ಓಹ್ ನನ ನನನನ
ಓಹ್ ನನ ನನನನ
ಓಹ್ ನನ ನನನನ
ಅಭಯ್ ಈಸ್ ಕ್ರೇಜಿ
ಹೇ ಹುವ ಹುವ ಹುವ
ಕ್ಯಾ ಹುವ ಹುವ ಹುವ
ನಾನಿಲ್ಲಿ ಇಲ್ವ ಇಲ್ವ
ಅಭಯ್ ಈಸ್ ಕ್ರೇಜಿ
ಹೇ ಬೇಬಿ ಗೌರಿ ಗೌರಿ
ನೋಡಿಲ್ಲಿ ಒಂದು ಸಾರಿ
ನಾ ಬಂದೆ ಹಾರಿ ಹಾರಿ
ಅಭಯ್ ಈಸ್ ಕ್ರೇಜಿ
ನನ್ನಂತೌನು ಎಲ್ಲೆಲ್ಲೂನು
ಸಿಕ್ತಾನೇನೂ ನನ್ನಂತೆ ಯಾರೂ
ಕ್ರೇಜಿ ಕ್ರೇಜಿ ಕ್ರೇಜಿ ಬಾಯ್
ಅಭಯ್ ಈಸ್ ಕ್ರೇಜಿ
||ಹೇ ಹುವ ಹುವ ಹುವ
ಕ್ಯಾ ಹುವ ಹುವ ಹುವ
ನಾನಿಲ್ಲಿ ಇಲ್ವ ಇಲ್ವ
ಅಭಯ್ ಈಸ್ ಕ್ರೇಜಿ||
ಖೇಲರೆ ಖೇಲೋ ಯಾರೊ
ರೂಲ್ಸಿಗೆ ಗೋಲಿಮಾರೊ
ನಿನ್ನದೆ ಈ ದುನಿಯ
ಬೌಂಡರಿ ಇಲ್ಲ ಮಾರಾಯ
ಓ ನಕ್ಕರೆ ಡೈಲಿ ಜಾಲಿ
ಅತ್ತರೆ ಲೈಫೇ ಖಾಲಿ
ನಿನ್ನದೆ ಈ ಸಮಯ
ಖುಷಿಗೆ ಇಲ್ಲ ಕಂದಾಯ
ಕ್ರೇಜಿ ಎಲ್ಲಾರು ಅಂತಾರೆ
ಕ್ರೇಜಿ ಎಲ್ಲೋದ್ರು ಅಂತಾರೆ
ಕ್ರೇಜಿ ನಾನು ಅಂದ್ರೆ ಪಂಚಪ್ರಾಣ
ಊರಿಗೆಲ್ಲಾ..
ಏಳೋ ಮರಿ ನನ್ನೆಸ್ರು ಧೈರ್ಯ ಕಣೋ
ನೋಡೋಣಂತ ಬಂದೋರು ಮಾಯ ಕಣೋ
ಯಾರಹಾಗು ನಾನೇನ್ ಇಲ್ಲ
||ಕ್ರೇಜಿ ಕ್ರೇಜಿ ಕ್ರೇಜಿ ಬಾಯ್
ಅಭಯ್ ಈಸ್ ಕ್ರೇಜಿ ||
ಲೈಫಿದು ಅಂದರ್ ಬಾಹರ್
ಎಲ್ಲವೂ ಜಂತರ್ ಮಂತರ್
ನಾಳೇಯ ಅಡ್ವೆಂಚರ್
ಗೆದ್ದರೆ ನಿನ್ನದೆ ಸಿಗ್ನೇಚರ್
ಓ..
ದುಃಖಕೆ ಆಸೆ ಮೂಲ
ಅಂದರು ದೊಡ್ಡೋರೆಲ್ಲ
ನಂಗದು ಗೊತ್ತಿಲ್ಲ
ಆಸೆ ನನ್ನನು ಬಿಡಲಿಲ್ಲ
ಕ್ರೇಜಿ ಕಲಾಸಿಪಾಳ್ಯದಲೂ
ಗುರಿಯಾದ ಬೀದಿಯಲೂ
ನಾನು ಅಂದ್ರೆ ಪಂಚಪ್ರಾಣ
ಕೇಳೊ ಮರಿ ನಾನ್ ಚೂರು ಉಲ್ಟಾ ಕಣೋ
ಸಾದ ಸೀದ ಪ್ರೀತಿಲಿ ತುಂಟ ಕಣೋ
ನನ್ನ ಹಾಗೆ ಯಾರು ಇಲ್ಲ
||ಕ್ರೇಜಿ ಕ್ರೇಜಿ ಕ್ರೇಜಿ ಬಾಯ್
ಅಭಯ್ ಈಸ್ ಕ್ರೇಜಿ ||
||ಹೇ ಹುವ ಹುವ ಹುವ
ಕ್ಯಾ ಹುವ ಹುವ ಹುವ
ನಾನಿಲ್ಲಿ ಇಲ್ವ ಇಲ್ವ
ಅಭಯ್ ಈಸ್ ಕ್ರೇಜಿ||
ಓಹ್ ನನ ನನನನ
ಓಹ್ ನನ ನನನನ
ಓಹ್ ನನ ನನನನ
ಅಭಯ್ ಈಸ್ ಕ್ರೇಜಿ
ಹೇ ಹುವ ಹುವ ಹುವ
ಕ್ಯಾ ಹುವ ಹುವ ಹುವ
ನಾನಿಲ್ಲಿ ಇಲ್ವ ಇಲ್ವ
ಅಭಯ್ ಈಸ್ ಕ್ರೇಜಿ
