-
ನೀ ನಿಲ್ಲೆ ಅಲ್ಲೆ ನನ್ನ ಮಾತು ಕೇಳೆ
ಈ ಮಜ್ನುಗೆ ಆಸೆ ನಿನ್ನ ಮೇಲೆ
ಯಾರೊ ನೀ ಚೋರ ಏ ಹೋಗೊಲೊ ದೂರ
ನೀ ನಂಗೆ ತುಂಬಾ ತಲೆಭಾರ
ಅತಿಯಾಯ್ತೆ ನಖರ ಸಾಕು ಕಣೆ
ತಿಲಿಬೇಡ ಬಕರ ನೀ ನನ್ನ ಕಣೆ
ಹಾಳಾದ ಮನಸಲ್ಲಿ ನೀ ನೆಲೆಸಿದೆ
ಹಾಳಾದ ಮನಸ್ಸೇಕೊ ನಿನ್ನ ಬಯಸಿದೆ
ಯಾರೊ ನೀ ನಂಗೆ ಕೆಲಸ ಇಲ್ವ ನಿಂಗೆ
ನೋಡದೆ ತಿರುಗಿ ರೈಟ್ ಏಳೊ ಮನೆಗೆ
ದಿನರಾತ್ರಿ ಕನಸಲ್ಲಿ ನೀ ಕಾಡುವೆ
ಜೊತೆಯಲ್ಲಿ ಪಿಸುಮಾತು ನೀ ಆಡುವೆ
ಓ ರೋಮಿಯೊ ಸ್ವಲ್ಪ ನೀ ಕೇಳೆಯೊ
ನೀ ಹುಡುಕೊ ಹುಡುಗಿ ನಾನಲ್ಲವೊ
ಖಂಡಿತ ನನ್ನ ಪ್ರೀತಿಯು ಹುಡುಗಿಯು ನೀನೇನೆ
||ನೀ ನಿಲ್ಲೆ ಅಲ್ಲೆ ನನ್ನ ಮಾತು ಕೇಳೆ
ಈ ಮಜ್ನುಗೆ ಆಸೆ ನಿನ್ನ ಮೇಲೆ||
ಜಂಜಾಟ ಸಾಕಿನ್ನು ದೂರಾಗುವೆ
ನಿನ್ನ ನೆನಪಲೆ ನಾ ದಿನ ಕಳೆಯುವೆ
ಬಿಡು ನೀನು ಬೇಸರ ಓ ಗೆಳೆಯನೆ
ಈ ಜೀವ ಈಗ ನಿನದಾಗಿದೆ
ಜೊತೆಯಲಿ ಜೊತೆ ಜೊತೆಯಲಿ
ನಿನ್ನ ಜೊತೆಯಿರುವೆ
||ನೀ ನಿಲ್ಲೆ ಅಲ್ಲೆ ನನ್ನ ಮಾತು ಕೇಳೆ
ಈ ಮಜ್ನುಗೆ ಆಸೆ ನಿನ್ನ ಮೇಲೆ
ಯಾರೊ ನೀ ಚೋರ ಏ ಹೋಗೊಲೊ ದೂರ
ನೀ ನಂಗೆ ತುಂಬಾ ತಲೆಭಾರ
ಅತಿಯಾಯ್ತೆ ನಖರ ಸಾಕು ಕಣೆ
ತಿಲಿಬೇಡ ಬಕರ ನೀ ನನ್ನ ಕಣೆ
ಹಾಳಾದ ಮನಸಲ್ಲಿ ನೀ ನೆಲೆಸಿದೆ
ಹಾಳಾದ ಮನಸ್ಸೇಕೊ ನಿನ್ನ ಬಯಸಿದೆ||
-
ನೀ ನಿಲ್ಲೆ ಅಲ್ಲೆ ನನ್ನ ಮಾತು ಕೇಳೆ
ಈ ಮಜ್ನುಗೆ ಆಸೆ ನಿನ್ನ ಮೇಲೆ
ಯಾರೊ ನೀ ಚೋರ ಏ ಹೋಗೊಲೊ ದೂರ
ನೀ ನಂಗೆ ತುಂಬಾ ತಲೆಭಾರ
ಅತಿಯಾಯ್ತೆ ನಖರ ಸಾಕು ಕಣೆ
ತಿಲಿಬೇಡ ಬಕರ ನೀ ನನ್ನ ಕಣೆ
ಹಾಳಾದ ಮನಸಲ್ಲಿ ನೀ ನೆಲೆಸಿದೆ
ಹಾಳಾದ ಮನಸ್ಸೇಕೊ ನಿನ್ನ ಬಯಸಿದೆ
ಯಾರೊ ನೀ ನಂಗೆ ಕೆಲಸ ಇಲ್ವ ನಿಂಗೆ
ನೋಡದೆ ತಿರುಗಿ ರೈಟ್ ಏಳೊ ಮನೆಗೆ
ದಿನರಾತ್ರಿ ಕನಸಲ್ಲಿ ನೀ ಕಾಡುವೆ
ಜೊತೆಯಲ್ಲಿ ಪಿಸುಮಾತು ನೀ ಆಡುವೆ
ಓ ರೋಮಿಯೊ ಸ್ವಲ್ಪ ನೀ ಕೇಳೆಯೊ
ನೀ ಹುಡುಕೊ ಹುಡುಗಿ ನಾನಲ್ಲವೊ
ಖಂಡಿತ ನನ್ನ ಪ್ರೀತಿಯು ಹುಡುಗಿಯು ನೀನೇನೆ
||ನೀ ನಿಲ್ಲೆ ಅಲ್ಲೆ ನನ್ನ ಮಾತು ಕೇಳೆ
ಈ ಮಜ್ನುಗೆ ಆಸೆ ನಿನ್ನ ಮೇಲೆ||
ಜಂಜಾಟ ಸಾಕಿನ್ನು ದೂರಾಗುವೆ
ನಿನ್ನ ನೆನಪಲೆ ನಾ ದಿನ ಕಳೆಯುವೆ
ಬಿಡು ನೀನು ಬೇಸರ ಓ ಗೆಳೆಯನೆ
ಈ ಜೀವ ಈಗ ನಿನದಾಗಿದೆ
ಜೊತೆಯಲಿ ಜೊತೆ ಜೊತೆಯಲಿ
ನಿನ್ನ ಜೊತೆಯಿರುವೆ
||ನೀ ನಿಲ್ಲೆ ಅಲ್ಲೆ ನನ್ನ ಮಾತು ಕೇಳೆ
ಈ ಮಜ್ನುಗೆ ಆಸೆ ನಿನ್ನ ಮೇಲೆ
ಯಾರೊ ನೀ ಚೋರ ಏ ಹೋಗೊಲೊ ದೂರ
ನೀ ನಂಗೆ ತುಂಬಾ ತಲೆಭಾರ
ಅತಿಯಾಯ್ತೆ ನಖರ ಸಾಕು ಕಣೆ
ತಿಲಿಬೇಡ ಬಕರ ನೀ ನನ್ನ ಕಣೆ
ಹಾಳಾದ ಮನಸಲ್ಲಿ ನೀ ನೆಲೆಸಿದೆ
ಹಾಳಾದ ಮನಸ್ಸೇಕೊ ನಿನ್ನ ಬಯಸಿದೆ||
Nille Nille song lyrics from Kannada Movie Acchu Mecchu starring Tharun Chandra, Archana Guptha, Achyuth Kumar, Lyrics penned by V Vijay Sung by Akash, Rithisha, Music Composed by A M Neel, film is Directed by Himayath Khan and film is released on 2011