-
ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ
ಆಹ
ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ
ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ
ಏ ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸೀಸಾಯಿ ತುಂಬಾ ಸಾರಾಯಿ ಸೇಂದಿ
ನಡುವೆ ಮಡಗಿ ಬೀರು ಬ್ರ್ಯಾಂಡಿ ಬ್ರ್ಯಾಂಡಿ
ಕೋಪ ಸಿಟ್ಟು ಎಲ್ಲಾ ಬಿಟ್ಟು
ಒಟ್ಟಿಗೆ ಸೇರಿ ನೂರಾರ್ ಮಂದಿ
ಸೀಸಾಯಿ ತುಂಬಾ ಸಾರಾಯಿ ಸೇಂದಿ
ನಡುವೆ ಮಡಗಿ ಬೀರು ಬ್ರ್ಯಾಂಡಿ
ಸೀಸಾಯಿ ತುಂಬಾ ಸಾರಾಯಿ ಸೇಂದಿ
ನಡುವೆ ಮಡಗಿ ಬೀರು ಬ್ರ್ಯಾಂಡಿ
ಕೋಪ ಸಿಟ್ಟು ಎಲ್ಲಾ ಬಿಟ್ಟು
ಒಟ್ಟಿಗೆ ಸೇರಿ ನೂರಾರ್ ಮಂದಿ
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ||
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ ತನ್ನಿ||
ಓದಿ ಓದಿ ಪುರಾಣ ವೇದ
ಅವ್ನು ಕೊನೆಗೆ ಮಣ್ಗೆ ಹೋದ
ಸೇಂದಿ ಕುಡಿಯೋರ್ನೆಲ್ಲ ಬೋದ
ಅವನು ಸೇರಿದ ಸ್ವಾಮಿ ಪಾದ
ಓದಿ ಓದಿ ಪುರಾಣ ವೇದ
ಅವ್ನು ಕೊನೆಗೆ ಮಣ್ಗೆ ಹೋದ
ಓದಿ ಓದಿ ಪುರಾಣ ವೇದ
ಅವ್ನು ಕೊನೆಗೆ ಮಣ್ಗೆ ಹೋದ
ಸೇಂದಿ ಕುಡಿಯೋರ್ನೆಲ್ಲ ಬೋದ
ಅವನು ಸೇರಿದ ಸ್ವಾಮಿ ಪಾದ
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ||
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ ತನ್ನಿ||
ಹೆಂಡ ಬ್ಯಾಡ ಅಂತ ಬೈದ
ಮಾಡಿ ಮಾಡಿ ವಾದ ವಿವಾದ
ಹೆಂಡ ಬ್ಯಾಡ ಅಂತ ಬೈದ
ಮಾಡಿ ಮಾಡಿ ವಾದ ವಿವಾದ
ಕಾನೂನು ತಂದ ಪಾನ ನಿರೋಧ
ಅವನು ಆದ ಉಲ್ಟಾ ಸೀದಾ
ಹೆಂಡ ಬ್ಯಾಡ ಅಂತ ಬೈದ
ಮಾಡಿ ಮಾಡಿ ವಾದ ವಿವಾದ
ಹೆಂಡ ಬ್ಯಾಡ ಅಂತ ಬೈದ
ಮಾಡಿ ಮಾಡಿ ವಾದ ವಿವಾದ
ಕಾನೂನು ತಂದ ಪಾನ ನಿರೋಧ
ಅವನು ಆದ ಉಲ್ಟಾ ಸೀದಾ
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ||
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ ತನ್ನಿ||
ಹುಟ್ಟು ಸಾವು ಎರಡೆ ನಿಮಿಷ
ಸಾಯಲೇಬೇಕು ಅಲ್ಲಾ ಮನುಷ
ಕೆಡ್ದಂಗಿರ್ಲಿ ಕುಡ್ಯೋರ್ ವಂಶ
