ
ಭೂಮಿಯೆಲ್ಲ ಬರಿ ಹಸಿರಾಗಿ
ಉಳುಮೆ ಮಾಡೊ ಎತ್ತು ಈ ಭೂಮಿಯೆಲ್ಲ ಉತ್ತು
ಎಂತ ಮಳೆಬಿತ್ತು ಆಯ್ತು ಜಾತಿ ಮುತ್ತು
||ಹುಯ್ಯೊ ಹುಯ್ಯೊ
ಹುಯ್ಯೊ ಹುಯ್ಯೊ ಮಳೆರಾಯ
ಏರಿದ ಕಾವು ಆರಿಲ್ಲ
ಅಯ್ಯೊ ಅಯ್ಯೊ ಮಳೆರಾಯ ಅರ್ಧ ರಾತ್ರಿಲಿ ಬಂದೆಲ್ಲ
ಏ ಜೋರಾಗ್ ಹೊಡಿಯಪ್ಪ
ಏ ಸ್ವಲ್ಪ ತಡಿಯಪ್ಪ||
ಕೈಗಳು ಜೊತೆಜೊತೆಸೇರಲು ಮೈಮನ ಬಿಸಿಬಿಸಿ ಆಗಲು
ಈ ತೋಳಿನಲಿ ನಾ ಸೆರೆಯಾಗಿ ಈ ಚಳಿಯಲಿ ಮೈ ಬಿಸಿಯಾಗಿ
ಬೆಳ್ಳಿ ಮೂಡೊ ಹೊತ್ತು ಬಲ್ಳಿ ಚಿಗುರೊ ಹೊತ್ತು
ಕಾಮನಬಿಲ್ಲು ಬಂತು ಹೂವಿನ ಮಳೆ ಬಿತ್ತು
||ಅಯ್ಯೊ ಅಯ್ಯೊ ಮಳೆರಾಯ ಅರ್ಧ ರಾತ್ರಿಲಿ ಬಂದೆಲ್ಲ
ಸಾಕೊ ಸಾಕೊ ಮಹಾರಾಯ ಚಳಿ ಚಳಿ ಆಯ್ತು ಮೈಯೆಲ್ಲ
ಏ ಸಾಕೊ ನಮ್ಮಪ್ಪ
ಏ ಸ್ವಲ್ಪ ತಡಿಯಪ್ಪ||
||ಹುಯ್ಯೊ ಹುಯ್ಯೊ ಮಳೆರಾಯ
ಏರಿದ ಕಾವು ಆರಿಲ್ಲ
ಕುಟ್ಟೊ ಕುಟ್ಟೊ ಮಳೆರಾಯ
ಕಟ್ಟೆಗೆ ನೀರು ಬಂದಿಲ್ಲ
ಏ ಜೋರಾಗ್ ಹೊಡಿಯಪ್ಪ
ಏ ಇನ್ನು ಜಡಿಯಪ್ಪ||
Huyyo Huyyo Maleraya song lyrics from Kannada Movie Adrushta Rekhe starring Kashinath, Amrutha, Sudheer, Lyrics penned by Sriranga Sung by S P Balasubrahmanyam, S Janaki, Music Composed by Shankar-Ganesh, film is Directed by Renuka Sharma and film is released on 1989