ಯಮ್ಮ ಮಾಯಮಮ...
ಯಮ್ಮ ಮಾಯಮಮ...
ಪ್ರೀತಿ ಸರಿಗಮ ಸ್ಟಾರ್ಟು ಆಯ್ತಮ್ಮ
ಯಮ್ಮ ಮಾಯಮಮ...
ಯಮ್ಮ ಮಾಯಮಮ...
ಸ್ವಲ್ಪ ನಿಂತ್ಕೊಳಮ್ಮೊ ಸಾಂಗು ಕೇಳಮ್ಮ
ಕಾದಲ್ ವಂದು ವಿಚ್ಚು
ಮೇನೆ ಫ್ಯಾರು ಕೀಯ
ನುವ್ವೆ ನಾಕು ನಚ್ಚ
ಕೇಳೆ ನನ್ನ ಜಾನು
ಲವ್ ಮೀ ಆರ್ ಹೇಟ್ ಮೀ ಡಾರ್ಲಿಂಗ್
ರಾಕ್ಕುಕು ರಾಕ್ಕುಕು ರಾಕ್ಕುಕು ರಾಕ್
ಕಿಸ್ಸ್ ಮೀ ಆರ್ ಕಿಲ್ ಮೀ ಡಾರ್ಲಿಂಗ್
ರಾಕ್ಕುಕು ರಾಕ್ಕುಕು ರಾಕ್ಕುಕು ರಾಕ್
||ಯಮ್ಮ ಮಾಯಮಮ...
ಸ್ವಲ್ಪ ನಿಂತ್ಕೊಳಮ್ಮೊ ಸಾಂಗು ಕೇಳಮ್ಮ
ಕಾದಲ್ ವಂದು ವಿಚ್ಚು
ಮೇನೆ ಫ್ಯಾರು ಕೀಯ
ನುವ್ವೆ ನಾಕು ನಚ್ಚ
ಕೇಳೆ ನನ್ನ ಜಾನು||
ಪ್ರೀತಿ ಯಾಕೆ ಬೇಕಂತ ಕೇಳಬಾರದು
ಪ್ರೀತಿ ಬೇಡ ಹೋಗಂತ ಹೇಳಬಾರದು
ಪ್ರೀತಿಗಾಗಿ ಹೋರಾಡೊ ಹಕ್ಕು ನನ್ನದೆ
ಬೇಡ ಅನ್ನೊ ಕಾನೂನು ಹೇಳು ಎಲ್ಲಿದೆ
ಮಳೆಬಿಲ್ಲೆ ಮಾತಾಡು ನನ್ನ ಪ್ರೀತಿ ಕಾಪಾಡು
ಯಾರೇ ಬಂದರು ಏನೇ ಅಂದರು ಬಿಡೆನು ನಿನ್ನನು
ಒಲವು ಮೂಡಿದಾಗಕಣ್ತೆರೆದು ನೋಡು
ನಾವೇ ಜನುಮ ಜೋಡಿ ಬಾರೆ ನನ್ನ ಜಾನು
ಲವ್ ಮೀ ಆರ್ ಹೇಟ್ ಮೀ ಡಾರ್ಲಿಂಗ್
ರಾಕ್ಕುಕು ರಾಕ್ಕುಕು ರಾಕ್ಕುಕು ರಾಕ್
ಕಿಸ್ಸ್ ಮೀ ಆರ್ ಕಿಲ್ ಮೀ ಡಾರ್ಲಿಂಗ್
ರಾಕ್ಕುಕು ರಾಕ್ಕುಕು ರಾಕ್ಕುಕು ರಾಕ್
ನೀನು ನನ್ನ ಕಂಡಾಗ ವಾರೆಗಣ್ಣಲಿ
ನಾನು ಪಟ್ಟ ಪಾಡನ್ನು ಹೇಗೆ ಹೇಳಲಿ
ಪ್ರೀತಿ ಮಾಡೊ ಈ ಮನಸು ಅರ್ಥ ಮಾಡಿಕೊ
ಬೇರೆ ಏನು ಕೇಳೊಲ್ಲ ಪ್ರೀತಿ ಮಾಡಿಕೊ
ನಿಲ್ಲೆ ನಿಲ್ಲೆ ಕಾವೇರಿ ಬಂದೆ ಬಂದೆ ಬಾಯಾರಿ
ಈಗ ಒಪ್ಪಿಕೊ ಏಳು ಜನ್ಮಕೂ ದಾಸನಾಗುವೇ..
