ನಿನ್ನೀ ನಗುವೆ ಅರುಣೋದಯವು
ಈ ಮನೆಗೆ, ನಮ್ಮ ಈ ಮನೆಗೆ
ನಿನ್ನೀ ನಗುವೆ ಅರುಣೋದಯವು
ಈ ಮನೆಗೆ, ನಮ್ಮ ಈ ಮನೆಗೆ
ನಿನ್ನಾ ನಗುವೆ ಚಂದ್ರೋದಯವು
ನಮ್ಮ ಬಾಳಿಗೆ…….
ಬದುಕು ಒಂದು ಹೂವಿನ ಹಾಗೆ
ನಗುವೆ ಆ ಸುಮದ ಪರಿಮಳವು
ಬದುಕು ಒಂದು ಹೂವಿನ ಹಾಗೆ
ನಗುವೆ ಆ ಸುಮದ ಪರಿಮಳವು
ಸರಸ ಹೊಸ ಹರುಷ
ಪ್ರತಿ ನಿಮಿಷ ಕಾಣುವೆ
ಲಾ ರ ಲಾ ಲಲಲಲಾಲಾ…
ಲಲಲಲಲಲಾಲಲಾ…
ಚಿಂತೆ ಎಂಬ ಮಾತೇ ಇಲ್ಲ
ಶಾಂತಿ ತುಂಬಿ ಬಾಳೆಲ್ಲ
ದಿನವೂ ತರುವೆ ಸಂತೋಷವನು
ನಮ್ಮ ಪಾಲಿಗೆ…..
|| ನಿನ್ನೀ ನಗುವೆ ಅರುಣೋದಯವು
ಈ ಮನೆಗೆ, ನಮ್ಮ ಈ ಮನೆಗೆ
ನಿನ್ನಾ ನಗುವೆ ಚಂದ್ರೋದಯವು
ನಮ್ಮ ಬಾಳಿಗೆ……||
ಎಂದೂ ಹೀಗೆ ನಿನ್ನ ಹಾಗೆ
ನಗುವ ಆಸೆಯು ಮನದಲ್ಲಿ
ಎಂದೂ ಹೀಗೆ ನಿನ್ನ ಹಾಗೆ
ನಗುವ ಆಸೆಯು ಮನದಲ್ಲಿ
ಡುರುಡೂ ಡುರು ಡುರುಡು
ಡುರುಡುರುಡುರುಡೂ…
ನಗುತ ನನ್ನ ನಗಿಸು
ಹೊಸ ಲೋಕ ತೋರಿಸು
ಮಾತು ಅಂದ ಮೌನ ಅಂದ
ನಿನ್ನೀ ನಗುವು ಇನ್ನೂ ಚೆಂದ
ಅಮ್ಮ ನೀನು ಜೊತೆಯಾಗಿರಲು
ಮನೆಯೆ ಸ್ವರ್ಗವು…..
|| ನಿನ್ನೀ ನಗುವೆ ಅರುಣೋದಯವು
ಈ ಮನೆಗೆ, ನಮ್ಮ ಈ ಮನೆಗೆ
ನಿನ್ನಾ ನಗುವೆ ಚಂದ್ರೋದಯವು
ನಮ್ಮ ಬಾಳಿಗೆ….||
ನಿನ್ನೀ ನಗುವೆ ಅರುಣೋದಯವು
ಈ ಮನೆಗೆ, ನಮ್ಮ ಈ ಮನೆಗೆ
ನಿನ್ನೀ ನಗುವೆ ಅರುಣೋದಯವು
ಈ ಮನೆಗೆ, ನಮ್ಮ ಈ ಮನೆಗೆ
ನಿನ್ನಾ ನಗುವೆ ಚಂದ್ರೋದಯವು
ನಮ್ಮ ಬಾಳಿಗೆ…….
ಬದುಕು ಒಂದು ಹೂವಿನ ಹಾಗೆ
ನಗುವೆ ಆ ಸುಮದ ಪರಿಮಳವು
ಬದುಕು ಒಂದು ಹೂವಿನ ಹಾಗೆ
ನಗುವೆ ಆ ಸುಮದ ಪರಿಮಳವು
ಸರಸ ಹೊಸ ಹರುಷ
ಪ್ರತಿ ನಿಮಿಷ ಕಾಣುವೆ
ಲಾ ರ ಲಾ ಲಲಲಲಾಲಾ…
ಲಲಲಲಲಲಾಲಲಾ…
ಚಿಂತೆ ಎಂಬ ಮಾತೇ ಇಲ್ಲ
ಶಾಂತಿ ತುಂಬಿ ಬಾಳೆಲ್ಲ
ದಿನವೂ ತರುವೆ ಸಂತೋಷವನು
ನಮ್ಮ ಪಾಲಿಗೆ…..
|| ನಿನ್ನೀ ನಗುವೆ ಅರುಣೋದಯವು
ಈ ಮನೆಗೆ, ನಮ್ಮ ಈ ಮನೆಗೆ
ನಿನ್ನಾ ನಗುವೆ ಚಂದ್ರೋದಯವು
ನಮ್ಮ ಬಾಳಿಗೆ……||
ಎಂದೂ ಹೀಗೆ ನಿನ್ನ ಹಾಗೆ
ನಗುವ ಆಸೆಯು ಮನದಲ್ಲಿ
ಎಂದೂ ಹೀಗೆ ನಿನ್ನ ಹಾಗೆ
ನಗುವ ಆಸೆಯು ಮನದಲ್ಲಿ
ಡುರುಡೂ ಡುರು ಡುರುಡು
ಡುರುಡುರುಡುರುಡೂ…
ನಗುತ ನನ್ನ ನಗಿಸು
ಹೊಸ ಲೋಕ ತೋರಿಸು
ಮಾತು ಅಂದ ಮೌನ ಅಂದ
ನಿನ್ನೀ ನಗುವು ಇನ್ನೂ ಚೆಂದ
ಅಮ್ಮ ನೀನು ಜೊತೆಯಾಗಿರಲು
ಮನೆಯೆ ಸ್ವರ್ಗವು…..
|| ನಿನ್ನೀ ನಗುವೆ ಅರುಣೋದಯವು
ಈ ಮನೆಗೆ, ನಮ್ಮ ಈ ಮನೆಗೆ
ನಿನ್ನಾ ನಗುವೆ ಚಂದ್ರೋದಯವು
ನಮ್ಮ ಬಾಳಿಗೆ….||
Ninnee Naguve Arunodayavu song lyrics from Kannada Movie Ade Kannu starring Dr Rajkumar, Gayathri, Vijayaranjini, Lyrics penned by Chi Udayashankar Sung by Dr Rajkumar, P B Srinivas, Music Composed by G K Venkatesh, film is Directed by Chi Dattharaj and film is released on 1985