Prema Sollalla Lyrics

ಪ್ರೇಮ ಸೋಲಲ್ಲ Lyrics

in Abhijith

in ಅಭಿಜಿತ್ 

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೇಮ ಸೋಲಲ್ಲ ಸಾಯಲ್ಲ ಪ್ರೇಮ
ಪ್ರೇಮ ನಂಜಲ್ಲ ಪ್ರೇಮ ಪ್ರೇಮ ಅಂಜಲ್ಲ ಪ್ರೇಮ
ಈ ಪ್ರೇಮಕ್ಕೆಂದು ಕಾನೂನನ್ನು ಹೇಳಬೇಡ
ಈ ಸತ್ಯಕ್ಕೆಂದು ಬೇಡಿಯನ್ನು ಹಾಕಬೇಡ
ಈ ಪ್ರೇಮ ಪ್ರೇಮ ನಿರ್ಮಲ ನಾಮ
ಈ ಬೆಂಕಿ ನೀರು ಗಾಳಿ ಎಂದು ಅಂಕೆಯಿಲ್ಲ
ಪ್ರೇಮ ಜೀವನ ಪಾವನ ಪ್ರೇಮ
ಪ್ರೇಮ ಗಾಯನ ಪ್ರೇಮ ಪ್ರೇಮ ಸಾಧನೆ ಪ್ರೇಮ
 
ಜ್ವಾಲಾಮುಖಿ ಕಾಣೊದಿಲ್ಲ ಮುಚ್ಚಿಟ್ಟರೆ ನಿಲ್ಲದಲ್ಲ
ಉಕ್ಕಲು ಬೆಂಕಿ ಹೊಣೆ ಪ್ರೇಮ
ಶಾಂತವಂತೆ ಸಾಗರವು ಮೇಲೆದ್ದರೆ ವಿನಾಶವು
ಚಂಡಮಾರುತ ಅಲ್ಲಿ ಪ್ರೇಮ
ಕಿಡಿಯಾಗಿ ಕಾಣುವ ಪ್ರೇಮ
ಕಿಚ್ಚಾದರೆ ಜಗ ನಿರ್ಣಾಮ
ಹಳೆ ಕಾಲದ ಭೂಪರು ಇಟ್ಟನೀತಿಯಲ್ಲಿ
ಹೊಸಯುಗದ ಪ್ರೀತಿಯ ಕೊಲ್ಲಲಾರರಿಲ್ಲಿ
ವಿಷ ಸೇವಿಸಿ ಸಾಯುವ ಕಥೆ ಗೋರಿಯ ಕಟ್ಟಿದ ವ್ಯಥೆ
ಅಲ್ಲ ನಮ್ಮ ಪ್ರೇಮ
 
||ಪ್ರೇಮ ಸೋಲಲ್ಲ ಸಾಯಲ್ಲ ಪ್ರೇಮ
ಪ್ರೇಮ ನಂಜಲ್ಲ ಪ್ರೇಮ ಪ್ರೇಮ ಅಂಜಲ್ಲ ಪ್ರೇಮ||
 
ಮಿಂಚಿನಂತೆ ವೇಗವಿದು ಕೈಸೆರೆಗೆ ಸಿಕ್ಕದಿದು
ರಕ್ತದವಳಕಣ ಪ್ರೇಮ
ಗುಡುಗಿನಂತೆ ಶಬ್ಧವಿದು ಗುಂಡುಮಳೆ ತಾಕದದು
ಸೀಳುವ ಸಿಡಿಲಿದು ಪ್ರೇಮ
ಬರುವಾಗ ರಾಗವೊ ಪ್ರೇಮ
ಕೊಡುವಾಗ ತ್ಯಾಗವೊ ಪ್ರೇಮ
ನೋವು ಎಂದರೆ ಪ್ರೇಮಕ್ಕೆ ಹೂವ ಸ್ಪರ್ಶದಂತೆ
ಸಾವು ಎಂದರೆ ಪ್ರೇಮಕ್ಕೆ ಹಾಲುತುಪ್ಪದಂತೆ
ಎಲ್ಲ ಪ್ರೇಮದ ಜೋಡಿಯ ನಂಟು ಸ್ವರ್ಗಲೋಕದ ಲೆಕ್ಕದಲ್ಲುಂಟು
ಅಂಜದೆಂದು ಪ್ರೇಮ
 
||ಪ್ರೇಮ ಜೀವನ ಪಾವನ ಪ್ರೇಮ
ಪ್ರೇಮ ಗಾಯನ ಪ್ರೇಮ ಪ್ರೇಮ ಸಾಧನೆ ಪ್ರೇಮ
ಈ ಪ್ರೇಮಕ್ಕೆಂದು ಕಾನೂನನ್ನು ಹೇಳಬೇಡ
ಈ ಸತ್ಯಕ್ಕೆಂದು ಬೇಡಿಯನ್ನು ಹಾಕಬೇಡ
ಈ ಪ್ರೇಮ ಪ್ರೇಮ ನಿರ್ಮಲ ನಾಮ
ಈ ಬೆಂಕಿ ನೀರು ಗಾಳಿ ಎಂದು ಅಂಕೆಯಿಲ್ಲ||

