ತಲೆ ಕೆಟ್ಟಾಗ ಒಂದೇ ಫಾರ್ಮುಲ…
ತುಸು ಹುಯ್ಕೊಂಡ್ರೆ ಮನ್ಸು ನಿರ್ಮಲ…
ತಲೆ ಕೆಟ್ಟಾಗ ಒಂದೇ ಫಾರ್ಮುಲ…
ತುಸು ಹುಯ್ಕೊಂಡ್ರೆ ಮನ್ಸು ನಿರ್ಮಲ….
ದಿನ ಕುಡಿಯೋರ ಹೃದಯ ಕೋಮಲ…
ನಮಗ್ಯಾರೆ ಬೈದ್ರೂನು ಜೋಗುಳ
ಚಂದ್ರ ಇರೋವರೆಗೆ
ಸೂರ್ಯ ಬರೋವರೆಗೆ
ಆಟೋ ಸಿಗೋವರಿಗೆ ಕುಡಿಯುಮ
ಫ್ರೆಂಡು ಇರೋವರೆಗೆ
ಫಂಡು ಕೊಡೊವರೆಗೆ
ಗುಂಡು ಎದೆಯೊಳಗೆ ಇಳಿಸುಮ
ಯಾರನ್ನು ಯಾವತ್ತು
ಜಾಸ್ತಿ ನಂಬಬಾರದು
ಯಾರನ ಕೈ ಕೊಟ್ರೆ
ನಮ್ಗೆ ಎಣ್ಣೆ ಸಾಲದು
ಹೆಂಡದ ಸೃಷ್ಟಿ ಕರ್ತ
ಭಗ್ನ ಪ್ರೇಮಿ ಇರಬಹುದು
ಆತನ ಮೂರ್ತಿ ಸಿಕ್ರೆ
ಸಿಗ್ನಲ್ ಅಲ್ಲಿ ಇಡಬಹುದು
ಲವರ್ರು ಸಿಗೋವರಿಗೆ
ಲಿವರ್ರು ಸುಡೊವರಿಗೆ
ಲಿಕ್ಕರ್ರು ಕೊನೆವರಿಗೆ ಹೀರುಮ
ಬಾಳ ಬಯಲೊಳಗೆ
ಬಾಟಲಿ ಇರೋವರಿಗೆ
ಬಾಡಿ ಸುಡೋವರಿಗೆ ಬಾಳುಮ
ಬೆಳತಂಕ ಬಿಟ್ ಕಂಡ್ರು
ಎದೆಯ ಬೆಂಕಿ ಆರದು
ಸಾರಾಯ್ಗೆ ಸಾಲಾನ
ಕೊಡುವ ಬ್ಯಾಂಕು ಯಾವುದು
ಬಿಡುಗಡೆ ಸಿಗುವುದಿಲ್ಲ
ಆರೋ ಏಳೋ ಪೆಗ್ಗಿಗೆ
ತಿಳಿವುದೆ ಇಲ್ಲಾ ಸ್ವಾಮಿ
ನಮ್ಮ ಪೊಲೀಸ್ ಪ್ಯಾದೆಗೆ
ದಾರಿ ಸಿಗೋವರಿಗೆ
ಮೋರಿ ಒಳಗಡೆಗೆ
ನಮ್ಮ ಮೆರವಣಿಗೆ ನೆಡೆಸುಮ
ನಮ್ದು ನಮ್ ನಮ್ಗೆ
ನಿಮ್ದು ನಿಮ್ ನಿಮ್ಗೆ
ನೋವು ಅರಘಳಿಗೆ ಮರೆಯುಮ
||ತಲೆ ಕೆಟ್ಟಾಗ ಒಂದೇ ಫಾರ್ಮುಲ…
ತುಸು ಹುಯ್ಕೊಂಡ್ರೆ ಮನ್ಸು ನಿರ್ಮಲ….
ದಿನ ಕುಡಿಯೋರ ಹೃದಯ ಕೋಮಲ…
ನಮಗ್ಯಾರೆ ಬೈದ್ರೂನು ಜೋಗುಳ||
ಚಂದ್ರ ಇರೋವರೆಗೆ
ಸೂರ್ಯ ಬರೋವರೆಗೆ
ಆಟೋ ಸಿಗೋವರಿಗೆ ಕುಡಿಯುಮ
ಫ್ರೆಂಡು ಇರೋವರೆಗೆ
ಫಂಡು ಕೊಡೊವರೆಗೆ
ಗುಂಡು ಎದೆಯೊಳಗೆ ಇಳಿಸುಮ
ತಲೆ ಕೆಟ್ಟಾಗ ಒಂದೇ ಫಾರ್ಮುಲ…
ತುಸು ಹುಯ್ಕೊಂಡ್ರೆ ಮನ್ಸು ನಿರ್ಮಲ…
ತಲೆ ಕೆಟ್ಟಾಗ ಒಂದೇ ಫಾರ್ಮುಲ…
ತುಸು ಹುಯ್ಕೊಂಡ್ರೆ ಮನ್ಸು ನಿರ್ಮಲ….
