ಒಂದೇ ನಾದ ನಾನಾ ರಾಗ
ಜೀವನ ಭವನ ತರಂಗ
ನಲಿವೇ ಬಂಧನ ನೋವೆ ಭಾಧೆ
ಉಳಿವಾ ಕಾಣಿಕೆ ಆ ತ್ಯಾಗ
ಮೀಟು ಮಿಟೇ ಮಿಂಚೇ ಆದೆ
ನವರಸ ನಾ ಸವಿದೆ
ಗಾನದ ಲೀನಾ ಮನಸು ಮನಸು
ನಗುವಾ ಬಾಯಿಂದ
ಮೀಟು ಮಿಟೇ ಮಿಂಚೇ ಆದೆ
ನವರಸ ನಾ ಸವಿದೆ
ಗಾನದ ಲೀನಾ ಮನಸು ಮನಸು
ನಗುವಾ ಬಾಯಿಂದ
ಒಂದೇ ನಾದ ನಾನಾ ರಾಗ
ಜೀವನ ಭವನ ತರಂಗ
ನಲಿವೇ ಬಂಧನ ನೋವೆ ಭಾಧೆ
ಉಳಿವಾ ಕಾಣಿಕೆ ಆ ತ್ಯಾಗ
ಎಲ್ಲೂ ನೀನೇ ಬಾಳೇ
ಲೀಲೆ ಸಂಗಮವೇ
ಎಲ್ಲೇ ಬಾಳಿನ ಭಾವ
ನಗುವೋ ಅಳುವೂ
ಮರೆತೇ ನಾ ಇಲ್ಲೇ
ಎಲ್ಲೂ ನೀನೇ ಬಾಳೇ
ಲೀಲೆ ಸಂಗಮವೇ
ಎಲ್ಲೇ ಬಾಳಿನ ಭಾವ
ನಗುವೋ ಅಳುವೂ
ಮರೆತೇ ನಾ ಇಲ್ಲೇ
ಒಂದೇ ನಾದ ನಾನಾ ರಾಗ
ಜೀವನ ಭವನ ತರಂಗ
ನಲಿವೇ ಬಂಧನ ನೋವೆ
ಭಾಧೆ ಉಳಿವಾ ಕಾಣಿಕೆ ಆ ತ್ಯಾಗ
ಒಂದೇ ನಾದ ನಾನಾ ರಾಗ
ಜೀವನ ಭವನ ತರಂಗ
ನಲಿವೇ ಬಂಧನ ನೋವೆ ಭಾಧೆ
ಉಳಿವಾ ಕಾಣಿಕೆ ಆ ತ್ಯಾಗ
ಮೀಟು ಮಿಟೇ ಮಿಂಚೇ ಆದೆ
ನವರಸ ನಾ ಸವಿದೆ
ಗಾನದ ಲೀನಾ ಮನಸು ಮನಸು
ನಗುವಾ ಬಾಯಿಂದ
ಮೀಟು ಮಿಟೇ ಮಿಂಚೇ ಆದೆ
ನವರಸ ನಾ ಸವಿದೆ
ಗಾನದ ಲೀನಾ ಮನಸು ಮನಸು
ನಗುವಾ ಬಾಯಿಂದ
ಒಂದೇ ನಾದ ನಾನಾ ರಾಗ
ಜೀವನ ಭವನ ತರಂಗ
ನಲಿವೇ ಬಂಧನ ನೋವೆ ಭಾಧೆ
ಉಳಿವಾ ಕಾಣಿಕೆ ಆ ತ್ಯಾಗ
ಎಲ್ಲೂ ನೀನೇ ಬಾಳೇ
ಲೀಲೆ ಸಂಗಮವೇ
ಎಲ್ಲೇ ಬಾಳಿನ ಭಾವ
ನಗುವೋ ಅಳುವೂ
ಮರೆತೇ ನಾ ಇಲ್ಲೇ
ಎಲ್ಲೂ ನೀನೇ ಬಾಳೇ
ಲೀಲೆ ಸಂಗಮವೇ
ಎಲ್ಲೇ ಬಾಳಿನ ಭಾವ
ನಗುವೋ ಅಳುವೂ
ಮರೆತೇ ನಾ ಇಲ್ಲೇ
ಒಂದೇ ನಾದ ನಾನಾ ರಾಗ
ಜೀವನ ಭವನ ತರಂಗ
ನಲಿವೇ ಬಂಧನ ನೋವೆ
ಭಾಧೆ ಉಳಿವಾ ಕಾಣಿಕೆ ಆ ತ್ಯಾಗ
Onde Nada Nana Raga song lyrics from Kannada Movie Ade Hrudaya Ade Mamathe starring Udayakumar, Ramesh,, Lyrics penned bySung by , Music Composed by Upendra Kumar, film is Directed by M N Prasad and film is released on 1969