ಹೇ ಬೇಬಿ ಗೌರಿ ಗೌರಿ
ನೋಡಿಲ್ಲಿ ಒಂದು ಸಾರಿ
ನಾ ಬಂದೆ ಹಾರಿ ಹಾರಿ
ಅಭಯ್ ಈಸ್ ಕ್ರೇಜಿ
ನನ್ನಂತೌನು ಎಲ್ಲೆಲ್ಲೂನು
ಸಿಕ್ತಾನೇನೂ ನನ್ನಂತೆ ಯಾರೂ
ಕ್ರೇಜಿ ಕ್ರೇಜಿ ಕ್ರೇಜಿ ಬಾಯ್
ಅಭಯ್ ಈಸ್ ಕ್ರೇಜಿ
||ಹೇ ಹುವ ಹುವ ಹುವ
ಕ್ಯಾ ಹುವ ಹುವ ಹುವ
ನಾನಿಲ್ಲಿ ಇಲ್ವ ಇಲ್ವ
ಅಭಯ್ ಈಸ್ ಕ್ರೇಜಿ||
ಖೇಲರೆ ಖೇಲೋ ಯಾರೊ
ರೂಲ್ಸಿಗೆ ಗೋಲಿಮಾರೊ
ನಿನ್ನದೆ ಈ ದುನಿಯ
ಬೌಂಡರಿ ಇಲ್ಲ ಮಾರಾಯ
ಓ ನಕ್ಕರೆ ಡೈಲಿ ಜಾಲಿ
ಅತ್ತರೆ ಲೈಫೇ ಖಾಲಿ
ನಿನ್ನದೆ ಈ ಸಮಯ
ಖುಷಿಗೆ ಇಲ್ಲ ಕಂದಾಯ
ಕ್ರೇಜಿ ಎಲ್ಲಾರು ಅಂತಾರೆ
ಕ್ರೇಜಿ ಎಲ್ಲೋದ್ರು ಅಂತಾರೆ
ಕ್ರೇಜಿ ನಾನು ಅಂದ್ರೆ ಪಂಚಪ್ರಾಣ
ಊರಿಗೆಲ್ಲಾ..
ಏಳೋ ಮರಿ ನನ್ನೆಸ್ರು ಧೈರ್ಯ ಕಣೋ
ನೋಡೋಣಂತ ಬಂದೋರು ಮಾಯ ಕಣೋ
ಯಾರಹಾಗು ನಾನೇನ್ ಇಲ್ಲ
||ಕ್ರೇಜಿ ಕ್ರೇಜಿ ಕ್ರೇಜಿ ಬಾಯ್
ಅಭಯ್ ಈಸ್ ಕ್ರೇಜಿ ||
ಲೈಫಿದು ಅಂದರ್ ಬಾಹರ್
ಎಲ್ಲವೂ ಜಂತರ್ ಮಂತರ್
ನಾಳೇಯ ಅಡ್ವೆಂಚರ್
ಗೆದ್ದರೆ ನಿನ್ನದೆ ಸಿಗ್ನೇಚರ್
ಓ..
ದುಃಖಕೆ ಆಸೆ ಮೂಲ
ಅಂದರು ದೊಡ್ಡೋರೆಲ್ಲ
ನಂಗದು ಗೊತ್ತಿಲ್ಲ
ಆಸೆ ನನ್ನನು ಬಿಡಲಿಲ್ಲ
ಕ್ರೇಜಿ ಕಲಾಸಿಪಾಳ್ಯದಲೂ
ಗುರಿಯಾದ ಬೀದಿಯಲೂ
ನಾನು ಅಂದ್ರೆ ಪಂಚಪ್ರಾಣ
ಕೇಳೊ ಮರಿ ನಾನ್ ಚೂರು ಉಲ್ಟಾ ಕಣೋ
ಸಾದ ಸೀದ ಪ್ರೀತಿಲಿ ತುಂಟ ಕಣೋ
ನನ್ನ ಹಾಗೆ ಯಾರು ಇಲ್ಲ
||ಕ್ರೇಜಿ ಕ್ರೇಜಿ ಕ್ರೇಜಿ ಬಾಯ್
ಅಭಯ್ ಈಸ್ ಕ್ರೇಜಿ ||
||ಹೇ ಹುವ ಹುವ ಹುವ
ಕ್ಯಾ ಹುವ ಹುವ ಹುವ
ನಾನಿಲ್ಲಿ ಇಲ್ವ ಇಲ್ವ
ಅಭಯ್ ಈಸ್ ಕ್ರೇಜಿ||
Abhay Is Crazy song lyrics from Kannada Movie Abhay starring Darshan, Aarthi Thakur, Pradeep Rawath, Lyrics penned by V Nagendra Prasad Sung by Karthik, Music Composed by V Harikrishna, film is Directed by Mahesh Babu and film is released on 2009