Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಕಾಶವೆ ಊರಾಗಲಿ ಈ ಭೂಮಿಯೆ ತೇರಾಗಲಿ
ತೇರಿನಲಿ ಕಣ್ಸೆಳೆವ ಮೋಹದ ಬೊಂಬೆ ನೀನು
ಪೂಜಿಸೊ ಪ್ರೇಮಿ ನಾನು
ಬಾಳಿನ ಕಾವ್ಯದಲ್ಲಿ ಅಂದದ ಸಾಲು ನೀನು
ಮೊನಾಲಿಸ ಮೊನಾಲಿಸ
ಮೊನಾಲಿಸ ಮೊನಾಲಿಸ
ಇರುಳಲ್ಲಿ ತೇಲಿಬಂದ ಚಂದಿರನಂತೆ
ಜಗದಲ್ಲಿ ನಿನ್ನ ನಗುವೆ ಸುಂದರವಂತೆ
ಆಕಾಶವೆ ಊರಾಗಲಿ ಈ ಭೂಮಿಯೆ ತೇರಾಗಲಿ
 
ಜೋಡಿಮನದ ಪ್ರೇಮಬನದ ಪಾರಿಜಾತವೆ ನೀ
ಬಾಡದಿರದ ಬಾಳ ಸುಮದ ಗಂಧವಲ್ಲವೆ ನೀ
ಒಲವೆ ಗಂಗಾಜಲ ಅದುವೆ ಧೈರ್ಯ ಬಲ
ನೋವು ಸಮವಾಗಲಿ ನಲಿವು ಜೊತೆಯಾಗಲಿ
ಮಧುರ ಇದು ಒಲವ ಘಳಿಗೆ
ಅಮರ ಇದು ಹೃದಯದೊಳಗೆ
ಉಸಿರಲ್ಲಿ ಅರ್ಧ ಮಾತ್ರ ನನ್ನದಾಗಿದೆ
ಬದುಕಲ್ಲಿ ಅರ್ಥ ಮಾತ್ರ ನಿನ್ನದಾಗಿದೆ
ಮೊನಾಲಿಸ ಮೊನಾಲಿಸ
 
ಕಣ್ಣುಕಮಲ ರೆಪ್ಪೆ ವಿಮಲ ನೋಟ ಹೂಬಾಣ
ಹೂಡಬಲ್ಲ ಮಳೆಯಬಿಲ್ಲ ತರುವೆಯ ಜಾಣ
ಜಗವ ನಾ ಗೆಲ್ಲಲೆ ಜೊತೆಗೆ ನಾ ನಿಲ್ಲಲೆ
ನನಗೆ ನೀ ಚೇತನ ನಿನದೇ ಈ ಜೀವನ
ಕವಿತೆ ಕಥೆ ಕಲ್ಪನೆ ಮಾಲೆ
ಒಲವೆ ನಿಜ ಇದರ ಮೇಲೆ
ಜನುಮಕ್ಕೆ ರೂಪ ಗುಣ ಬೇರೆ ಇದ್ದರು
ಮಿಲನಕ್ಕೆ ಮಾತ್ರ ಎಂದು ನಾವೆ ಇಬ್ಬರು
 
||ಆಕಾಶವೆ ಊರಾಗಲಿ ಈ ಭೂಮಿಯೆ ತೇರಾಗಲಿ
ತೇರಿನಲಿ ಕಣ್ಸೆಳೆವ ಮೋಹದ ಬೊಂಬೆ ನೀನು
ಪೂಜಿಸೊ ಪ್ರೇಮಿ ನಾನು
ಬಾಳಿನ ಕಾವ್ಯದಲ್ಲಿ ಅಂದದ ಸಾಲು ನೀನು
ಮೊನಾಲಿಸ ಮೊನಾಲಿಸ ||

