Tingar Pingar Lyrics

ಟಿಂಗರ ಪಿಂಗರ Lyrics

in Abhijith

in ಅಭಿಜಿತ್ 

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಟಿಂಗರ ಪಿಂಗರ ಬುಡ್ಡ ರಂಗನತಿಟ್ಟಿನ ಗಿಡ್ಡ
ಜಿಗಿದು ಕುಣಿಯುವ
ಮಲ್ಲಿಗೆ ಮಲ್ಲಿಯ ತಂಗಿ ದಾಳಿಂಬೆ ಹಲ್ಲಿನ ರಂಗಿ
ಕುಣಿದು ನಲಿಯುವ
 
ಟಿಂಗರ ಪಿಂಗರ ಬುಡ್ಡ ರಂಗನತಿಟ್ಟಿನ ಗಿಡ್ಡ
ಜಿಗಿದು ಕುಣಿಯುವ
ಮಲ್ಲಿಗೆ ಮಲ್ಲಿಯ ತಂಗಿ ದಾಳಿಂಬೆ ಹಲ್ಲಿನ ರಂಗಿ
ಕುಣಿದು ನಲಿಯುವ
ಸಿರಿ ಇದ್ದಾಗ ಸಿಂಗಾರವೊ ಸರಿ ಇದ್ದಾಗ ಸಂಸಾರವೊ
ಗರಿ ಇದ್ದಾಗ ಹಾರಾಟವೊ ಬರಿದಿದ್ದಾಗ ಹೋರಾಟವೊ
 
||ಟಿಂಗರ ಪಿಂಗರ ಬುಡ್ಡ ರಂಗನತಿಟ್ಟಿನ ಗಿಡ್ಡ
ಜಿಗಿದು ಕುಣಿಯುವ
ಮಲ್ಲಿಗೆ ಮಲ್ಲಿಯ ತಂಗಿ ದಾಳಿಂಬೆ ಹಲ್ಲಿನ ರಂಗಿ
ಕುಣಿದು ನಲಿಯುವ||
 
ಈ ಬೀದಿಗೆ ನೀವುಗಳೆ ಈಗ ರಾಜರು
ಈ ರಾತ್ರಿಗೆ ನಿಮ್ಮ ಸುಖ ಯಾರು ತಡೆಯರು
ಮಳೆಯಿದ್ದರೇನು ಚಳಿಯಿದ್ದರೇನು ತಿನ್ನೋಣ ಬನ್ನಿ ಐಸ್‌ ಕ್ರೀಮ್‌
ನಗು ಇದ್ದರೇನು ಅಳುವಿದ್ದರೇನು ನೋಡೋಣ ಬನ್ನಿ ಫಿಲ್ಮ್‌
ಆ ದುಷ್ಟರ ಹೊಡೆಯುವವ ಎಂದು ನಾಯಕ
ಈ ಧರ್ಮವ ಕಾಯುವುದೆ ಅವನ ಕಾಯಕ
ಬೆಳಿಬೇಕು ನೀವು ಕಲಿಬೇಕು ನೀವು ಛಲಬಿಡದ ವಿಕ್ರಮನ ಹಾಗೆ
ಹೋರಾಡಬೇಕು ಕಥೆಯಾಗಬೇಕು ಕನ್ನಡದ ಕಡುಗಲಿಯ ಹಾಗೆ
ಅರಿವಿದ್ದಾಗ ಆನಂದವೊ ಗುರಿ ಇದ್ದಾಗ ಆವೇಶವೊ
ನುರಿತಿದ್ದಾಗ ವಿಶ್ವಾಸವೊ ವೈರಿ ಸೋತಾಗ ವೈರಾಗ್ಯವೊ
 
||ಟಿಂಗರ ಪಿಂಗರ ಬುಡ್ಡ ರಂಗನತಿಟ್ಟಿನ ಗಿಡ್ಡ
ಜಿಗಿದು ಕುಣಿಯುವ
ಮಲ್ಲಿಗೆ ಮಲ್ಲಿಯ ತಂಗಿ ದಾಳಿಂಬೆ ಹಲ್ಲಿನ ರಂಗಿ
ಕುಣಿದು ನಲಿಯುವ||
 
