.

0

.

Magida Hanninantha My Thumbide Lyrics

ಮಾಗಿದ ಹಣ್ಣಿನಂತೆ ಮೈ ತುಂಬಿದೆ Lyrics

in Ade Hrudaya Ade Mamathe

in ಅದೇ ಹೃದಯ ಅದೇ ಮಮತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾಗಿದ ಹಣ್ಣಿನಂತೆ ಮೈ ತುಂಬಿದೆ
ಕುಣಿದು ನಲಿದು ಏನೋ ತಾ ನಕ್ಕಿದೆ
ಜುಮ್ಮೆನ್ನಲು ಏಕೋ ಮೈಮರೆತೆ
ನಾರಿಯೇ ನನಗೇನಾಗಿದೆ
 
ಕೆನ್ನೆಗಳೇಕೋ ಕೆಂಪನು ತಾಳಿ
ಚಂದುಟಿಯಾ ನಸು ನಾಚಿವೆ
ಎದೆಯಲ್ಲಿ ಬಿಸಿಯ ಉಸಿರಾಟ
ನಾನರಿಯೇ ನನಗೇನಾಗಿದೇ
 
ಮಾಗಿದ ಹಣ್ಣಿನಂತೆ ಮೈ ತುಂಬಿದೆ
ಕುಣಿದು ನಲಿದು ಏನೋ ತಾ ನಕ್ಕಿದೆ
ಜುಮ್ಮೆನ್ನಲು ಏಕೋ ಮೈಮರೆತೆ
 
ತಾವರೆ ನೀನು ಬೀರಿದವಳಾಗೇ
ಕಾಡಿಸಿತೇ ನನದಾದ ಬಗೆ
ಓ..ಗಿಳಿಯೇ ಹೇಳೇ ಹೀಗೇಕೆ
ನಾನರಿಯೇ ನನಗೇನಾಗಿದೇ
 
ಮಾಗಿದ ಹಣ್ಣಿನಂತೆ ಮೈ ತುಂಬಿದೆ
ಕುಣಿದು ನಲಿದು ಏನೋ ತಾ ನಕ್ಕಿದೆ
ಜುಮ್ಮೆನ್ನಲು ಏಕೋ ಮೈಮರೆತೆ

ಮಾಗಿದ ಹಣ್ಣಿನಂತೆ ಮೈ ತುಂಬಿದೆ
ಕುಣಿದು ನಲಿದು ಏನೋ ತಾ ನಕ್ಕಿದೆ
ಜುಮ್ಮೆನ್ನಲು ಏಕೋ ಮೈಮರೆತೆ
ನಾರಿಯೇ ನನಗೇನಾಗಿದೆ
 
ಕೆನ್ನೆಗಳೇಕೋ ಕೆಂಪನು ತಾಳಿ
ಚಂದುಟಿಯಾ ನಸು ನಾಚಿವೆ
ಎದೆಯಲ್ಲಿ ಬಿಸಿಯ ಉಸಿರಾಟ
ನಾನರಿಯೇ ನನಗೇನಾಗಿದೇ
 
ಮಾಗಿದ ಹಣ್ಣಿನಂತೆ ಮೈ ತುಂಬಿದೆ
ಕುಣಿದು ನಲಿದು ಏನೋ ತಾ ನಕ್ಕಿದೆ
ಜುಮ್ಮೆನ್ನಲು ಏಕೋ ಮೈಮರೆತೆ
 
ತಾವರೆ ನೀನು ಬೀರಿದವಳಾಗೇ
ಕಾಡಿಸಿತೇ ನನದಾದ ಬಗೆ
ಓ..ಗಿಳಿಯೇ ಹೇಳೇ ಹೀಗೇಕೆ
ನಾನರಿಯೇ ನನಗೇನಾಗಿದೇ
 
ಮಾಗಿದ ಹಣ್ಣಿನಂತೆ ಮೈ ತುಂಬಿದೆ
ಕುಣಿದು ನಲಿದು ಏನೋ ತಾ ನಕ್ಕಿದೆ
ಜುಮ್ಮೆನ್ನಲು ಏಕೋ ಮೈಮರೆತೆ

Magida Hanninantha My Thumbide song lyrics from Kannada Movie Ade Hrudaya Ade Mamathe starring Udayakumar, Ramesh,, Lyrics penned bySung by , Music Composed by Upendra Kumar, film is Directed by M N Prasad and film is released on 1969

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