-
ಆಕಾಶವೆ ಊರಾಗಲಿ ಈ ಭೂಮಿಯೆ ತೇರಾಗಲಿ
ತೇರಿನಲಿ ಕಣ್ಸೆಳೆವ ಮೋಹದ ಬೊಂಬೆ ನೀನು
ಪೂಜಿಸೊ ಪ್ರೇಮಿ ನಾನು
ಬಾಳಿನ ಕಾವ್ಯದಲ್ಲಿ ಅಂದದ ಸಾಲು ನೀನು
ಮೊನಾಲಿಸ ಮೊನಾಲಿಸ
ಮೊನಾಲಿಸ ಮೊನಾಲಿಸ
ಇರುಳಲ್ಲಿ ತೇಲಿಬಂದ ಚಂದಿರನಂತೆ
ಜಗದಲ್ಲಿ ನಿನ್ನ ನಗುವೆ ಸುಂದರವಂತೆ
ಆಕಾಶವೆ ಊರಾಗಲಿ ಈ ಭೂಮಿಯೆ ತೇರಾಗಲಿ
 
ಜೋಡಿಮನದ ಪ್ರೇಮಬನದ ಪಾರಿಜಾತವೆ ನೀ
ಬಾಡದಿರದ ಬಾಳ ಸುಮದ ಗಂಧವಲ್ಲವೆ ನೀ
ಒಲವೆ ಗಂಗಾಜಲ ಅದುವೆ ಧೈರ್ಯ ಬಲ
ನೋವು ಸಮವಾಗಲಿ ನಲಿವು ಜೊತೆಯಾಗಲಿ
ಮಧುರ ಇದು ಒಲವ ಘಳಿಗೆ
ಅಮರ ಇದು ಹೃದಯದೊಳಗೆ
ಉಸಿರಲ್ಲಿ ಅರ್ಧ ಮಾತ್ರ ನನ್ನದಾಗಿದೆ
ಬದುಕಲ್ಲಿ ಅರ್ಥ ಮಾತ್ರ ನಿನ್ನದಾಗಿದೆ
ಮೊನಾಲಿಸ ಮೊನಾಲಿಸ
 
ಕಣ್ಣುಕಮಲ ರೆಪ್ಪೆ ವಿಮಲ ನೋಟ ಹೂಬಾಣ
ಹೂಡಬಲ್ಲ ಮಳೆಯಬಿಲ್ಲ ತರುವೆಯ ಜಾಣ
ಜಗವ ನಾ ಗೆಲ್ಲಲೆ ಜೊತೆಗೆ ನಾ ನಿಲ್ಲಲೆ
ನನಗೆ ನೀ ಚೇತನ ನಿನದೇ ಈ ಜೀವನ
ಕವಿತೆ ಕಥೆ ಕಲ್ಪನೆ ಮಾಲೆ
ಒಲವೆ ನಿಜ ಇದರ ಮೇಲೆ
ಜನುಮಕ್ಕೆ ರೂಪ ಗುಣ ಬೇರೆ ಇದ್ದರು
ಮಿಲನಕ್ಕೆ ಮಾತ್ರ ಎಂದು ನಾವೆ ಇಬ್ಬರು
 
||ಆಕಾಶವೆ ಊರಾಗಲಿ ಈ ಭೂಮಿಯೆ ತೇರಾಗಲಿ
ತೇರಿನಲಿ ಕಣ್ಸೆಳೆವ ಮೋಹದ ಬೊಂಬೆ ನೀನು
ಪೂಜಿಸೊ ಪ್ರೇಮಿ ನಾನು
ಬಾಳಿನ ಕಾವ್ಯದಲ್ಲಿ ಅಂದದ ಸಾಲು ನೀನು
ಮೊನಾಲಿಸ ಮೊನಾಲಿಸ ||

Akashave song lyrics from Kannada Movie Abhijith starring Devaraj, Kushbu, G K Govinda Rao, Lyrics penned by Hamsalekha Sung by S P Balasubrahmanyam, Chithra, Music Composed by Sax Raja, film is Directed by K V Raju and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