ಏಯ್ ಓ ಸುಕುಮಾರಿಯೆ
ನನ್ ಪಾಪು ಮರಿಯೆ
ಒಂದ್ ಪಪ್ಪಿಕೊಡೆ ಸ್ಟ್ರಾಬೆರಿಯೇ
ಏಯ್ ನನ್ನ ಚಿನ್ನುಮರಿಯೆ
ಚಿನ್ನದ ತುತ್ತೂರಿಯೆ
ಬಂದ್ ಅಪ್ಪಿಕೊಳ್ಳೊ ಕ್ಯಾಡ್ಬರಿಯೇ
ನಿಂಗೆ ವೇಟಿಂಗ್…
ಸೀರ್ಯಲ್ ಸೆಟ್ ಹಾಕಿ ಹಾರ್ಟಲ್ಲಿ
ನಾನು ಕಮ್ಮಿಂಗು…
ಬೈಕು ವ್ಹೀಲಿಂಗು
ಮಾಡ್ಕೊಂಡ್ ಹೋಗೋಣ್ಬಾರೊ ಹೀರೊ
ಸಿಟ್ಟಿಂಗು ಗೆಟ್ಟಿಂಗು ಸ್ಲೋಮೋಷನ್ನು ಇದೆ
ನೀರಿಲ್ದೆ ಇದ್ರೂನು ಸ್ವಿಮ್ಮಿಂಗ್ ಮಾಡಿದೆ
ಹೀಗು ಉಂಟೇನು ಲವ್ವು ಆಗೊ ಮೂಮೆಂಟು
ಲವ್ವುಅಂದ್ರೇನೆ ಕೋಮಾಗೋಗೊ ಈವೆಂಟು
ನಮ್ಮ ಸೆಲ್ಫೀಗೆ ಸಿಕ್ಕಾಪಟ್ಟೆ ಕಾಂಪ್ಲಿಮೆಂಟು
ವೈರಲ್ ಲೈಕಂದ್ರೆ ಎರಾಬಿರಿ ಸೈಡ್ಎಫೆಕ್ಟು
ಬೇಬಿ… ಓ ಬೇಬಿ…
ಎಸ್ಕೇಪ್ ಆಗೋಕೆ ಬಿ ರೆಡಿ ಬೇಬಿ
ಹೇ ರಾಜಂಗೆ ರಾಣಿನೇ ಕಾಂಬಿನೇಶನ್ನು
ನಾವಿಬ್ರು ಒಂದಾದ್ರೆ ಸೆಲಬ್ರೇಶನ್ನು
ಜೋಡಿ ಸೂಪರು ಏಳು ಜನ್ಮ ಜೊತೆಯಿರು
ಸ್ಯಾನಿಟೈಸರು ಹಾಕಿಕೊಂಡು ಬರ್ತೀನ್ ಇರು
ಪ್ರೀತಿ ಇದ್ದಾಗ ಆಗೋದಿಲ್ಲ ಏರುಪೇರು
ಮಾಸ್ಕುಹಾಕ್ಕೊಂಡು ಮುತ್ತುಕೊಡೋದ್ ಹೆಂಗೆ ಗುರು
ಬೇಬಿ… ಓ ಬೇಬಿ…
ಟ್ರೈ ಮಾಡೋಣ ಒನ್ಸ್ ಗೆಟ್ ರೆಡಿ ಬೇಬಿ
ಏಯ್ ಓ ಸುಕುಮಾರಿಯೆ
ನನ್ ಪಾಪು ಮರಿಯೆ
ಒಂದ್ ಪಪ್ಪಿಕೊಡೆ ಸ್ಟ್ರಾಬೆರಿಯೇ
ಏಯ್ ನನ್ನ ಚಿನ್ನುಮರಿಯೆ
ಚಿನ್ನದ ತುತ್ತೂರಿಯೆ
ಬಂದ್ ಅಪ್ಪಿಕೊಳ್ಳೊ ಕ್ಯಾಡ್ಬರಿಯೇ
ನಿಂಗೆ ವೇಟಿಂಗ್…
ಸೀರ್ಯಲ್ ಸೆಟ್ ಹಾಕಿ ಹಾರ್ಟಲ್ಲಿ
ನಾನು ಕಮ್ಮಿಂಗು…
ಬೈಕು ವ್ಹೀಲಿಂಗು
ಮಾಡ್ಕೊಂಡ್ ಹೋಗೋಣ್ಬಾರೊ ಹೀರೊ
ಸಿಟ್ಟಿಂಗು ಗೆಟ್ಟಿಂಗು ಸ್ಲೋಮೋಷನ್ನು ಇದೆ
ನೀರಿಲ್ದೆ ಇದ್ರೂನು ಸ್ವಿಮ್ಮಿಂಗ್ ಮಾಡಿದೆ
ಹೀಗು ಉಂಟೇನು ಲವ್ವು ಆಗೊ ಮೂಮೆಂಟು
ಲವ್ವುಅಂದ್ರೇನೆ ಕೋಮಾಗೋಗೊ ಈವೆಂಟು
ನಮ್ಮ ಸೆಲ್ಫೀಗೆ ಸಿಕ್ಕಾಪಟ್ಟೆ ಕಾಂಪ್ಲಿಮೆಂಟು
ವೈರಲ್ ಲೈಕಂದ್ರೆ ಎರಾಬಿರಿ ಸೈಡ್ಎಫೆಕ್ಟು
ಬೇಬಿ… ಓ ಬೇಬಿ…
ಎಸ್ಕೇಪ್ ಆಗೋಕೆ ಬಿ ರೆಡಿ ಬೇಬಿ
ಹೇ ರಾಜಂಗೆ ರಾಣಿನೇ ಕಾಂಬಿನೇಶನ್ನು
ನಾವಿಬ್ರು ಒಂದಾದ್ರೆ ಸೆಲಬ್ರೇಶನ್ನು
ಜೋಡಿ ಸೂಪರು ಏಳು ಜನ್ಮ ಜೊತೆಯಿರು
ಸ್ಯಾನಿಟೈಸರು ಹಾಕಿಕೊಂಡು ಬರ್ತೀನ್ ಇರು
ಪ್ರೀತಿ ಇದ್ದಾಗ ಆಗೋದಿಲ್ಲ ಏರುಪೇರು
ಮಾಸ್ಕುಹಾಕ್ಕೊಂಡು ಮುತ್ತುಕೊಡೋದ್ ಹೆಂಗೆ ಗುರು
ಬೇಬಿ… ಓ ಬೇಬಿ…
ಟ್ರೈ ಮಾಡೋಣ ಒನ್ಸ್ ಗೆಟ್ ರೆಡಿ ಬೇಬಿ
O Sukumariye song lyrics from Kannada Movie Abbara starring Prajwal Devraj, Rajshri Ponnappa, Lekha Chandra, Lyrics penned by K Ramnarayan Sung by Vyasa Raj ,Nethu Subramanyam, Music Composed by Ravi Basrur, film is Directed by K.Ramnarayan and film is released on 2022