-
ಪ್ರೇಮ ಸೋಲಲ್ಲ ಸಾಯಲ್ಲ ಪ್ರೇಮ
ಪ್ರೇಮ ನಂಜಲ್ಲ ಪ್ರೇಮ ಪ್ರೇಮ ಅಂಜಲ್ಲ ಪ್ರೇಮ
ಈ ಪ್ರೇಮಕ್ಕೆಂದು ಕಾನೂನನ್ನು ಹೇಳಬೇಡ
ಈ ಸತ್ಯಕ್ಕೆಂದು ಬೇಡಿಯನ್ನು ಹಾಕಬೇಡ
ಈ ಪ್ರೇಮ ಪ್ರೇಮ ನಿರ್ಮಲ ನಾಮ
ಈ ಬೆಂಕಿ ನೀರು ಗಾಳಿ ಎಂದು ಅಂಕೆಯಿಲ್ಲ
ಪ್ರೇಮ ಜೀವನ ಪಾವನ ಪ್ರೇಮ
ಪ್ರೇಮ ಗಾಯನ ಪ್ರೇಮ ಪ್ರೇಮ ಸಾಧನೆ ಪ್ರೇಮ
 
ಜ್ವಾಲಾಮುಖಿ ಕಾಣೊದಿಲ್ಲ ಮುಚ್ಚಿಟ್ಟರೆ ನಿಲ್ಲದಲ್ಲ
ಉಕ್ಕಲು ಬೆಂಕಿ ಹೊಣೆ ಪ್ರೇಮ
ಶಾಂತವಂತೆ ಸಾಗರವು ಮೇಲೆದ್ದರೆ ವಿನಾಶವು
ಚಂಡಮಾರುತ ಅಲ್ಲಿ ಪ್ರೇಮ
ಕಿಡಿಯಾಗಿ ಕಾಣುವ ಪ್ರೇಮ
ಕಿಚ್ಚಾದರೆ ಜಗ ನಿರ್ಣಾಮ
ಹಳೆ ಕಾಲದ ಭೂಪರು ಇಟ್ಟನೀತಿಯಲ್ಲಿ
ಹೊಸಯುಗದ ಪ್ರೀತಿಯ ಕೊಲ್ಲಲಾರರಿಲ್ಲಿ
ವಿಷ ಸೇವಿಸಿ ಸಾಯುವ ಕಥೆ ಗೋರಿಯ ಕಟ್ಟಿದ ವ್ಯಥೆ
ಅಲ್ಲ ನಮ್ಮ ಪ್ರೇಮ
 
||ಪ್ರೇಮ ಸೋಲಲ್ಲ ಸಾಯಲ್ಲ ಪ್ರೇಮ
ಪ್ರೇಮ ನಂಜಲ್ಲ ಪ್ರೇಮ ಪ್ರೇಮ ಅಂಜಲ್ಲ ಪ್ರೇಮ||
 
ಮಿಂಚಿನಂತೆ ವೇಗವಿದು ಕೈಸೆರೆಗೆ ಸಿಕ್ಕದಿದು
ರಕ್ತದವಳಕಣ ಪ್ರೇಮ
ಗುಡುಗಿನಂತೆ ಶಬ್ಧವಿದು ಗುಂಡುಮಳೆ ತಾಕದದು
ಸೀಳುವ ಸಿಡಿಲಿದು ಪ್ರೇಮ
ಬರುವಾಗ ರಾಗವೊ ಪ್ರೇಮ
ಕೊಡುವಾಗ ತ್ಯಾಗವೊ ಪ್ರೇಮ
ನೋವು ಎಂದರೆ ಪ್ರೇಮಕ್ಕೆ ಹೂವ ಸ್ಪರ್ಶದಂತೆ
ಸಾವು ಎಂದರೆ ಪ್ರೇಮಕ್ಕೆ ಹಾಲುತುಪ್ಪದಂತೆ
ಎಲ್ಲ ಪ್ರೇಮದ ಜೋಡಿಯ ನಂಟು ಸ್ವರ್ಗಲೋಕದ ಲೆಕ್ಕದಲ್ಲುಂಟು
ಅಂಜದೆಂದು ಪ್ರೇಮ
 
||ಪ್ರೇಮ ಜೀವನ ಪಾವನ ಪ್ರೇಮ
ಪ್ರೇಮ ಗಾಯನ ಪ್ರೇಮ ಪ್ರೇಮ ಸಾಧನೆ ಪ್ರೇಮ
ಈ ಪ್ರೇಮಕ್ಕೆಂದು ಕಾನೂನನ್ನು ಹೇಳಬೇಡ
ಈ ಸತ್ಯಕ್ಕೆಂದು ಬೇಡಿಯನ್ನು ಹಾಕಬೇಡ
ಈ ಪ್ರೇಮ ಪ್ರೇಮ ನಿರ್ಮಲ ನಾಮ
ಈ ಬೆಂಕಿ ನೀರು ಗಾಳಿ ಎಂದು ಅಂಕೆಯಿಲ್ಲ||

Prema Sollalla song lyrics from Kannada Movie Abhijith starring Devaraj, Kushbu, G K Govinda Rao, Lyrics penned by Hamsalekha Sung by S P Balasubrahmanyam, Chithra, Music Composed by Sax Raja, film is Directed by K V Raju and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