ಈ ಬಣ್ಣದ ಅಂಗಿಗಳ ಲೋಕ ನಿಮ್ಮದು
ಈ ಆಟದ ಬೊಂಬೆಗಳ ಸ್ವರ್ಗ ನಿಮ್ಮದು
ಎಸೆಯೋಕೆ ಚೆಂಡು ಬೀಸೋಕೆ ದಾಂಡು
ಬಮದೂಕಿನ ಹೆಸರು ಜೇಮ್ಸ್‌ ಬಾಂಡ್‌
ತಲೆಗೊಂದು ಹ್ಯಾಟು ಟಿಪ್ ಟಾಪ್‌ ಬೂಟು
ನೀವೀಗ ಬ್ರೂಸ್‌ ಲಿ ದಂಡು
ಈ ರೈಲಿಗೆ ಊರುಗಳ ಚಿಂತೆಯಿಲ್ಲವೊ
ಈ ಪಯಣಕ್ಕೆ ಹೂವುಗಳೆ ಕಷ್ಟೆವಲ್ಲವೊ
ಅರೆಹೊಟ್ಟೆಗಿಂತ ಬರಿಬಟ್ಟೆಗಿಂತ
ತುಂಬಿರುವ ವಿದ್ಯೆ ಲೇಸು
ಅಕ್ಷರವೆ  ತಾಯಿ ಸುಜ್ಞಾನ ತಂದೆ
ಗುರುವಿಂದ ಬದುಕ ಜಯಿಸು
ಬಲವಿದ್ದಾಗ ಉತ್ಸಾಹವೊ ಛಲವಿದ್ದಾಗ ವೈಷಮ್ಯವೊ
ಕುಲವಿದ್ದಾಗ ಹೊಡೆದಾಟವೊ ಒಲವಿದ್ದಾಗ ಉಲ್ಲಾಸವೊ ಓಓ
 
||ಟಿಂಗರ ಪಿಂಗರ ಬುಡ್ಡ ರಂಗನತಿಟ್ಟಿನ ಗಿಡ್ಡ
ಜಿಗಿದು ಕುಣಿಯುವ
ಮಲ್ಲಿಗೆ ಮಲ್ಲಿಯ ತಂಗಿ ದಾಳಿಂಬೆ ಹಲ್ಲಿನ ರಂಗಿ
ಕುಣಿದು ನಲಿಯುವ||

-
ಟಿಂಗರ ಪಿಂಗರ ಬುಡ್ಡ ರಂಗನತಿಟ್ಟಿನ ಗಿಡ್ಡ
ಜಿಗಿದು ಕುಣಿಯುವ
ಮಲ್ಲಿಗೆ ಮಲ್ಲಿಯ ತಂಗಿ ದಾಳಿಂಬೆ ಹಲ್ಲಿನ ರಂಗಿ
ಕುಣಿದು ನಲಿಯುವ
 
ಟಿಂಗರ ಪಿಂಗರ ಬುಡ್ಡ ರಂಗನತಿಟ್ಟಿನ ಗಿಡ್ಡ
ಜಿಗಿದು ಕುಣಿಯುವ
ಮಲ್ಲಿಗೆ ಮಲ್ಲಿಯ ತಂಗಿ ದಾಳಿಂಬೆ ಹಲ್ಲಿನ ರಂಗಿ
ಕುಣಿದು ನಲಿಯುವ
ಸಿರಿ ಇದ್ದಾಗ ಸಿಂಗಾರವೊ ಸರಿ ಇದ್ದಾಗ ಸಂಸಾರವೊ
ಗರಿ ಇದ್ದಾಗ ಹಾರಾಟವೊ ಬರಿದಿದ್ದಾಗ ಹೋರಾಟವೊ
 
||ಟಿಂಗರ ಪಿಂಗರ ಬುಡ್ಡ ರಂಗನತಿಟ್ಟಿನ ಗಿಡ್ಡ
ಜಿಗಿದು ಕುಣಿಯುವ
ಮಲ್ಲಿಗೆ ಮಲ್ಲಿಯ ತಂಗಿ ದಾಳಿಂಬೆ ಹಲ್ಲಿನ ರಂಗಿ
ಕುಣಿದು ನಲಿಯುವ||
 
