LYRIC
ನಿನ್ನ ನೋಡಿ ಬಂದೆನು ನಾನು
ಅಯ್ಯೋ ಅಯ್ಯಯ್ಯೋ
ಹೋಗುವೆ ಏನು
ನಿಂತು ನೀ ನೋಡೆಯಾ
ಹೊಯ್ ಒಮ್ಮೆ
ನೀ ನೋಡೆಯಾ ಇದ
ಯೂ ಯೂ ಪಾಠದ ಓ..ನಾಮ
ಬಾ ನಿನ್ನಾ ನೇಹಕೆ ಕಾದೇನು
ಸೊಗಸಿನ ಸಖನಾಗಿ
ನನ್ನಾ ಸುಂದರಿ ನಿನಗೆ
ಒಲವಿನ ಸಿರಿಯಾಗಿ
ಕರೆಯೇ ನಾನು ಬಂದರೆ ನೀನು
ಅದೇ ಪ್ರೇಮದ ಪಾಠ
ಲೆಸನ್ ನಂ ೨
ಎರಡನೇ ನಂಬರ್
ಬಾ ರೋಹಿಣಿ ದಾಹದ
ದಣಿವಿಗೆ ಹೊಳೆಯಾಗಿ
ನೀ ರೂಪಸಿ ಕಾಣುವೇ
ಚೆಲುವಿನ ಖನಿಯಾಗಿ
ಒಪ್ಪಲು ನೀನು ಅಪ್ಪುವೆ ನಾನು
ಅದೇ ಪ್ರೇಮದ ಪಾಠ
ಲೇಸನ್ ನಂ ೩ ಮೂರನೇ ನಂಬರ್
ನಿನ್ನ ನೋಡಿ ಬಂದೆನು ನಾನು
ಅಯ್ಯೋ ಅಯ್ಯಯ್ಯೋ
ಹೋಗುವೆ ಏನು
ನಿಂತು ನೀ ನೋಡೆಯಾ
ಒಮ್ಮೆ ನೀ ನೋಡೆಯಾ ಅದೇ
ಯೂ ಯೂ ಪಾಠದ
ಮುಕ್ತಾಯ ... ಫಿನಿಷ್
Please log in to see the full lyrics of this song.
ನಿನ್ನ ನೋಡಿ ಬಂದೆನು ನಾನು
ಅಯ್ಯೋ ಅಯ್ಯಯ್ಯೋ
ಹೋಗುವೆ ಏನು
ನಿಂತು ನೀ ನೋಡೆಯಾ
ಹೊಯ್ ಒಮ್ಮೆ
ನೀ ನೋಡೆಯಾ ಇದ
ಯೂ ಯೂ ಪಾಠದ ಓ..ನಾಮ
ಬಾ ನಿನ್ನಾ ನೇಹಕೆ ಕಾದೇನು
ಸೊಗಸಿನ ಸಖನಾಗಿ
ನನ್ನಾ ಸುಂದರಿ ನಿನಗೆ
ಒಲವಿನ ಸಿರಿಯಾಗಿ
ಕರೆಯೇ ನಾನು ಬಂದರೆ ನೀನು
ಅದೇ ಪ್ರೇಮದ ಪಾಠ
ಲೆಸನ್ ನಂ ೨
ಎರಡನೇ ನಂಬರ್
ಬಾ ರೋಹಿಣಿ ದಾಹದ
ದಣಿವಿಗೆ ಹೊಳೆಯಾಗಿ
ನೀ ರೂಪಸಿ ಕಾಣುವೇ
ಚೆಲುವಿನ ಖನಿಯಾಗಿ
ಒಪ್ಪಲು ನೀನು ಅಪ್ಪುವೆ ನಾನು
ಅದೇ ಪ್ರೇಮದ ಪಾಠ
ಲೇಸನ್ ನಂ ೩ ಮೂರನೇ ನಂಬರ್
ನಿನ್ನ ನೋಡಿ ಬಂದೆನು ನಾನು
ಅಯ್ಯೋ ಅಯ್ಯಯ್ಯೋ
ಹೋಗುವೆ ಏನು
ನಿಂತು ನೀ ನೋಡೆಯಾ
ಒಮ್ಮೆ ನೀ ನೋಡೆಯಾ ಅದೇ
ಯೂ ಯೂ ಪಾಠದ
ಮುಕ್ತಾಯ ... ಫಿನಿಷ್
Ninna Nodi Bandenu Nanu song lyrics from Kannada Movie Ade Hrudaya Ade Mamathe starring Udayakumar, Ramesh,, Lyrics penned bySung by , Music Composed by Upendra Kumar, film is Directed by M N Prasad and film is released on 1969