Neene Kane Lyrics

ನೀನೆ ಕಣೆ ನೀನೆ ಕಣೆ Lyrics

in Abhay

in ಅಭಯ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೀನೆ ಕಣೆ ನೀನೆ ಕಣೆ
ಈ ಕಣ್ಣ ತುಂಬಾ ನೀನೆ ನೀನೆ
ನೀನೆ ಕಣೆ ನೀನೆ ಕಣೆ
ನನ್ನೆದೆ ತುಂಬ ನೀನೆ ನೀನೆ
ನಂಬೂ ನನ್ನ..ನನ್ನಾಣೆಗು
ನಂಗೆಲ್ಲ ಇನ್ನೂ ನೀನೆ
 
ಮೆಚ್ಚಿನ ಹುಡುಗನೆ ಮುದ್ದಿನ ಗೆಳೆಯನೆ
ಮೆಚ್ಚಿದೆ ನಿನ್ನನು ಬಲು ಸುಂದರನೆ
ಬೆಚ್ಚನೆ ಪ್ರೀತಿಯ ಬಚ್ಚಿಡಲಾರೆನು
ಹಿಡಿಸಿದೆ ಹುಚ್ಚನು ನೀನೊಂಥರ
 
ನಿನ್ನ ನೋಟ ನಿನ್ನಆಟ ಕಂಡು
ಎಂದೊ ಕರಗಿದೆ ಹೃದಯ
ನಿನ್ನೆ ಮೊನ್ನೆ ಬಂದ ನೀನೆ
ನನ್ನ ಎಲ್ಲಾ ನಾಳೆಯು ಗೆಳೆಯ
ನಾನು ನೀನು ಒಂದಾಗಿರುವ
ಎಂದು ಹೀಗೆ ಕೊನೆವರೆಗೆ
ಪ್ರೀತಿಯೆಂಬ ಪಲ್ಲಕ್ಕಿ ಏರಿ
ಸಾಗುವ ನಾವು ಮೆರವಣಿಗೆ
 
||ನೀನೆ ಕಣೆ ನೀನೆ ಕಣೆ
ಈ ಕಣ್ಣ ತುಂಬಾ ನೀನೆ ನೀನೆ||
 
ಯಾರೊ ನೀನು ಯಾರೊ ನಾನು
ಇಂಥ ಸಲುಗೆ ಬೆಳೆಯಿತು ಹೇಗೆ
ಕಾಣೆ ನಾನು ಕಾರಣವೇನು
ಅಂತಾರೆಲ್ಲ ಪ್ರೀತಿಯೆ ಹೀಗೆ
ಅದಲುಬದಲು ಆಗಿದೆ ಹೃದಯ
ತಿರುಗಿ ಕೊಡುವ ಮಾತಿಲ್ಲ
ನಿಮಿಷ ಕೂಡ ಅಗಲಿ ದೂರ
ಇರಲು ನಂಗೆ ಆಗೋದಿಲ್ಲ
 
||ನೀನೆ ಕಣೆ ನೀನೆ ಕಣೆ
ಈ ಕಣ್ಣ ತುಂಬಾ ನೀನೆ ನೀನೆ
ನೀನೆ ಕಣೆ ನೀನೆ ಕಣೆ
ನನ್ನೆದೆ ತುಂಬ ನೀನೆ ನೀನೆ||

-
ನೀನೆ ಕಣೆ ನೀನೆ ಕಣೆ
ಈ ಕಣ್ಣ ತುಂಬಾ ನೀನೆ ನೀನೆ
ನೀನೆ ಕಣೆ ನೀನೆ ಕಣೆ
ನನ್ನೆದೆ ತುಂಬ ನೀನೆ ನೀನೆ
ನಂಬೂ ನನ್ನ..ನನ್ನಾಣೆಗು
ನಂಗೆಲ್ಲ ಇನ್ನೂ ನೀನೆ
 
ಮೆಚ್ಚಿನ ಹುಡುಗನೆ ಮುದ್ದಿನ ಗೆಳೆಯನೆ
ಮೆಚ್ಚಿದೆ ನಿನ್ನನು ಬಲು ಸುಂದರನೆ
ಬೆಚ್ಚನೆ ಪ್ರೀತಿಯ ಬಚ್ಚಿಡಲಾರೆನು
ಹಿಡಿಸಿದೆ ಹುಚ್ಚನು ನೀನೊಂಥರ
 
ನಿನ್ನ ನೋಟ ನಿನ್ನಆಟ ಕಂಡು
ಎಂದೊ ಕರಗಿದೆ ಹೃದಯ
ನಿನ್ನೆ ಮೊನ್ನೆ ಬಂದ ನೀನೆ
ನನ್ನ ಎಲ್ಲಾ ನಾಳೆಯು ಗೆಳೆಯ
ನಾನು ನೀನು ಒಂದಾಗಿರುವ
ಎಂದು ಹೀಗೆ ಕೊನೆವರೆಗೆ
ಪ್ರೀತಿಯೆಂಬ ಪಲ್ಲಕ್ಕಿ ಏರಿ
ಸಾಗುವ ನಾವು ಮೆರವಣಿಗೆ
 
||ನೀನೆ ಕಣೆ ನೀನೆ ಕಣೆ
ಈ ಕಣ್ಣ ತುಂಬಾ ನೀನೆ ನೀನೆ||
 
ಯಾರೊ ನೀನು ಯಾರೊ ನಾನು
ಇಂಥ ಸಲುಗೆ ಬೆಳೆಯಿತು ಹೇಗೆ
ಕಾಣೆ ನಾನು ಕಾರಣವೇನು
ಅಂತಾರೆಲ್ಲ ಪ್ರೀತಿಯೆ ಹೀಗೆ
ಅದಲುಬದಲು ಆಗಿದೆ ಹೃದಯ
ತಿರುಗಿ ಕೊಡುವ ಮಾತಿಲ್ಲ
ನಿಮಿಷ ಕೂಡ ಅಗಲಿ ದೂರ
ಇರಲು ನಂಗೆ ಆಗೋದಿಲ್ಲ
 
||ನೀನೆ ಕಣೆ ನೀನೆ ಕಣೆ
ಈ ಕಣ್ಣ ತುಂಬಾ ನೀನೆ ನೀನೆ
ನೀನೆ ಕಣೆ ನೀನೆ ಕಣೆ
ನನ್ನೆದೆ ತುಂಬ ನೀನೆ ನೀನೆ||

Neene Kane song lyrics from Kannada Movie Abhay starring Darshan, Aarthi Thakur, Pradeep Rawath, Lyrics penned by Kaviraj Sung by Tippu, Anuradha Bhat, Music Composed by V Harikrishna, film is Directed by Mahesh Babu and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