ಅದೇ ಕಣ್ಣು ಅದೇ ಕಣ್ಣು
ಅದೇ ಕಣ್ಣು ಅದೇ ಕಣ್ಣು
ಬೇಟೆ ಆಡುತಿದೆ...ಭಯವ ತುಂಬಿದೆ
ಭಯವ ತುಂಬಿದೆ, ಭಯವ ತುಂಬಿದೆ
|| ಅದೇ ಕಣ್ಣು... ಅದೇ ಕಣ್ಣು... ||
ಎಲ್ಲೇ ಹೋದರೂ…..
ನೆರಳಿನ ಹಾಗೆ ಹಿಂದೆ ಬರುತಿದೆ
ಎಲ್ಲೇ ಹೋದರೂ…..
ನೆರಳಿನ ಹಾಗೆ ಹಿಂದೆ ಬರುತಿದೆ
ಇರುಳಲಿ ಸುಳಿವ ಮಿಂಚಿನ ಹಾಗೆ
ಕಣ್ಣನು ಚುಚ್ಚುತಿದೆ
ನೆಲವನು ಬಗೆದು ಮಣ್ಣಾಗಿರುವ
ನಿಜವಾ ಹುಡುಕುತಿದೆ
ಪ್ರಾಣವ ತೆಗೆದರು ಕಂಗಳು ಬದುಕಿ
ಹೆದರಿಸಿ ನಡುಗಿಸಿದೆ…..
||ಅದೇ ಕಣ್ಣು ಅದೇ ಕಣ್ಣು
ಬೇಟೆ ಆಡುತಿದೆ... ಭಯವ ತುಂಬಿದೆ
ಭಯವ ತುಂಬಿದೆ, ಭಯವ ತುಂಬಿದೆ
ಅದೇ ಕಣ್ಣು... ಅದೇ ಕಣ್ಣು... ||
ಇರುಳಿನಾ ಹಣೆಯಲಿ
ಹೊಳೆವಾ ಕಣ್ಣು ಬೆಂಕಿಯ ಕಾರುತಿದೆ
ಇರುಳಿನಾ ಹಣೆಯಲಿ
ಹೊಳೆವಾ ಕಣ್ಣು ಬೆಂಕಿಯ ಕಾರುತಿದೆ
ನನ್ನೆದೆಯಲ್ಲಿ ಶಾಂತಿಯ ಕೆದಡಿ
ಕಿಚ್ಚನು ಹಚ್ಚುತಿದೆ
ನೆಮ್ಮದಿ ಸುಟ್ಟು ರೋಷವು ಹೆಚ್ಚಿ
ಹುಚ್ಚನ ಮಾಡುತಿದೆ
ಮಾಡಿದ ಪಾಪ ಸೇಡನು ತೀರಿಸೆ
ವಂಚನು ಹಾಕುತಿದೆ
|| ಅದೇ ಕಣ್ಣು ಅದೇ ಕಣ್ಣು
ಅದೇ ಕಣ್ಣು ಬೇಟೆ ಆಡುತಿದೆ
ಭಯವ ತುಂಬಿದೆ
ಭಯವ ತುಂಬಿದೆ, ಭಯವ ತುಂಬಿದೆ ||
ಅದೇ ಕಣ್ಣು ಅದೇ ಕಣ್ಣು
ಅದೇ ಕಣ್ಣು ಅದೇ ಕಣ್ಣು
ಬೇಟೆ ಆಡುತಿದೆ...ಭಯವ ತುಂಬಿದೆ
ಭಯವ ತುಂಬಿದೆ, ಭಯವ ತುಂಬಿದೆ
|| ಅದೇ ಕಣ್ಣು... ಅದೇ ಕಣ್ಣು... ||
ಎಲ್ಲೇ ಹೋದರೂ…..
ನೆರಳಿನ ಹಾಗೆ ಹಿಂದೆ ಬರುತಿದೆ
ಎಲ್ಲೇ ಹೋದರೂ…..
ನೆರಳಿನ ಹಾಗೆ ಹಿಂದೆ ಬರುತಿದೆ
ಇರುಳಲಿ ಸುಳಿವ ಮಿಂಚಿನ ಹಾಗೆ
ಕಣ್ಣನು ಚುಚ್ಚುತಿದೆ
ನೆಲವನು ಬಗೆದು ಮಣ್ಣಾಗಿರುವ
ನಿಜವಾ ಹುಡುಕುತಿದೆ
ಪ್ರಾಣವ ತೆಗೆದರು ಕಂಗಳು ಬದುಕಿ
ಹೆದರಿಸಿ ನಡುಗಿಸಿದೆ…..
||ಅದೇ ಕಣ್ಣು ಅದೇ ಕಣ್ಣು
ಬೇಟೆ ಆಡುತಿದೆ... ಭಯವ ತುಂಬಿದೆ
ಭಯವ ತುಂಬಿದೆ, ಭಯವ ತುಂಬಿದೆ
ಅದೇ ಕಣ್ಣು... ಅದೇ ಕಣ್ಣು... ||
ಇರುಳಿನಾ ಹಣೆಯಲಿ
ಹೊಳೆವಾ ಕಣ್ಣು ಬೆಂಕಿಯ ಕಾರುತಿದೆ
ಇರುಳಿನಾ ಹಣೆಯಲಿ
ಹೊಳೆವಾ ಕಣ್ಣು ಬೆಂಕಿಯ ಕಾರುತಿದೆ
ನನ್ನೆದೆಯಲ್ಲಿ ಶಾಂತಿಯ ಕೆದಡಿ
ಕಿಚ್ಚನು ಹಚ್ಚುತಿದೆ
ನೆಮ್ಮದಿ ಸುಟ್ಟು ರೋಷವು ಹೆಚ್ಚಿ
ಹುಚ್ಚನ ಮಾಡುತಿದೆ
ಮಾಡಿದ ಪಾಪ ಸೇಡನು ತೀರಿಸೆ
ವಂಚನು ಹಾಕುತಿದೆ
|| ಅದೇ ಕಣ್ಣು ಅದೇ ಕಣ್ಣು
ಅದೇ ಕಣ್ಣು ಬೇಟೆ ಆಡುತಿದೆ
ಭಯವ ತುಂಬಿದೆ
ಭಯವ ತುಂಬಿದೆ, ಭಯವ ತುಂಬಿದೆ ||
Ade Kannu song lyrics from Kannada Movie Ade Kannu starring Dr Rajkumar, Gayathri, Vijayaranjini, Lyrics penned by Chi Udayashankar Sung by Dr Rajkumar, Music Composed by G K Venkatesh, film is Directed by Chi Dattharaj and film is released on 1985