Muddina Sundariye Lyrics

ಮುದ್ದಿನ ಸುಂದರಿಯೆ Lyrics

in Abhisarike

in ಅಭಿಸಾರಿಕೆ

LYRIC

Song Details Page after Lyrice

-
ಮುದ್ದಿನ ಸುಂದರಿಯೆ ಏತಕೆ ನೊಂದಿರುವೆ
ಇರುವೆ ಹೀಗೆ ಜೊತೆಗೆ ನಿನ್ನ ನೆರಳಿನ ಹಾಗೆ
ನೀ ಇರು ಚಿಂತಿಸದೆ ಓ ಜೀವವೆ
ನಾ ಕಾಯುವೆ ನಿನ ಕಾಪಾಡುವೆ
 
ಏನಿದು ನಿನ್ನಲ್ಲಿ ಬೇಸರ
ನಗುವೊಂದನು ನೀ ತೋರಿಸು
ನಿನ ಕಾಡುವ ಈ ಹುಚ್ಚು ಯೋಚನೆ
ಬರದೂರಿಗೆ ನೀ ಓಡಿಸು
 
ಈ ನನ್ನ ನೋವು  ನೀ ನಂಬದಾಗ
ಹಗಲಲ್ಲೂ ರಾತ್ರಿ ಆವರಿಸಿದೆ
ನಿತ್ಯ ಸಾವು ನಾ ಕಾಣುವಾಗ
ಉಸಿರಂತೆ ನೀ ಬೇಕಾಗಿದೆ
 
||ಮುದ್ದಿನ ಸುಂದರಿಯೆ ಏತಕೆ ನೊಂದಿರುವೆ
ಇರುವೆ ಹೀಗೆ ಜೊತೆಗೆ ನಿನ್ನ ನೆರಳಿನ ಹಾಗೆ
ನೀ ಇರು ಚಿಂತಿಸದೆ ಓ ಜೀವವೆ
ನಾ ಕಾಯುವೆ ನಿನ ಕಾಪಾಡುವೆ||
 
ಏತಕೆ ನೀ ಹೀಗೆ ಹೆದರುವೆ
ನಿನಗಾಗಿಯೆ ನಾನಿಲ್ಲವೆ
ನನ ಪ್ರಾಣವ ನಾನಿಟ್ಟು ಕಾವಲು
ನಿನ ಕಾಯುವೆ ಸಾಕಲ್ಲವೆ
 
ನೀನಿದ್ದು ಕೂಡ ಏಕಾಂಗಿ ನಾನು
ನನಗೀಗ ಜೀವನ ಸಾಕಾಗಿದೆ
ನನ್ನ ಬಾಳು ಕಣ್ಣೀರ ಪಾಲು
ಇದು ಯಾವ ಶಾಪ ಹೀಗಾಗಿದೆ
 
||ಮುದ್ದಿನ ಸುಂದರಿಯೆ ಏತಕೆ ನೊಂದಿರುವೆ
ಇರುವೆ ಹೀಗೆ ಜೊತೆಗೆ ನಿನ್ನ ನೆರಳಿನ ಹಾಗೆ
ನೀ ಇರು ಚಿಂತಿಸದೆ ಓ ಜೀವವೆ
ನಾ ಕಾಯುವೆ ನಿನ ಕಾಪಾಡುವೆ||
ನಾ ಕಾಯುವೆ  ಕಾಪಾಡುವೆ

-
ಮುದ್ದಿನ ಸುಂದರಿಯೆ ಏತಕೆ ನೊಂದಿರುವೆ
ಇರುವೆ ಹೀಗೆ ಜೊತೆಗೆ ನಿನ್ನ ನೆರಳಿನ ಹಾಗೆ
ನೀ ಇರು ಚಿಂತಿಸದೆ ಓ ಜೀವವೆ
ನಾ ಕಾಯುವೆ ನಿನ ಕಾಪಾಡುವೆ
 
ಏನಿದು ನಿನ್ನಲ್ಲಿ ಬೇಸರ
ನಗುವೊಂದನು ನೀ ತೋರಿಸು
ನಿನ ಕಾಡುವ ಈ ಹುಚ್ಚು ಯೋಚನೆ
ಬರದೂರಿಗೆ ನೀ ಓಡಿಸು
 
ಈ ನನ್ನ ನೋವು  ನೀ ನಂಬದಾಗ
ಹಗಲಲ್ಲೂ ರಾತ್ರಿ ಆವರಿಸಿದೆ
ನಿತ್ಯ ಸಾವು ನಾ ಕಾಣುವಾಗ
ಉಸಿರಂತೆ ನೀ ಬೇಕಾಗಿದೆ
 
||ಮುದ್ದಿನ ಸುಂದರಿಯೆ ಏತಕೆ ನೊಂದಿರುವೆ
ಇರುವೆ ಹೀಗೆ ಜೊತೆಗೆ ನಿನ್ನ ನೆರಳಿನ ಹಾಗೆ
ನೀ ಇರು ಚಿಂತಿಸದೆ ಓ ಜೀವವೆ
ನಾ ಕಾಯುವೆ ನಿನ ಕಾಪಾಡುವೆ||
 
ಏತಕೆ ನೀ ಹೀಗೆ ಹೆದರುವೆ
ನಿನಗಾಗಿಯೆ ನಾನಿಲ್ಲವೆ
ನನ ಪ್ರಾಣವ ನಾನಿಟ್ಟು ಕಾವಲು
ನಿನ ಕಾಯುವೆ ಸಾಕಲ್ಲವೆ
 
ನೀನಿದ್ದು ಕೂಡ ಏಕಾಂಗಿ ನಾನು
ನನಗೀಗ ಜೀವನ ಸಾಕಾಗಿದೆ
ನನ್ನ ಬಾಳು ಕಣ್ಣೀರ ಪಾಲು
ಇದು ಯಾವ ಶಾಪ ಹೀಗಾಗಿದೆ
 
||ಮುದ್ದಿನ ಸುಂದರಿಯೆ ಏತಕೆ ನೊಂದಿರುವೆ
ಇರುವೆ ಹೀಗೆ ಜೊತೆಗೆ ನಿನ್ನ ನೆರಳಿನ ಹಾಗೆ
ನೀ ಇರು ಚಿಂತಿಸದೆ ಓ ಜೀವವೆ
ನಾ ಕಾಯುವೆ ನಿನ ಕಾಪಾಡುವೆ||
ನಾ ಕಾಯುವೆ  ಕಾಪಾಡುವೆ

Muddina Sundariye song lyrics from Kannada Movie Abhisarike starring Sonal Monteiro, Thej, Yash Shetty, Lyrics penned by Chinmay Sung by Ajay Warrier, Anuradha Bhat, Music Composed by Karan B Krupa, film is Directed by Madhusudan A S and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