ಈ ಬೀದಿಗೆ ನೀವುಗಳೆ ಈಗ ರಾಜರು
ಈ ರಾತ್ರಿಗೆ ನಿಮ್ಮ ಸುಖ ಯಾರು ತಡೆಯರು
ಮಳೆಯಿದ್ದರೇನು ಚಳಿಯಿದ್ದರೇನು ತಿನ್ನೋಣ ಬನ್ನಿ ಐಸ್‌ ಕ್ರೀಮ್‌
ನಗು ಇದ್ದರೇನು ಅಳುವಿದ್ದರೇನು ನೋಡೋಣ ಬನ್ನಿ ಫಿಲ್ಮ್‌
ಆ ದುಷ್ಟರ ಹೊಡೆಯುವವ ಎಂದು ನಾಯಕ
ಈ ಧರ್ಮವ ಕಾಯುವುದೆ ಅವನ ಕಾಯಕ
ಬೆಳಿಬೇಕು ನೀವು ಕಲಿಬೇಕು ನೀವು ಛಲಬಿಡದ ವಿಕ್ರಮನ ಹಾಗೆ
ಹೋರಾಡಬೇಕು ಕಥೆಯಾಗಬೇಕು ಕನ್ನಡದ ಕಡುಗಲಿಯ ಹಾಗೆ
ಅರಿವಿದ್ದಾಗ ಆನಂದವೊ ಗುರಿ ಇದ್ದಾಗ ಆವೇಶವೊ
ನುರಿತಿದ್ದಾಗ ವಿಶ್ವಾಸವೊ ವೈರಿ ಸೋತಾಗ ವೈರಾಗ್ಯವೊ
 
||ಟಿಂಗರ ಪಿಂಗರ ಬುಡ್ಡ ರಂಗನತಿಟ್ಟಿನ ಗಿಡ್ಡ
ಜಿಗಿದು ಕುಣಿಯುವ
ಮಲ್ಲಿಗೆ ಮಲ್ಲಿಯ ತಂಗಿ ದಾಳಿಂಬೆ ಹಲ್ಲಿನ ರಂಗಿ
ಕುಣಿದು ನಲಿಯುವ||
 
ಈ ಬಣ್ಣದ ಅಂಗಿಗಳ ಲೋಕ ನಿಮ್ಮದು
ಈ ಆಟದ ಬೊಂಬೆಗಳ ಸ್ವರ್ಗ ನಿಮ್ಮದು
ಎಸೆಯೋಕೆ ಚೆಂಡು ಬೀಸೋಕೆ ದಾಂಡು
ಬಮದೂಕಿನ ಹೆಸರು ಜೇಮ್ಸ್‌ ಬಾಂಡ್‌
ತಲೆಗೊಂದು ಹ್ಯಾಟು ಟಿಪ್ ಟಾಪ್‌ ಬೂಟು
ನೀವೀಗ ಬ್ರೂಸ್‌ ಲಿ ದಂಡು
ಈ ರೈಲಿಗೆ ಊರುಗಳ ಚಿಂತೆಯಿಲ್ಲವೊ
ಈ ಪಯಣಕ್ಕೆ ಹೂವುಗಳೆ ಕಷ್ಟೆವಲ್ಲವೊ
ಅರೆಹೊಟ್ಟೆಗಿಂತ ಬರಿಬಟ್ಟೆಗಿಂತ
ತುಂಬಿರುವ ವಿದ್ಯೆ ಲೇಸು
ಅಕ್ಷರವೆ  ತಾಯಿ ಸುಜ್ಞಾನ ತಂದೆ
ಗುರುವಿಂದ ಬದುಕ ಜಯಿಸು
ಬಲವಿದ್ದಾಗ ಉತ್ಸಾಹವೊ ಛಲವಿದ್ದಾಗ ವೈಷಮ್ಯವೊ
ಕುಲವಿದ್ದಾಗ ಹೊಡೆದಾಟವೊ ಒಲವಿದ್ದಾಗ ಉಲ್ಲಾಸವೊ ಓಓ
 
||ಟಿಂಗರ ಪಿಂಗರ ಬುಡ್ಡ ರಂಗನತಿಟ್ಟಿನ ಗಿಡ್ಡ
ಜಿಗಿದು ಕುಣಿಯುವ
ಮಲ್ಲಿಗೆ ಮಲ್ಲಿಯ ತಂಗಿ ದಾಳಿಂಬೆ ಹಲ್ಲಿನ ರಂಗಿ
ಕುಣಿದು ನಲಿಯುವ||

Tingar Pingar song lyrics from Kannada Movie Abhijith starring Devaraj, Kushbu, G K Govinda Rao, Lyrics penned by Hamsalekha Sung by S P Balasubrahmanyam, Music Composed by Sax Raja, film is Directed by K V Raju and film is released on 1993

Song Details Page Title
Video:
ಸಂಗೀತ ವೀಡಿಯೊ:
Lyricist:

Hamsalekha

ಗೀತರಚನೆಕಾರ:

ಹಂಸಲೇಖ

Director:

K V Raju

ನಿರ್ದೇಶಕ:

ಕೆ.ವಿ.ರಾಜು

Music Director:

Sax Raja

ಸಂಗೀತ ನಿರ್ದೇಶಕ:

ಸಾಕ್ಸ್ ರಾಜ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