-
ಏ ಮೋಡಿ ಮಾಡೊ ರಾಜ
ತುತ್ತೂರಿ ಬ್ಯಾಂಡ್ ಬಾಜಾ
ಎಲ್ಲಿ ತಂದೆ ಮುಸುಕಿನ ಜೋಳದ ಬೀಜ
ಅಲ್ಲಂಗಿಲ್ಲಂಗಂದೆ ಆಜಿಮಲ್ಲಂಗದೆ
ಬಂತು ನೋಡು ಮೋಡಿಯ ಮಜಾ
ರಾಜ ಮಹಾರಾಜ ಬಲು ತಾಜಾ ನೀನು
ರಾಣಿ ನನ್ನ ರಾಣಿ ಬಲು ಜಾಣೆ ನೀನು
ನೋಡು ಸುಂದರ ಲೋಕ ನೋಡು
ಹಾಡು ಪ್ರೇಮದಗೀತೆ ಹಾಡು
ಏರುವ ಜಾರುಬಂಡೆ ಜಾರುವ
ಹಾಡುವ ಹೋಳಿ ಹಬ್ಬ ಮಾಡುವ
ಏರುವ ಜಾರುಬಂಡೆ ಜಾರುವ
ಹಾಡುವ ಹೋಳಿ ಹಬ್ಬ ಮಾಡುವ
ನನ್ನ ಕಣ್ಣಲ್ಲಿ ತುಂಬಿ ಚಿನ್ನ ತೋಳಲ್ಲಿ ಬಳಸಿ
ನಿನ್ನ ಕೆನ್ನೆಗೆ ಚುಂಬನ ಉಮ್ಮ
ಪುಂಡ ನೀನಾದೆ ನನ್ನ ಗಂಡ
ಇದೆಂತ ಮಂತ್ರದಂಡ ನಾ ಬಂದೆ ನಿನ್ನ ಸಂಗಡ
||ಏ ಮೋಡಿ ಮಾಡೊ ರಾಜ
ತುತ್ತೂರಿ ಬ್ಯಾಂಡ್ ಬಾಜಾ
ಎಲ್ಲಿ ತಂದೆ ಮುಸುಕಿನ ಜೋಳದ ಬೀಜ
ಅಲ್ಲಂಗಿಲ್ಲಂಗಂದೆ ಆಜಿಮಲ್ಲಂಗದೆ
ಬಂತು ನೋಡು ಮೋಡಿಯ ಮಜಾ
ರಾಜ ಮಹಾರಾಜ ಬಲು ತಾಜಾ ನೀನು
ರಾಣಿ ನನ್ನ ರಾಣಿ ಬಲು ಜಾಣೆ ನೀನು||
ಬ್ಯಾಲೆ ಆಡೋಣ ರಾಸಲೀಲೆ
ಮೇಲೆ ಬಣ್ಣದ ಹೂಮಾಲೆ
ನಮ್ಮದೆ ಪ್ರೇಮಲೋಕ ಇಲ್ಲಿದೆ
ಪ್ರೇಮದ ಲೈಫಿನಲ್ಲಿ ಥ್ರಿಲ್ಲಿದೆ
ನಮ್ಮದೆ ಪ್ರೇಮಲೋಕ ಇಲ್ಲಿದೆ
ಪ್ರೇಮದ ಲೈಫಿನಲ್ಲಿ ಥ್ರಿಲ್ಲಿದೆ
ಹೆಣ್ಣೆ ಮಲಗೊಬ ಮಾವಿನ ಹಣ್ಣೆ
ಗುಲಾಬಿ ನಿನ್ನ ಕೆನ್ನೆ ನಾ ಮೆಚ್ಚಿ ಬಂದೆ ನಿನ್ನನ್ನೆ
ಮಾವ ನೀನಾದೆ ನನ್ನ ಜೀವ
ಸಂತೋಷ ತಂದ ದೈವ ಈ ರಾಜ ಯೋಗ ವೈಭೋಗ
||ಏ ಮೋಡಿ ಮಾಡೊ ರಾಜ
ತುತ್ತೂರಿ ಬ್ಯಾಂಡ್ ಬಾಜಾ
ಎಲ್ಲಿ ತಂದೆ ಮುಸುಕಿನ ಜೋಳದ ಬೀಜ
ಅಲ್ಲಂಗಿಲ್ಲಂಗಂದೆ ಆಜಿಮಲ್ಲಂಗದೆ
ಬಂತು ನೋಡು ಮೋಡಿಯ ಮಜಾ
ರಾಜ ಮಹಾರಾಜ ಬಲು ತಾಜಾ ನೀನು
ರಾಣಿ ನನ್ನ ರಾಣಿ ಬಲು ಜಾಣೆ ನೀನು||
Hey Modi Mado Raja song lyrics from Kannada Movie Adrushta Rekhe starring Kashinath, Amrutha, Sudheer, Lyrics penned by Sriranga Sung by S P Balasubrahmanyam, Chithra, Music Composed by Shankar-Ganesh, film is Directed by Renuka Sharma and film is released on 1989