ನಾನು ನೀನು ಜೋಡಿ ಬದುಕು ಹಾಲು ಜೇನು
ನೀ ನನ್ನ ಪ್ರೀತ್ಸೇ ನೀನೆ ನನ್ನ ಬೇಗಂ
ಲವ್ ಮೀ ಆರ್ ಹೇಟ್ ಮೀ ಡಾರ್ಲಿಂಗ್
ರಾಕ್ಕುಕು ರಾಕ್ಕುಕು ರಾಕ್ಕುಕು ರಾಕ್
ಕಿಸ್ಸ್ ಮೀ ಆರ್ ಕಿಲ್ ಮೀ ಡಾರ್ಲಿಂಗ್
ರಾಕ್ಕುಕು ರಾಕ್ಕುಕು ರಾಕ್ಕುಕು ರಾಕ್
||ಯಮ್ಮ ಯಮ್ಮಮೋ...
ಯಮ್ಮ ಯಮ್ಮಮೋ
ಸ್ವಲ್ಪ ನಿಂತ್ಕೊಳಮ್ಮೊ ಸಾಂಗು ಕೇಳಮ್ಮ
ಕಾದಲ್ ವಂದು ವಿಚ್ಚು
ಮೇನೆ ಫ್ಯಾರು ಕೀಯ
ನುವ್ವೆ ನಾಕು ನಚ್ಚ
ಕೇಳೆ ನನ್ನ ಜಾನು||
ಯಮ್ಮ ಮಾಯಮಮ...
ಯಮ್ಮ ಮಾಯಮಮ...
ಪ್ರೀತಿ ಸರಿಗಮ ಸ್ಟಾರ್ಟು ಆಯ್ತಮ್ಮ
ಯಮ್ಮ ಮಾಯಮಮ...
ಯಮ್ಮ ಮಾಯಮಮ...
ಸ್ವಲ್ಪ ನಿಂತ್ಕೊಳಮ್ಮೊ ಸಾಂಗು ಕೇಳಮ್ಮ
ಕಾದಲ್ ವಂದು ವಿಚ್ಚು
ಮೇನೆ ಫ್ಯಾರು ಕೀಯ
ನುವ್ವೆ ನಾಕು ನಚ್ಚ
ಕೇಳೆ ನನ್ನ ಜಾನು
ಲವ್ ಮೀ ಆರ್ ಹೇಟ್ ಮೀ ಡಾರ್ಲಿಂಗ್
ರಾಕ್ಕುಕು ರಾಕ್ಕುಕು ರಾಕ್ಕುಕು ರಾಕ್
ಕಿಸ್ಸ್ ಮೀ ಆರ್ ಕಿಲ್ ಮೀ ಡಾರ್ಲಿಂಗ್
ರಾಕ್ಕುಕು ರಾಕ್ಕುಕು ರಾಕ್ಕುಕು ರಾಕ್
||ಯಮ್ಮ ಮಾಯಮಮ...
