-
ನಿನ್ನ ಮೇಲೆ ನಿನ್ನ ಮೇಲೆ
ನಿನ್ನ ಮೇಲೆ ಮನಸ್ಸು ಬಂದಾಯ್ತೆ
ನಿನ್ನ ಒಂದು ಕನಸ್ಸು ಬಿದ್ದಾಯ್ತೆ
ಯಾಕಿಂಗಾಗೋಯ್ತೆ ಓ ಹುಡುಗಿ
ಯಾಕಿಂಗಾಗೋಯ್ತೆ
ನಿನ್ನ ಮೇಲೆ ಮನಸ್ಸು ಬಂದಾಯ್ತೆ
ನಿನ್ನ ಒಂದು ಕನಸ್ಸು ಬಿದ್ದಾಯ್ತೆ
ಯಾಕಿಂಗಾಗೋಯ್ತೆ ಓ ಹುಡುಗಿ
ಯಾಕಿಂಗಾಗೋಯ್ತೆ
ನಾನೆ ಕಣೆ ಪ್ರೇಮಪೂಜಾರಿ
ಯಾಕಿಂಗೆ ಕಾಡ್ತೀಯೆ ನನ್ನ ಸುಂದರಿ
ಹಿಂದೆ ಹಿಂದೆ ಬೀಳ್ತಿ ತಲೆ ಕೆಟ್ಟೋಗಿ
ಲವ್ವಾಗೋಯ್ತಲ್ಲೆ
||ನಿನ್ನ ಮೇಲೆ ಮನಸ್ಸು ಬಂದಾಯ್ತೆ
ನಿನ್ನ ಒಂದು ಕನಸ್ಸು ಬಿದ್ದಾಯ್ತೆ
ಯಾಕಿಂಗಾಗೋಯ್ತೆ ಓ ಹುಡುಗಿ
ಯಾಕಿಂಗಾಗೋಯ್ತೆ||
ಶಾಪಿಂಗ್ ಮಾಲಲ್ಲಿ ಸುತ್ತಿ ಸುಸ್ತಾದೆ
ಲವ್ವು ನೀ ಮಾಡೆ ಕಾಫಿ ಬಾರಲ್ಲಿ
ಓಯೆ
ಶಾಪಿಂಗ್ ಮಾಲಲ್ಲಿ ಸುತ್ತಿ ಸುಸ್ತಾದೆ
ಲವ್ವು ನೀ ಮಾಡೆ ಕಾಫಿ ಬಾರಲ್ಲಿ
ಹೇಳಬೇಡವೆ ಸುಮ್ನೆ ಯಾವ್ದೆ ಕಾರಣ
ಕೇಳೆ ನೀ ನನ್ನ ಪ್ರೇಮ ಪುರಾಣ
ಗಿರ್ ಗಿರ್ ಸುತ್ತಿ ರಪ್ ಅಂತ ಬಿದ್ದಿ
ನಿನ್ ಹಿಂದೆ ಬಂದ್ನಲ್ಲೇ
ನಿನ್ನ ಮೇಲೆ
||ನಿನ್ನ ಮೇಲೆ ಮನಸ್ಸು ಬಂದಾಯ್ತೆ
ನಿನ್ನ ಒಂದು ಕನಸ್ಸು ಬಿದ್ದಾಯ್ತೆ
ಯಾಕಿಂಗಾಗೋಯ್ತೆ ಓ ಹುಡುಗಿ
ಯಾಕಿಂಗಾಗೋಯ್ತೆ||
ಗಾನಬಜಾನ ಮಾಡಿ ಬಂದೆ ನಾ
ನಿನ್ನ ಬ್ಯೂಟಿಗೆ ಜಾರಿ ಬಿದ್ದೆ ನಾ
ಎಎ
ಗಾನಬಜಾನ ಮಾಡಿ ಬಂದೆ ನಾ
ನಿನ್ನ ಬ್ಯೂಟಿಗೆ ಜಾರಿ ಬಿದ್ದೆ ನಾ
ಬಾರೆ ಹೋಗೋನ ಚಲನಚಿತ್ರಕ್ಕೆ
ಹಾಕೆ ನೀ ಹೆಜ್ಜೆ ಈ ಹಾಡಿಗೆ
ನಾದಿದಿನ್ನ ನಾದಿದಿನ್ನ ನಿಂಗು ಆಗ್ತೈತೆ
ನನ್ನಮೇಲೆ
ಆ ನನ್ನ ಮೇಲೆ
||ನಿನ್ನ ಮೇಲೆ ಮನಸ್ಸು ಬಂದಾಯ್ತೆ
ನಿನ್ನ ಒಂದು ಕನಸ್ಸು ಬಿದ್ದಾಯ್ತೆ
ಯಾಕಿಂಗಾಗೋಯ್ತೆ ಓ ಹುಡುಗಿ
ಯಾಕಿಂಗಾಗೋಯ್ತೆ
ನಾನೆ ಕಣೆ ಪ್ರೇಮಪೂಜಾರಿ
ಯಾಕಿಂಗೆ ಕಾಡ್ತೀಯೆ ನನ್ನ ಸುಂದರಿ
ಹಿಂದೆ ಹಿಂದೆ ಬೀಳ್ತಿ ತಲೆ ಕೆಟ್ಟೋಗಿ
ಲವ್ವಾಗೋಯ್ತಲ್ಲೆ||
||ನಿನ್ನ ಮೇಲೆ ನಿನ್ನ ಮೇಲೆ
ನಿನ್ನ ಮೇಲೆ ನಿನ ಮೇಲೆ||
-
ನಿನ್ನ ಮೇಲೆ ನಿನ್ನ ಮೇಲೆ
ನಿನ್ನ ಮೇಲೆ ಮನಸ್ಸು ಬಂದಾಯ್ತೆ
ನಿನ್ನ ಒಂದು ಕನಸ್ಸು ಬಿದ್ದಾಯ್ತೆ
ಯಾಕಿಂಗಾಗೋಯ್ತೆ ಓ ಹುಡುಗಿ
ಯಾಕಿಂಗಾಗೋಯ್ತೆ
