ಏಕೊ ಏನೊ ಮನಸ್ಸಲ್ಲಿ ಪ್ರೀತಿ ಇರದ ನೋವಿರಲಿ
ಮೂಕಾಗಿದೆ…..ಜೀವನ …..
ಕಣ್ಣಿಗೆ ಕನಸ್ಸು ಬರದಾಗಿ ನೆನಪು ಈಗ ಸಾಕಾಗಿ
ಹುಡುಕಾಡಿದೆ….. ಈ ದಿನ….
ಕಾಲವೇ ಏಕೊ ಓಡಿದೆ ಜೀವವೇ ಒಂಟಿಯಾಗಿದೆ
ಕಾಲವೇ ಏಕೊ ಓಡಿದೆ ಜೀವವೇ ಒಂಟಿಯಾಗಿದೆ
ಬೆರೆಯೋಕೆ ಏನೊ ಮನಸ್ಸಿಲ್ಲದೆ
ಬುಡವಿರದ ಮನವೆ ಬದುಕಾಗಿದೆ
ಸ್ನೇಹ ಈಗ ಇನ್ನೆಲ್ಲಿ ಸಹನೆ ಇಲ್ಲ ಯಾರಲ್ಲಿ
ಆಡಿ ಬೆಳೆದ ಸಂಗ ಇಷ್ಟೇನ
ಎದೆಯಲಿ ನೂರು ನೋವಿದೆ
ಹೇಳೋಕೆ ಏನೊ ಅಂಜಿಕೆ
ಎದೆಯಲಿ ನೂರು ನೋವಿದೆ
ಹೇಳೋಕೆ ಏನೊ ಅಂಜಿಕೆ
ಅಲೆಮಾರಿ ಬದುಕೆ ನಿನದಾಗಿದೆ
ನಿನ್ನೋರ ಗುರುತೆ ಸಿಗದಾಗಿದೆ
ಯಾರ ನಂಬಿ ನೀನಿರುವೆ
ಎಲ್ಲ ಮೋಸ ಮಾಡೋರೆ
ಸ್ವಾರ್ಥ ಒಂದೆ ಈ ಜಗದಲಿ
||ಏಕೊ ಏನೊ ಮನಸ್ಸಲ್ಲಿ ಪ್ರೀತಿ ಇರದ ನೋವಿರಲಿ
ಮೂಕಾಗಿದೆ…..ಜೀವನ …..||
ಏಕೊ ಏನೊ ಮನಸ್ಸಲ್ಲಿ ಪ್ರೀತಿ ಇರದ ನೋವಿರಲಿ
ಮೂಕಾಗಿದೆ…..ಜೀವನ …..
ಕಣ್ಣಿಗೆ ಕನಸ್ಸು ಬರದಾಗಿ ನೆನಪು ಈಗ ಸಾಕಾಗಿ
ಹುಡುಕಾಡಿದೆ….. ಈ ದಿನ….
ಕಾಲವೇ ಏಕೊ ಓಡಿದೆ ಜೀವವೇ ಒಂಟಿಯಾಗಿದೆ
ಕಾಲವೇ ಏಕೊ ಓಡಿದೆ ಜೀವವೇ ಒಂಟಿಯಾಗಿದೆ
ಬೆರೆಯೋಕೆ ಏನೊ ಮನಸ್ಸಿಲ್ಲದೆ
ಬುಡವಿರದ ಮನವೆ ಬದುಕಾಗಿದೆ
ಸ್ನೇಹ ಈಗ ಇನ್ನೆಲ್ಲಿ ಸಹನೆ ಇಲ್ಲ ಯಾರಲ್ಲಿ
ಆಡಿ ಬೆಳೆದ ಸಂಗ ಇಷ್ಟೇನ
ಎದೆಯಲಿ ನೂರು ನೋವಿದೆ
ಹೇಳೋಕೆ ಏನೊ ಅಂಜಿಕೆ
ಎದೆಯಲಿ ನೂರು ನೋವಿದೆ
ಹೇಳೋಕೆ ಏನೊ ಅಂಜಿಕೆ
ಅಲೆಮಾರಿ ಬದುಕೆ ನಿನದಾಗಿದೆ
ನಿನ್ನೋರ ಗುರುತೆ ಸಿಗದಾಗಿದೆ
ಯಾರ ನಂಬಿ ನೀನಿರುವೆ
ಎಲ್ಲ ಮೋಸ ಮಾಡೋರೆ
ಸ್ವಾರ್ಥ ಒಂದೆ ಈ ಜಗದಲಿ
||ಏಕೊ ಏನೊ ಮನಸ್ಸಲ್ಲಿ ಪ್ರೀತಿ ಇರದ ನೋವಿರಲಿ
ಮೂಕಾಗಿದೆ…..ಜೀವನ …..||
Eko Eno song lyrics from Kannada Movie Acchu Mecchu starring Tharun Chandra, Archana Guptha, Achyuth Kumar, Lyrics penned by V Vijay Sung by A M Neel, Music Composed by A M Neel, film is Directed by Himayath Khan and film is released on 2011