-
ಮುಂಜಾನೆಯ ಹೊಸ ಸಂಚಿಕೆ ನೀನಲ್ಲವೆ ಅಭಿಸಾರಿಕೆ
ಆ ದೇವತೆ ಬಂದುನಿಂತಂತಿದೆ
ಕಣ್ ಮುಂದೆಯೆ ಸ್ವರ್ಗ ಕಂಡಂತಿದೆ
ನೀ ಬಂದ ಮೇಲಿಂದ ಬಾಳ ತುಂಬ ಆನಂದ
ನಮ್ಮೆರೆಡು ಕಣ್ಣಂತೆ ನನ್ನ ನಿನ್ನ ಸಂಬಂಧ
ನಾನಾಗಬೇಕೆಂದ ವಿನ್ನಾಂತರ
ನಿನ್ನನ್ನೆ ನೋಡುತ್ತ ಆ ಚಂದಿರ
ಸಂಗಾತಿ ನೀ ಜೊತೆಯಿದ್ದರೆ ಮಾತಲ್ಲೆ ಎಲ್ಲ ಮನರಂಜನೆ
ಈ ಪ್ರೀತಿಯು ಅತಿಯಾದರೆ ಬೇಕಿಲ್ಲ ಯಾವ ಪರಿಕಲ್ಪನೆ
ನೂರು ಜನ್ಮ ನನಗಿದ್ದರು ನನ್ನ ಹೃದಯ ನಿನ ಸೇರಲಿ
ಸಾವೆ ಬಂದು ಎದುರಾದರು ಸಾಯುವಾಸೆ ನಿನ ತೋಳಲಿ
||ಮುಂಜಾನೆಯ ಹೊಸ ಸಂಚಿಕೆ ನೀನಲ್ಲವೆ ಅಭಿಸಾರಿಕೆ||
ತಂಗಾಳಿಯು ಬಿಗಿದಪ್ಪಿದೆ ನನ್ನಲ್ಲೂ ಏನೊ ಹೊಸ ಸೂಚನೆ
ಈ ಲೋಕವೆ ಬದಲಾಗಿದೆ ನಿನ್ನಿಂದಲೆ ಈ ಪರಿವರ್ತನೆ
ನಿನ್ನ ಬಿಟ್ಟು ನಾ ಬಾಳುವ ದೃಶ್ಯ ಕೆಟ್ಟ ಕನಸಾಗಲಿ
ನನ್ನ ನಿನ್ನ ಈ ಪ್ರೀತಿಯು ಚರಿತೆಯಲ್ಲಿ ಪುಟ ಸೇರಲಿ
|| ಮುಂಜಾನೆಯ ಹೊಸ ಸಂಚಿಕೆ ನೀನಲ್ಲವೆ ಅಭಿಸಾರಿಕೆ
ಆ ದೇವತೆ ಬಂದು ನಿಂತಂತಿದೆ
ಕಣ್ ಮುಂದೆಯೆ ಸ್ವರ್ಗ ಕಂಡಂತಿದೆ
ನೀ ಬಂದ ಮೇಲಿಂದ ಬಾಳ ತುಂಬ ಆನಂದ
ನಮ್ಮೆರೆಡು ಕಣ್ಣಂತೆ ನನ್ನ ನಿನ್ನ ಸಂಬಂಧ
ನಾನಾಗಬೇಕೆಂದ ವಿನ್ನಾಂತರ
ನಿನ್ನನ್ನೆ ನೋಡುತ್ತ ಆ ಚಂದಿರ||

Munjaneya-duet song lyrics from Kannada Movie Abhisarike starring Sonal Monteiro, Thej, Yash Shetty, Lyrics penned by Chinmay Sung by Nakul, Anuradha Bhat, Music Composed by Karan B Krupa, film is Directed by Madhusudan A S and film is released on 2018