ಸಿಕ್ಲಿ ಸೇಂದಿ ದಿವಸ ದಿವಸ
ಹುಟ್ಟು ಸಾವು ಎರಡೆ ನಿಮಿಷ
ಸಾಯಲೇಬೇಕು ಅಲ್ಲಾ ಮನುಷ
ಹುಟ್ಟು ಸಾವು ಎರಡೆ ನಿಮಿಷ
ಸಾಯಲೇಬೇಕು ಅಲ್ಲಾ ಮನುಷ
ಕೆಡ್ದಂಗಿರ್ಲಿ ಕುಡ್ಯೋರ್ ವಂಶ
ಸಿಕ್ಲಿ ಸೇಂದಿ ದಿವಸ ದಿವಸ
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ||
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ ತನ್ನಿ||
ಸೇಂದಿ ಸಾರಾಯಿ ಕುಡಿಯೋರ್ ಸಂಗ
ಸೇರಿ ಸಾರಾಯಿ ಕುಡಿಯೊ ಮಂಗ
ಈ ಗಾನ ಹಾಡಿ ಹಾಡಿ
ಈ ಗಾನ ಹಾಡಿ ಗ್ಯಪ್ತಿ ಮಾಡಿ ಗ್ಯಪ್ತಿ ಮಾಡಿ
ಬುದ್ದಿ ಹೇಳ್ದ ಭಂಗಿ ರಂಗ
ಸೇಂದಿ ಸಾರಾಯಿ ಕುಡಿಯೋರ್ ಸಂಗ
ಸೇರಿ ಸಾರಾಯಿ ಕುಡಿಯೊ ಮಂಗ
ಸೇಂದಿ ಸಾರಾಯಿ ಕುಡಿಯೋರ್ ಸಂಗ
ಸೇರಿ ಸಾರಾಯಿ ಕುಡಿಯೊ ಮಂಗ
ಗಾನ ಆಹ ಗಾನ ಆಹ ಗಾನ ಹಾಡಿ ಗ್ಯಪ್ತಿ ಮಾಡಿ
ಬುದ್ದಿ ಹೇಳ್ದ ಭಂಗಿ ರಂಗ
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ||
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ||
-
ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ
ಆಹ
ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ
ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ
ಏ ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸೀಸಾಯಿ ತುಂಬಾ ಸಾರಾಯಿ ಸೇಂದಿ
ನಡುವೆ ಮಡಗಿ ಬೀರು ಬ್ರ್ಯಾಂಡಿ ಬ್ರ್ಯಾಂಡಿ
ಕೋಪ ಸಿಟ್ಟು ಎಲ್ಲಾ ಬಿಟ್ಟು
ಒಟ್ಟಿಗೆ ಸೇರಿ ನೂರಾರ್ ಮಂದಿ
ಸೀಸಾಯಿ ತುಂಬಾ ಸಾರಾಯಿ ಸೇಂದಿ
ನಡುವೆ ಮಡಗಿ ಬೀರು ಬ್ರ್ಯಾಂಡಿ
ಸೀಸಾಯಿ ತುಂಬಾ ಸಾರಾಯಿ ಸೇಂದಿ
ನಡುವೆ ಮಡಗಿ ಬೀರು ಬ್ರ್ಯಾಂಡಿ
ಕೋಪ ಸಿಟ್ಟು ಎಲ್ಲಾ ಬಿಟ್ಟು
ಒಟ್ಟಿಗೆ ಸೇರಿ ನೂರಾರ್ ಮಂದಿ
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ||
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ ತನ್ನಿ||
ಓದಿ ಓದಿ ಪುರಾಣ ವೇದ
ಅವ್ನು ಕೊನೆಗೆ ಮಣ್ಗೆ ಹೋದ
ಸೇಂದಿ ಕುಡಿಯೋರ್ನೆಲ್ಲ ಬೋದ
ಅವನು ಸೇರಿದ ಸ್ವಾಮಿ ಪಾದ
ಓದಿ ಓದಿ ಪುರಾಣ ವೇದ