ದಿನ ಕುಡಿಯೋರ ಹೃದಯ ಕೋಮಲ…
ನಮಗ್ಯಾರೆ ಬೈದ್ರೂನು ಜೋಗುಳ
ಚಂದ್ರ ಇರೋವರೆಗೆ
ಸೂರ್ಯ ಬರೋವರೆಗೆ
ಆಟೋ ಸಿಗೋವರಿಗೆ ಕುಡಿಯುಮ
ಫ್ರೆಂಡು ಇರೋವರೆಗೆ
ಫಂಡು ಕೊಡೊವರೆಗೆ
ಗುಂಡು ಎದೆಯೊಳಗೆ ಇಳಿಸುಮ
ಯಾರನ್ನು ಯಾವತ್ತು
ಜಾಸ್ತಿ ನಂಬಬಾರದು
ಯಾರನ ಕೈ ಕೊಟ್ರೆ
ನಮ್ಗೆ ಎಣ್ಣೆ ಸಾಲದು
ಹೆಂಡದ ಸೃಷ್ಟಿ ಕರ್ತ
ಭಗ್ನ ಪ್ರೇಮಿ ಇರಬಹುದು
ಆತನ ಮೂರ್ತಿ ಸಿಕ್ರೆ
ಸಿಗ್ನಲ್ ಅಲ್ಲಿ ಇಡಬಹುದು
ಲವರ್ರು ಸಿಗೋವರಿಗೆ
ಲಿವರ್ರು ಸುಡೊವರಿಗೆ
ಲಿಕ್ಕರ್ರು ಕೊನೆವರಿಗೆ ಹೀರುಮ
ಬಾಳ ಬಯಲೊಳಗೆ
ಬಾಟಲಿ ಇರೋವರಿಗೆ
ಬಾಡಿ ಸುಡೋವರಿಗೆ ಬಾಳುಮ
ಬೆಳತಂಕ ಬಿಟ್ ಕಂಡ್ರು
ಎದೆಯ ಬೆಂಕಿ ಆರದು
ಸಾರಾಯ್ಗೆ ಸಾಲಾನ
ಕೊಡುವ ಬ್ಯಾಂಕು ಯಾವುದು
ಬಿಡುಗಡೆ ಸಿಗುವುದಿಲ್ಲ
ಆರೋ ಏಳೋ ಪೆಗ್ಗಿಗೆ
ತಿಳಿವುದೆ ಇಲ್ಲಾ ಸ್ವಾಮಿ
ನಮ್ಮ ಪೊಲೀಸ್ ಪ್ಯಾದೆಗೆ
ದಾರಿ ಸಿಗೋವರಿಗೆ
ಮೋರಿ ಒಳಗಡೆಗೆ
ನಮ್ಮ ಮೆರವಣಿಗೆ ನೆಡೆಸುಮ
ನಮ್ದು ನಮ್ ನಮ್ಗೆ
ನಿಮ್ದು ನಿಮ್ ನಿಮ್ಗೆ
ನೋವು ಅರಘಳಿಗೆ ಮರೆಯುಮ
||ತಲೆ ಕೆಟ್ಟಾಗ ಒಂದೇ ಫಾರ್ಮುಲ…
ತುಸು ಹುಯ್ಕೊಂಡ್ರೆ ಮನ್ಸು ನಿರ್ಮಲ….
ದಿನ ಕುಡಿಯೋರ ಹೃದಯ ಕೋಮಲ…
ನಮಗ್ಯಾರೆ ಬೈದ್ರೂನು ಜೋಗುಳ||
ಚಂದ್ರ ಇರೋವರೆಗೆ
ಸೂರ್ಯ ಬರೋವರೆಗೆ
ಆಟೋ ಸಿಗೋವರಿಗೆ ಕುಡಿಯುಮ
ಫ್ರೆಂಡು ಇರೋವರೆಗೆ
ಫಂಡು ಕೊಡೊವರೆಗೆ
ಗುಂಡು ಎದೆಯೊಳಗೆ ಇಳಿಸುಮ