Nee Swaravagiru Lyrics

ನೀ ಸ್ವರವಾಗಿರು Lyrics

in Abhisarike

in ಅಭಿಸಾರಿಕೆ

LYRIC

Song Details Page after Lyrice

-
ನೀ ಸ್ವರವಾಗಿರು ನನ್ನ ಹಾಡಿಗೆ
ನೀ ವರವಾಗಿರು ನನ್ನ ಬಾಳಿಗೆ
ನೀ ಹೀಗೆ ಇರು ಜೊತೆ ಜೊತೆ
ಪಿಸುಗುಟ್ಟುತ ನಿನ್ನ ಕತೆ
ನನ್ನ ಕಿವಿಯಲ್ಲಿ ಮತ್ತೆ ಮತ್ತೆ ಓ ದೇವನೆ
 
ಈ ಜಗವೆಲ್ಲವು ಬರಡು ನಿನ್ನ ನಗುವಿಲ್ಲದೆ
ಆ ನಿನ್ನ ಸ್ಪರ್ಶದ ಹೊರತು ಇಲ್ಲಿ ಸುಖವೇನಿದೆ
ನೀ ಎಲ್ಲೆ ಇರು ಬರಿ ನಗು ನಿನ್ನ ಅಪ್ಪುಗೆ  ಬರುವಿಗು
ಎಂದು ಹೀಗೆಯೆ ನಂಗೆ ಸಿಗು ಎಲ್ಲಾ ಜನ್ಮಕೂ
 
||ನೀ ಸ್ವರವಾಗಿರು ನನ್ನ ಹಾಡಿಗೆ
ನೀ ವರವಾಗಿರು ನನ್ನ ಬಾಳಿಗೆ
ನೀ ಹೀಗೆ ಇರು ಜೊತೆ ಜೊತೆ
ಪಿಸುಗುಟ್ಟುತ ನಿನ್ನ ಕತೆ
ನನ್ನ ಕಿವಿಯಲ್ಲಿ ಮತ್ತೆ ಮತ್ತೆ ಓ ದೇವನೆ||
 
ಈ ದಿನಕಂಗಳ ಹೊಳಪು ಬಲು ಬಿರುಸಾಗಿದೆ
ಆ ಬೆಳದಿಂಗಳ ಬೆಳಕು ತುಸು ನಸುನಾಚಿದೆ
ನೀ ಬರಗಾಲದ ಮಳೆಹನಿ
ನೀ ಮನದಾಳದ ಸಿಹಿದನಿ
ನಾ ಚಿರಕಾಲವು ನಿಂಗೆ ಋಣಿ ಓ ಕಣ್ಮಣಿ
 
||ನೀ ಸ್ವರವಾಗಿರು ನನ್ನಹಾಡಿಗೆ
ನೀ ವರವಾಗಿರು ನನ್ನ ಬಾಳಿಗೆ
ನೀ ಹೀಗೆ ಇರು ಜೊತೆ ಜೊತೆ
ಪಿಸುಗುಟ್ಟುತ ನಿನ್ನ ಕತೆ
ನನ್ನ ಕಿವಿಯಲ್ಲಿ ಮತ್ತೆ ಮತ್ತೆ ಓ ದೇವನೆ||
 
 

-
ನೀ ಸ್ವರವಾಗಿರು ನನ್ನ ಹಾಡಿಗೆ
ನೀ ವರವಾಗಿರು ನನ್ನ ಬಾಳಿಗೆ
ನೀ ಹೀಗೆ ಇರು ಜೊತೆ ಜೊತೆ
ಪಿಸುಗುಟ್ಟುತ ನಿನ್ನ ಕತೆ
ನನ್ನ ಕಿವಿಯಲ್ಲಿ ಮತ್ತೆ ಮತ್ತೆ ಓ ದೇವನೆ
 
ಈ ಜಗವೆಲ್ಲವು ಬರಡು ನಿನ್ನ ನಗುವಿಲ್ಲದೆ
ಆ ನಿನ್ನ ಸ್ಪರ್ಶದ ಹೊರತು ಇಲ್ಲಿ ಸುಖವೇನಿದೆ
ನೀ ಎಲ್ಲೆ ಇರು ಬರಿ ನಗು ನಿನ್ನ ಅಪ್ಪುಗೆ  ಬರುವಿಗು
ಎಂದು ಹೀಗೆಯೆ ನಂಗೆ ಸಿಗು ಎಲ್ಲಾ ಜನ್ಮಕೂ
 
||ನೀ ಸ್ವರವಾಗಿರು ನನ್ನ ಹಾಡಿಗೆ
ನೀ ವರವಾಗಿರು ನನ್ನ ಬಾಳಿಗೆ
ನೀ ಹೀಗೆ ಇರು ಜೊತೆ ಜೊತೆ
ಪಿಸುಗುಟ್ಟುತ ನಿನ್ನ ಕತೆ
ನನ್ನ ಕಿವಿಯಲ್ಲಿ ಮತ್ತೆ ಮತ್ತೆ ಓ ದೇವನೆ||
 
ಈ ದಿನಕಂಗಳ ಹೊಳಪು ಬಲು ಬಿರುಸಾಗಿದೆ
ಆ ಬೆಳದಿಂಗಳ ಬೆಳಕು ತುಸು ನಸುನಾಚಿದೆ
ನೀ ಬರಗಾಲದ ಮಳೆಹನಿ
ನೀ ಮನದಾಳದ ಸಿಹಿದನಿ
ನಾ ಚಿರಕಾಲವು ನಿಂಗೆ ಋಣಿ ಓ ಕಣ್ಮಣಿ
 
||ನೀ ಸ್ವರವಾಗಿರು ನನ್ನಹಾಡಿಗೆ
ನೀ ವರವಾಗಿರು ನನ್ನ ಬಾಳಿಗೆ
ನೀ ಹೀಗೆ ಇರು ಜೊತೆ ಜೊತೆ
ಪಿಸುಗುಟ್ಟುತ ನಿನ್ನ ಕತೆ
ನನ್ನ ಕಿವಿಯಲ್ಲಿ ಮತ್ತೆ ಮತ್ತೆ ಓ ದೇವನೆ||
 
 

Nee Swaravagiru song lyrics from Kannada Movie Abhisarike starring Sonal Monteiro, Thej, Yash Shetty, Lyrics penned by Chinmay Sung by Supriya Lohith, Music Composed by Karan B Krupa, film is Directed by Madhusudan A S and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