ಸ್ವಲ್ಪ ನಿಂತ್ಕೊಳಮ್ಮೊ ಸಾಂಗು ಕೇಳಮ್ಮ
ಕಾದಲ್ ವಂದು ವಿಚ್ಚು
ಮೇನೆ ಫ್ಯಾರು ಕೀಯ
ನುವ್ವೆ ನಾಕು ನಚ್ಚ
ಕೇಳೆ ನನ್ನ ಜಾನು||
ಪ್ರೀತಿ ಯಾಕೆ ಬೇಕಂತ ಕೇಳಬಾರದು
ಪ್ರೀತಿ ಬೇಡ ಹೋಗಂತ ಹೇಳಬಾರದು
ಪ್ರೀತಿಗಾಗಿ ಹೋರಾಡೊ ಹಕ್ಕು ನನ್ನದೆ
ಬೇಡ ಅನ್ನೊ ಕಾನೂನು ಹೇಳು ಎಲ್ಲಿದೆ
ಮಳೆಬಿಲ್ಲೆ ಮಾತಾಡು ನನ್ನ ಪ್ರೀತಿ ಕಾಪಾಡು
ಯಾರೇ ಬಂದರು ಏನೇ ಅಂದರು ಬಿಡೆನು ನಿನ್ನನು
ಒಲವು ಮೂಡಿದಾಗಕಣ್ತೆರೆದು ನೋಡು
ನಾವೇ ಜನುಮ ಜೋಡಿ ಬಾರೆ ನನ್ನ ಜಾನು
ಲವ್ ಮೀ ಆರ್ ಹೇಟ್ ಮೀ ಡಾರ್ಲಿಂಗ್
ರಾಕ್ಕುಕು ರಾಕ್ಕುಕು ರಾಕ್ಕುಕು ರಾಕ್
ಕಿಸ್ಸ್ ಮೀ ಆರ್ ಕಿಲ್ ಮೀ ಡಾರ್ಲಿಂಗ್
ರಾಕ್ಕುಕು ರಾಕ್ಕುಕು ರಾಕ್ಕುಕು ರಾಕ್
ನೀನು ನನ್ನ ಕಂಡಾಗ ವಾರೆಗಣ್ಣಲಿ
ನಾನು ಪಟ್ಟ ಪಾಡನ್ನು ಹೇಗೆ ಹೇಳಲಿ
ಪ್ರೀತಿ ಮಾಡೊ ಈ ಮನಸು ಅರ್ಥ ಮಾಡಿಕೊ
ಬೇರೆ ಏನು ಕೇಳೊಲ್ಲ ಪ್ರೀತಿ ಮಾಡಿಕೊ
ನಿಲ್ಲೆ ನಿಲ್ಲೆ ಕಾವೇರಿ ಬಂದೆ ಬಂದೆ ಬಾಯಾರಿ
ಈಗ ಒಪ್ಪಿಕೊ ಏಳು ಜನ್ಮಕೂ ದಾಸನಾಗುವೇ..
ನಾನು ನೀನು ಜೋಡಿ ಬದುಕು ಹಾಲು ಜೇನು
ನೀ ನನ್ನ ಪ್ರೀತ್ಸೇ ನೀನೆ ನನ್ನ ಬೇಗಂ
ಲವ್ ಮೀ ಆರ್ ಹೇಟ್ ಮೀ ಡಾರ್ಲಿಂಗ್
ರಾಕ್ಕುಕು ರಾಕ್ಕುಕು ರಾಕ್ಕುಕು ರಾಕ್
ಕಿಸ್ಸ್ ಮೀ ಆರ್ ಕಿಲ್ ಮೀ ಡಾರ್ಲಿಂಗ್
ರಾಕ್ಕುಕು ರಾಕ್ಕುಕು ರಾಕ್ಕುಕು ರಾಕ್
||ಯಮ್ಮ ಯಮ್ಮಮೋ...
ಯಮ್ಮ ಯಮ್ಮಮೋ
ಸ್ವಲ್ಪ ನಿಂತ್ಕೊಳಮ್ಮೊ ಸಾಂಗು ಕೇಳಮ್ಮ
ಕಾದಲ್ ವಂದು ವಿಚ್ಚು
ಮೇನೆ ಫ್ಯಾರು ಕೀಯ
ನುವ್ವೆ ನಾಕು ನಚ್ಚ
ಕೇಳೆ ನನ್ನ ಜಾನು||
Yammo Maayammo song lyrics from Kannada Movie Abhay starring Darshan, Aarthi Thakur, Pradeep Rawath, Lyrics penned by V Nagendra Prasad Sung by Rajesh Krishnan, Music Composed by V Harikrishna, film is Directed by Mahesh Babu and film is released on 2009