ಅವ್ನು ಕೊನೆಗೆ ಮಣ್ಗೆ ಹೋದ
ಓದಿ ಓದಿ ಪುರಾಣ ವೇದ
ಅವ್ನು ಕೊನೆಗೆ ಮಣ್ಗೆ ಹೋದ
ಸೇಂದಿ ಕುಡಿಯೋರ್ನೆಲ್ಲ ಬೋದ
ಅವನು ಸೇರಿದ ಸ್ವಾಮಿ ಪಾದ
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ||
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ ತನ್ನಿ||
ಹೆಂಡ ಬ್ಯಾಡ ಅಂತ ಬೈದ
ಮಾಡಿ ಮಾಡಿ ವಾದ ವಿವಾದ
ಹೆಂಡ ಬ್ಯಾಡ ಅಂತ ಬೈದ
ಮಾಡಿ ಮಾಡಿ ವಾದ ವಿವಾದ
ಕಾನೂನು ತಂದ ಪಾನ ನಿರೋಧ
ಅವನು ಆದ ಉಲ್ಟಾ ಸೀದಾ
ಹೆಂಡ ಬ್ಯಾಡ ಅಂತ ಬೈದ
ಮಾಡಿ ಮಾಡಿ ವಾದ ವಿವಾದ
ಹೆಂಡ ಬ್ಯಾಡ ಅಂತ ಬೈದ
ಮಾಡಿ ಮಾಡಿ ವಾದ ವಿವಾದ
ಕಾನೂನು ತಂದ ಪಾನ ನಿರೋಧ
ಅವನು ಆದ ಉಲ್ಟಾ ಸೀದಾ
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ||
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ ತನ್ನಿ||
ಹುಟ್ಟು ಸಾವು ಎರಡೆ ನಿಮಿಷ
ಸಾಯಲೇಬೇಕು ಅಲ್ಲಾ ಮನುಷ
ಕೆಡ್ದಂಗಿರ್ಲಿ ಕುಡ್ಯೋರ್ ವಂಶ
ಸಿಕ್ಲಿ ಸೇಂದಿ ದಿವಸ ದಿವಸ
ಹುಟ್ಟು ಸಾವು ಎರಡೆ ನಿಮಿಷ
ಸಾಯಲೇಬೇಕು ಅಲ್ಲಾ ಮನುಷ
ಹುಟ್ಟು ಸಾವು ಎರಡೆ ನಿಮಿಷ
ಸಾಯಲೇಬೇಕು ಅಲ್ಲಾ ಮನುಷ
ಕೆಡ್ದಂಗಿರ್ಲಿ ಕುಡ್ಯೋರ್ ವಂಶ
ಸಿಕ್ಲಿ ಸೇಂದಿ ದಿವಸ ದಿವಸ
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ||
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ ತನ್ನಿ||
ಸೇಂದಿ ಸಾರಾಯಿ ಕುಡಿಯೋರ್ ಸಂಗ
ಸೇರಿ ಸಾರಾಯಿ ಕುಡಿಯೊ ಮಂಗ
ಈ ಗಾನ ಹಾಡಿ ಹಾಡಿ
ಈ ಗಾನ ಹಾಡಿ ಗ್ಯಪ್ತಿ ಮಾಡಿ ಗ್ಯಪ್ತಿ ಮಾಡಿ
ಬುದ್ದಿ ಹೇಳ್ದ ಭಂಗಿ ರಂಗ
ಸೇಂದಿ ಸಾರಾಯಿ ಕುಡಿಯೋರ್ ಸಂಗ
ಸೇರಿ ಸಾರಾಯಿ ಕುಡಿಯೊ ಮಂಗ
ಸೇಂದಿ ಸಾರಾಯಿ ಕುಡಿಯೋರ್ ಸಂಗ
ಸೇರಿ ಸಾರಾಯಿ ಕುಡಿಯೊ ಮಂಗ
ಗಾನ ಆಹ ಗಾನ ಆಹ ಗಾನ ಹಾಡಿ ಗ್ಯಪ್ತಿ ಮಾಡಿ
ಬುದ್ದಿ ಹೇಳ್ದ ಭಂಗಿ ರಂಗ
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ||
||ಬನ್ನಿ ಬನ್ನಿ ಬನ್ನಿ ಬನ್ನಿ
ಬುಡ್ಡಿ ಹೆಂಡ ತನ್ನಿ
ಸಾಯೊಗಂಟ ಕುಡಿದು ತಿನ್ನಿ
ಸೇಂದಿ ಸಾರಾಯಿ ಜೈ ಜೈ ಎನ್ನಿ||