Nayana Nayana Milana Lyrics

in Ade Kannu

Video:

LYRIC

ನಯನ ನಯನ ಮಿಲನ
ನಯನ ನಯನ ಮಿಲನ 
ತನುವಲ್ಲಿ ಹಿತವಾದ ಕಂಪನ
ನಯನ ನಯನ ಮಿಲನ
 
ಆ ಆ ಆ ಆ….ಆಆಆಆಆಆ….
ಆ ಆ ಆ ಆ …..ಆಆಆಆಆಆ
ಆಆಆಆಆಆ…ಆಆಆಆಆ…
ಲ ಲ ಲ ಲ ಲ ಲ ಲಾ…
 
ನೂರಾರು ಆಸೆ, ಎದೆಯಲ್ಲಿ ತುಂಬಿ
ನೂರಾರು ಆಸೆ, ಎದೆಯಲ್ಲಿ ತುಂಬಿ
ಒಂದಾಗುವಾಸೆ, ಮನದಲ್ಲಿ ತುಂಬಿ
ಒಂದಾಗುವಾಸೆ, ಮನದಲ್ಲಿ ತುಂಬಿ
ಅನುರಾಗ ತಂದ,
ಆನಂದವೆಲ್ಲ ಕಣ್ಣಲ್ಲಿ ತುಂಬಿ
 
|| ನಯನ ನಯನ ಮಿಲನ 
ತನುವಲ್ಲಿ ಹಿತವಾದ ಕಂಪನ
ನಯನ ನಯನ ಮಿಲನ…||
 
ಆ ನೋಟ ಒಂದು, ಹೂಬಾಣದಂತೆ
ಆ ನೋಟ ಒಂದು, ಹೂಬಾಣದಂತೆ
ಆ ಮೌನ ಗೀತೆ, ಸಂಗೀತದಂತೆ
ಆ ಮೌನ ಗೀತೆ, ಸಂಗೀತದಂತೆ
ಒಲಿದಾಗ ಬಾಳು,
ಹೊಸ ಹೂವಿನಂತೆ ಸಿಹಿ ಜೇನಿನಂತೆ
 
|| ನಯನ ನಯನ ಮಿಲನ 
ತನುವಲ್ಲಿ ಹಿತವಾದ ಕಂಪನ
ನಯನ ನಯನ ಮಿಲನ…
ಆ ಆ ಆ ಆ…ಆ ಆ ಆ ಆ  ಆ….
ಹ್ಂಹ್ಂಹ್ಂ…. ಹ್ಂಹ್ಂಹ್ಂ
ಆ ಆ ಆ ಆ…ಆ ಆ ಆ ಆ  ಆ….
ಹ್ಂಹ್ಂಹ್ಂ…. ಹ್ಂಹ್ಂಹ್ಂ….||

Nayana Nayana Milana song lyrics from Kannada Movie Ade Kannu starring Dr Rajkumar, Gayathri, Vijayaranjini, Lyrics penned by Chi Udayashankar Sung by Dr Rajkumar, Bangalore Latha, Music Composed by G K Venkatesh, film is Directed by Chi Dattharaj and film is released on 1985