ನಿನ್ನ ಮೇಲೆ ಮನಸ್ಸು ಬಂದಾಯ್ತೆ
ನಿನ್ನ ಒಂದು ಕನಸ್ಸು ಬಿದ್ದಾಯ್ತೆ
ಯಾಕಿಂಗಾಗೋಯ್ತೆ ಓ ಹುಡುಗಿ
ಯಾಕಿಂಗಾಗೋಯ್ತೆ
ನಾನೆ ಕಣೆ ಪ್ರೇಮಪೂಜಾರಿ
ಯಾಕಿಂಗೆ ಕಾಡ್ತೀಯೆ ನನ್ನ ಸುಂದರಿ
ಹಿಂದೆ ಹಿಂದೆ ಬೀಳ್ತಿ ತಲೆ ಕೆಟ್ಟೋಗಿ
ಲವ್ವಾಗೋಯ್ತಲ್ಲೆ
||ನಿನ್ನ ಮೇಲೆ ಮನಸ್ಸು ಬಂದಾಯ್ತೆ
ನಿನ್ನ ಒಂದು ಕನಸ್ಸು ಬಿದ್ದಾಯ್ತೆ
ಯಾಕಿಂಗಾಗೋಯ್ತೆ ಓ ಹುಡುಗಿ
ಯಾಕಿಂಗಾಗೋಯ್ತೆ||
ಶಾಪಿಂಗ್ ಮಾಲಲ್ಲಿ ಸುತ್ತಿ ಸುಸ್ತಾದೆ
ಲವ್ವು ನೀ ಮಾಡೆ ಕಾಫಿ ಬಾರಲ್ಲಿ
ಓಯೆ
ಶಾಪಿಂಗ್ ಮಾಲಲ್ಲಿ ಸುತ್ತಿ ಸುಸ್ತಾದೆ
ಲವ್ವು ನೀ ಮಾಡೆ ಕಾಫಿ ಬಾರಲ್ಲಿ
ಹೇಳಬೇಡವೆ ಸುಮ್ನೆ ಯಾವ್ದೆ ಕಾರಣ
ಕೇಳೆ ನೀ ನನ್ನ ಪ್ರೇಮ ಪುರಾಣ
ಗಿರ್ ಗಿರ್ ಸುತ್ತಿ ರಪ್ ಅಂತ ಬಿದ್ದಿ
ನಿನ್ ಹಿಂದೆ ಬಂದ್ನಲ್ಲೇ
ನಿನ್ನ ಮೇಲೆ
||ನಿನ್ನ ಮೇಲೆ ಮನಸ್ಸು ಬಂದಾಯ್ತೆ
ನಿನ್ನ ಒಂದು ಕನಸ್ಸು ಬಿದ್ದಾಯ್ತೆ
ಯಾಕಿಂಗಾಗೋಯ್ತೆ ಓ ಹುಡುಗಿ
ಯಾಕಿಂಗಾಗೋಯ್ತೆ||
ಗಾನಬಜಾನ ಮಾಡಿ ಬಂದೆ ನಾ
ನಿನ್ನ ಬ್ಯೂಟಿಗೆ ಜಾರಿ ಬಿದ್ದೆ ನಾ
ಎಎ
ಗಾನಬಜಾನ ಮಾಡಿ ಬಂದೆ ನಾ
ನಿನ್ನ ಬ್ಯೂಟಿಗೆ ಜಾರಿ ಬಿದ್ದೆ ನಾ
ಬಾರೆ ಹೋಗೋನ ಚಲನಚಿತ್ರಕ್ಕೆ
ಹಾಕೆ ನೀ ಹೆಜ್ಜೆ ಈ ಹಾಡಿಗೆ
ನಾದಿದಿನ್ನ ನಾದಿದಿನ್ನ ನಿಂಗು ಆಗ್ತೈತೆ
ನನ್ನಮೇಲೆ
ಆ ನನ್ನ ಮೇಲೆ
||ನಿನ್ನ ಮೇಲೆ ಮನಸ್ಸು ಬಂದಾಯ್ತೆ
ನಿನ್ನ ಒಂದು ಕನಸ್ಸು ಬಿದ್ದಾಯ್ತೆ
ಯಾಕಿಂಗಾಗೋಯ್ತೆ ಓ ಹುಡುಗಿ
ಯಾಕಿಂಗಾಗೋಯ್ತೆ
ನಾನೆ ಕಣೆ ಪ್ರೇಮಪೂಜಾರಿ
ಯಾಕಿಂಗೆ ಕಾಡ್ತೀಯೆ ನನ್ನ ಸುಂದರಿ
ಹಿಂದೆ ಹಿಂದೆ ಬೀಳ್ತಿ ತಲೆ ಕೆಟ್ಟೋಗಿ
ಲವ್ವಾಗೋಯ್ತಲ್ಲೆ||
||ನಿನ್ನ ಮೇಲೆ ನಿನ್ನ ಮೇಲೆ
ನಿನ್ನ ಮೇಲೆ ನಿನ ಮೇಲೆ||
Ninna Mele song lyrics from Kannada Movie Acchu Mecchu starring Tharun Chandra, Archana Guptha, Achyuth Kumar, Lyrics penned by A M Neel Sung by Tippu, Music Composed by A M Neel, film is Directed by Himayath Khan and film is released on 2011